Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence

ಮನೆಗೆ ಬಲವಾದ ಛಾವಣಿಯನ್ನು ಹೇಗೆ ನಿರ್ಮಿಸುವುದು?

ಛಾವಣಿಯು ನಿಮ್ಮ ಮನೆಯ ಮುಖ್ಯ ಭಾಗವಾಗಿದ್ದು, ಮನೆಯನ್ನು ಹೊರಗಿನ ಗಾಳಿ, ನೀರು ಮತ್ತು ಸೂರ್ಯನ ಶಾಖದಿಂದ ರಕ್ಷಿಸುತ್ತದೆ. ಆದ ಕಾರಣ ಈ ಅಂಶಗಳನ್ನು ತಡೆದುಕೊಳ್ಳಬಲ್ಲ ಸದೃಢವಾದ ಛಾವಣಿ ನಿರ್ಮಿಸುವುದು ಅಗತ್ಯವಾಗಿದೆ. ಅನೇಕ ಬಗೆಯ ಛಾವಣಿಗಳಿದ್ದರೂ, ಆರ್‌ಸಿಸಿ ಛಾವಣಿಯನ್ನು ಸಾಮಾನ್ಯವಾಗಿ ದೇಶದಲ್ಲಿ ಬಳಸಲಾಗುತ್ತದೆ. ಈ ವಿಧದ ಛಾವಣಿ ನಿರ್ಮಾಣದ ಹಂತಗಳು ಈ ಕೆಳಗಿನಂತಿವೆ.

ಕನ್‌ಸ್ಟ್ರಕ್ಷನ್‌ ಸೈಟಿನಲ್ಲಿ ಸಿಮೆಂಟ್ ಸಂಗ್ರಹಣೆ

ಮನೆ ನಿರ್ಮಾಣದ ಅತ್ಯಂತ ಮುಖ್ಯವಾದ ಸಾಮಗ್ರಿಗಳಲ್ಲಿ ಸಿಮೆಂಟ್ ಕೂಡ ಒಂದು. ಅದನ್ನು ಒಣಗಿರುವ ಜಾಗದಲ್ಲಿ ಜಾಗರೂಕತೆಯಿಂದ ಶೇಖರಿಸಿ ಇಡಬೇಕು, ಏಕೆಂದರೆ ತೇವಾಂಶಕ್ಕೆ ಒಡ್ಡಿಕೊಂಡರೆ ಅದು ಹಾಳಾಗುತ್ತದೆ. ಸಿಮೆಂಟ್ ಅನ್ನು ಸರಿಯಾಗಿ ಶೇಖರಣೆ ಮಾಡಿ ಇರಿಸುವ ವಿಧಾನ ಇಲ್ಲಿದೆ.

ಟೈಲ್‌ಗಳನ್ನು ಅಳವಡಿಸಲು 101 ಮಾರ್ಗದರ್ಶಿ

ಟೈಲ್‌ಗಳನ್ನು ಅಳವಡಿಸಲು 101 ಮಾರ್ಗದರ್ಶಿ

ಟೈಲ್‌ಗಳನ್ನು ಅಳವಡಿಸುವುದು ಪ್ರಯಾಸದ ಕೆಲಸವಾಗಿರುತ್ತದೆ, ಅದಕ್ಕಾಗಿ ಮುನ್ನೆಚ್ಚರಿಕೆಯ ಕ್ರಮವನ್ನು ಅನುಸರಿಸಬೇಕಿರುತ್ತದೆ. ಟೈಲಿಂಗ್‌ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಸುರಕ್ಷತಾ ಕ್ರಮಗಳ ಚೆಕ್‌ಲಿಸ್ಟ್‌ ಅನ್ನು ಇಲ್ಲಿ ನೀಡಲಾಗಿದೆ.

ನಿಮ್ಮ ಮ್ನೆಯ ಴ೆೈರಿಂಗ್ ಅನ್ನು ಪ್಺ಾನ್ ಮ಺ಡನ಴಺ಗ ಈ ಇಲೆಕ್ಟ್ರಿಕಲ್ ಸನರಕ್ಷತ಺ ನಿಯಮ್ಗಳನ್ನು ಅನ್ನಸರಸಿ

ಮ್ನೆಯಲ್ಲಾಇಲೆಕ್ಟ್ರಿಸಿಟಿ ಕೆಲಸಗಳನ್ನು ಮ಺ಡಿಸನ಴಺ಗ ಸನರಕ್ಷತ಺ ಮ್ನನೆುಚ್ಚರಕೆಗಳನ್ನು ಴ಹಿಸನ಴ುದನ ಅತ್ಯಿಂತ್ ಮ್ನಖ್ಯ಴಺ಗಿರನತ್ತದೆ. ಇಲೆಕ್ಟ್ರಿಕಲ್ ಴ೆೈರಿಂಗ್ ಕೆಲಸ಴ನ್ನು ಮ಺ಡಿಸನ಴಺ಗ ನ಺಴ು ಎಚ್ಚರಕೆಯಿಂದ ಇರಬೆೇಕನ ಏಕೆಿಂದರೆ ಇಲೆಕ್ಟ್ರಿಸಿಟಿಗೆ ಸಿಂಬಿಂಧಿಸಿದ ಅಪಘಾತ್ಗಳು ಮ಺ರಣ಺ಿಂತಿಕ಴಺ಗಿರಬಹನದನ. ಮ್ನೆಯಲ್ಲಾಇಲೆಕ್ಟ್ರಿಕಲ್ ಕೆಲಸಗಳನ್ನು ಮ಺ಡಿಸನ಴಺ಗ ನಿೇ಴ು ಪ್಺ಲ್ಲಸಬೆೇಕ್ಟ್ರರನ಴ ಕೆಲ಴ು ಪರಮ್ನಖ್ ಸನರಕ್ಷತ಺ ಸಲಹೆಗಳು ಇಲ್ಲಾ಴ೆ.

ನಿಮ್ಮ ಮನೆಗೆ ಉತ್ತಮವಾದ ಇಟ್ಟಿಗೆಗಳನ್ನು ಹೇಗೆ ಆರಿಸುವುದು?

ಬಲವಾದ ಇಟ್ಟಿಗೆಗಳು ಬಲವಾದ ಗೋಡೆಗಳನ್ನುನಿರ್ಮಾಣ ಮಾಡುತ್ತವೆ, ಇದರ ಪರಿಣಾಮವಾಗಿ ನಿಮ್ಮ ಮನೆಯನ್ನು ನಿರ್ಮಿಸುವ ಸಮಯದಲ್ಲಿ ಉತ್ತಮ ರಚನಾತ್ಮಕ ಶಕ್ತಿಯನ್ನು ನೀಡುತ್ತದೆ. ನಿಮ್ಮ ಮನೆಯ ನಿರ್ಮಾಣಕ್ಕಾಗಿ ಬೇಕಾದ ಇಟ್ಟಿಗೆಗಳ ಗುಣಮಟ್ಟವನ್ನು ಪರೀಕ್ಷಿಸುವ ನಾಲ್ಕು ಪರಿಣಾಮಕಾರಿ ವಿಧಾನಗಳು ಇಲ್ಲಿವೆ.

ವಾಟರ್‌ಪ್ರೂಫ್‌ ಮಾಡುವಾಗಿನ ಸಾಮಾನ್ಯ ತಪ್ಪುಗಳು

ನಿಮ್ಮ ಮನೆಯನ್ನು ವಾಟರ್‌ಪ್ರೂಫ್‌ ಮಾಡಲು, ಛಾವಣಿ, ಗೋಡೆಗಳು ಮತ್ತು ಕಿಟಕಿಗಳನ್ನು ಸೀಲ್‌ ಮಾಡಲಾಗಿದೆ ಮತ್ತು ಯಾವುದೇ ಕೋನದಿಂದಲೂ ನೀರು ಒಳಗೆ ಸೇರುವುದಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ವಾಟರ್ ಪ್ರೂಫ್‌ ಸರಿಯಾಗಿ ಮಾಡಿಲ್ಲದಿದ್ದರೆ, ತೇವಾಂಶವು ಮನೆಯ ಒಳಗೆ ಬರಬಹುದು ಮತ್ತು ನಿಮ್ಮ ಮನೆಯ ಗಟ್ಟಿತನಕ್ಕೆ ಬೇಗ ದೊಡ್ಡ ಅಪಾಯವನ್ನು ತಂದೊಡ್ಡಬಹುದು. ನಿರ್ಮಾಣ ಸಮಯದಲ್ಲಿ ಕೆಲವು ಸಾಮಾನ್ಯ ವಾಟರ್‌ಪ್ರೂಫ್‌ ತಪ್ಪುಗಳನ್ನು ನಾವು ಅರ್ಥ ಮಾಡಿಕೊಳ್ಳೋಣ.

ಸಡಿಲವಾದ ಅಥವಾ ಕ್ರ್ಯಾಕ್ಡ್ ಟೈಲ್ಸಗಳನ್ನು ಹೇಗೆ ಫಿಕ್ಸ್ ಮಾಡುವುದು?

ಕಾಲ ಕಳೆದಂತೆ, ನಿಮ್ಮ ಮನೆಯ ಟೈಲ್ಸ್‌ಗಳ ಅಡಿಲವಾಗುತ್ತವೆ ಮತ್ತು ಬಿರುಕು ಬಿಡುತ್ತವೆ. ಇದು ಗೋಡೆಗಳು ಅಥವಾ ನೆಲದ ಮೇಲೆ ಟೈಲ್ಸ್‌ಗಳನ್ನು ಬಂಧಿಸಿಡುವ ಮಾರ್ಟರ್ ಅಥವಾ ಸಿಮೆಂಟ್ ದುರ್ಬಲವಾಗಿದೆ ಎನ್ನುವುದರ ಸೂಚನೆಯಾಗಿದೆ. ಅಂಥ ಟೈಲ್ಸ್‌ಗಳು ಗೋಡೆಗಳಿಂದ ಕಳಚಿ ಬೀಳಬಹುದು ಮತ್ತು ತೇವಾಂಶ ಹೀರಿಕೊಳ್ಳುವಿಕೆಗೆ ಈಡಾಗುತ್ತವೆ ಹಾಗೂ ಇದರಿಂದ ಮೌಲ್ಡ್ ಮತ್ತು ನೀರು ಸೋರಿಕೆಯಂಥ ನಂತರದ ಸಮಸ್ಯೆಗಳು ಉಂಟಾಗುತ್ತವೆ.

ವಾಲ್ ಟೈಲಿಂಗ್: ಗೋಡೆಯ ಟೈಲ್ಸ್ ಇನ್ಸ್ಟಾಲೇಶನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ಟೈಲ್‌ಗಳು ನಿಮ್ಮ ಗೋಡೆಗಳನ್ನು ರಕ್ಷಿಸುವುದರಿಂದ ಮತ್ತು ಅವುಗಳಿಗೆ ಸುಂದರವಾದ ಫಿನಿಶ್ ನೀಡುವುದರಿಂದ ವಾಲ್ ಟೈಲ್ ಫಿಟ್ಟಿಂಗ್ ಪ್ರಕ್ರಿಯೆಯನ್ನು ಸೂಕ್ತವಾಗಿ ಮಾಡಬೇಕು. ಟೈಲ್‌ ಇರುವ ಗೋಡೆಗಳು ತೇವಾಂಶವನ್ನು ತಡೆಯುತ್ತವೆ ಮತ್ತು ಒಣ ಗೋಡೆ ಅಥವಾ ಇತರ ಸಾಮಗ್ರಿಗಳಿಗಿಂದ ಹೆಚ್ಚು ತ್ವರಿತವಾಗಿ ಉಜ್ಜುವಿಕೆಯನ್ನು ನಿಭಾಯಿಸುತ್ತವೆ.

ಚಳಿಗಾಲದಲ್ಲಿ ನಿರ್ಮಾಣದ ಬಗ್ಗೆ ಎಚ್ಚರಿಕೆ ವಹಿಸುವುದು

ನಿಮ್ಮ ಮನೆ ನಿರ್ಮಾಣ ಯೋಜನೆ ಮಾಡುವಾಗ, ಬದಲಾಗುವ ಹವಾಮಾನವನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಮನೆ ಕಟ್ಟಲು ಚಳಿಗಾಲ ಅತ್ಯಂತ ಉತ್ತಮ ಹವಾಮಾನವಾದರೂ, ಚಳಿಗಾಲದಲ್ಲಿ ನಿರ್ಮಾಣ ಮಾಡುವ ಕುರಿತು ಕೆಲವು ಪ್ರಮುಖ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ವಹಿಸಬೇಕಿರುವ ಕಾಳಜಿ.

ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿ ಸವಾಲಿನದಾಗಿರುತ್ತದೆ. ಹೀಗಾಗಿ, ಮಳೆಗಾಲದಲ್ಲಿ ಮನೆ ನಿರ್ಮಾಣ ಯೋಜನೆ ಮಾಡುವಾಗ, ಹವಾಮಾನವನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ಕೆಲವು ಪ್ರಮುಖ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳೋಣ

ಕಲ್ಲಿನ ಕೆಲಸದ ವೇಳೆ ಮಾಡುವ ತಪ್ಪುಗಳು

ಕಲ್ಲಿನ ಕೆಲಸದ ವೇಳೆ ಮಾಡುವ ತಪ್ಪುಗಳು

ಕಲ್ಲುಗಳು ಹೇರಳವಾಗಿ ಲಭ್ಯವಿರುವ ಕಡೆಗಳಲ್ಲಿ ಕಲ್ಲನ್ನು ನಿರ್ಮಾಣಕ್ಕೆ ಬಳಸಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಕಲ್ಲುಗಳು ಸಿಗುತ್ತವೆ. ಆದರೆ, ಕಲ್ಲು ಕಟ್ಟುವ ಕೆಲಸವನ್ನು ಹೇಗೆ ಮಾಡಲಾಗುತ್ತದೆ ಮತ್ತು ಯಾವ ಸಾಮಾನ್ಯ ತಪ್ಪುಗಳನ್ನು ಮಾಡಬಾರದು ಎಂದು ನಿಮಗೆ ತಿಳಿದಿದೆಯೇ? ಕಂಡುಕೊಳ್ಳೋಣ ಬನ್ನಿ!

ಬ್ರಿಕ್ ಕಟ್ಟುವ ವೇಳೆ ಮಾಡುವ ತಪ್ಪುಗಳು

ಬ್ರಿಕ್ ಕಟ್ಟುವ ವೇಳೆ ಮಾಡುವ ತಪ್ಪುಗಳು

ಬ್ರಿಕ್ ಕಟ್ಟುವುದು ಎಂದರೆ, ಬಾಹ್ಯ ಒತ್ತಡವನ್ನು ತಡೆದುಕೊಳ್ಳುವ ಗೋಡೆ ನಿರ್ಮಾಣಕ್ಕಾಗಿ ವ್ಯವಸ್ಥಿತವಾದ ರೂಪದಲ್ಲಿ ಮಾರ್ಟರ್‌ ಬಳಸಿ ಬ್ರಿಕ್‌ಗಳನ್ನು ಇಡುವ ಪ್ರಕ್ರಿಯೆಯಾಗಿದೆ. ನಿಮ್ಮ ಮನೆಯ ಗೋಡೆಗಳು ಬಲಿಷ್ಠವಾಗಿರುವುದಕ್ಕೆ ಸರಿಯಾದ ಬ್ರಿಕ್‌ ಕಟ್ಟುವ ಕೆಲಸ ಮಾಡುವುದು ಅತ್ಯಂತ ಅಗತ್ಯ. ಹೀಗಾಗಿ, ನಿಮ್ಮ ಮನೆಯ ಬಾಳಿಕೆಗೆ, ಸರಿಯಾದ ಬ್ರಿಕ್‌ ಕಟ್ಟುವ ಕೆಲಸ ಅತ್ಯಂತ ಪ್ರಮುಖ. ಸಾಮಾನ್ಯವಾಗಿ, ಅನುಭವ ಇಲ್ಲದ ಕೆಲಸಗಾರರಿಂದ ಬ್ರಿಕ್‌ ಕಟ್ಟುವ ಪ್ರಕ್ರಿಯೆ ದೋಷಯುಕ್ತವಾಗಿರುತ್ತದೆ.

ಕಾಂಕ್ರೀಟ್‌ನ ಕಾಂಪ್ಯಾಕ್ಸಿಂಗ್

ಕಾಂಕ್ರೀಟ್‌ನ ಕಾಂಪ್ಯಾಕ್ಸಿಂಗ್

ಕಾಂಕ್ರೀಟ್ ಅನ್ನು ಹಾಕಿದ ನಂತರ, ಅದರ ಕಾಂಪ್ಯಾಕ್ಟಿಂಗ್ ಸರಿಯಾಗಿ ಮಾಡದಿದ್ದರೆ, ಕಾಂಕ್ರೀಟ್ ಟೊಳ್ಳಾಗಬಹುದು. ಕಾಂಪ್ಯಾಕ್ಸಿಂಗ್ ಮಾಡವುದರಿಂದ, ಕಾಂಕ್ರೀಟ್ ನಲ್ಲಿನ ಗಾಳಿಯ ಗುಳ್ಳೆಗಳು ಬಿಡುಗಡೆಯಾಗುತ್ತವೆ, ಅದು ಕಾಂಕ್ರೀಟ್ ಅನ್ನು ದಟ್ಟಗೊಳಿಸುತ್ತದೆ ಮತ್ತು ಅದರ ಶಕ್ತಿ ಮತ್ತು ಬಾಳಿಕೆಯನ್ನು ಹೆಚ್ಚಿಸುತ್ತದೆ. ಕಾಂಪ್ಯಾಕ್ಸಿಂಗ್ ಮಾಡುವಾಗ, ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಡಿ:

ಕಾಂಕ್ರೀಟ್ ಪೂರ್ಣಗೊಳಿಸುವಿಕೆ

ಕಾಂಕ್ರೀಟ್ ಪೂರ್ಣಗೊಳಿಸುವಿಕೆ

ನಿಮ್ಮ ಕಾಂಕ್ರೀಟ್‌ನ ನಯವಾದ ಮತ್ತು ಒಂದೇ ರೀತಿಯ ಮೇಲೆಗಾಗಿ, ಅದರ ಫಿನಿಶಿಂಗ್ ಮಾಡಿಸುವುದು ಅವಶ್ಯಕ. ಕಾಂಕ್ರೀಟ್ ಫಿನಿಶಿಂಗ್‌ನ ಕೆಲಸವನ್ನು ಕಾಂಪ್ಯಾಕ್ಸಿಂಗ್ ಮಾಡಿದ ನಂತರ ಮಾಡಲಾಗುತ್ತದೆ ಮತ್ತು ಅದನ್ನು ವಿವಿಧ ಹಂತಗಳಲ್ಲಿ ಮಾಡಲಾಗುತ್ತದೆ.

ಬಾಗಿಲು ಮತ್ತು ಕಿಟಕಿ ಚೌಕಟ್ಟುಗಳನ್ನು ಕೂರಿಸುವುದು

ಹೊಸ ಮನೆಗೆ ಸ್ಥಳಾಂತರಗೊಳ್ಳುವ ಮೊದಲು, ಬಾಗಿಲು ಮತ್ತು ಕಿಟಕಿಗಳ ಚೌಕಟ್ಟುಗಳನ್ನು ಸರಿಯಾಗಿ ಕೂರಿಸುವುದು ಬಹಳ

ನಿರ್ಮಾಣಕ್ಕೆ ಸಂಬಂಧಿಸಿದ ಪ್ರಮುಖ ಟರ್ಮ್‌ಗಳು

ನಿರ್ಮಾಣಕ್ಕೆ ಸಂಬಂಧಿಸಿದ ಪ್ರಮುಖ ಟರ್ಮ್‌ಗಳು

ಮನೆಯನ್ನು ನಿರ್ಮಿಸುವಾಗ, ಅದಕ್ಕೆ ಸಂಬಂಧಿಸಿದ ನಿಯಮಗಳ ಬಗ್ಗೆ ಮಾಹಿತಿಯನ್ನು ಇಟ್ಟುಕೊಳ್ಳುವುದು ಸಹಾಯಕವಾಗುತ್ತದೆ. ಮನೆ ಕಟ್ಟುವಾಗ ನೀವು ಬುನಾದಿ ಅಥವಾ ಅಡಿಪಾಯ, ಪ್ಲಿಂತ್, ಫೂಟಿಂಗ್ ಮತ್ತು ಕಾಲಂ ಗಳಂತಹ ಪದಗಳನ್ನು ಕೇಳಿರಬೇಕು.

ಪ್ಯಾಸ್ಟರಿಂಗ್ ಸಮಸ್ಯೆಗಳು ಮತ್ತು ಪರಿಹಾರಗಳು,

ಪ್ಯಾಸ್ಟರಿಂಗ್ ಸಮಸ್ಯೆಗಳು ಮತ್ತು ಪರಿಹಾರಗಳು,

ಪ್ಲಾಸ್ಟರಿಂಗ್ ಮಾಡಿದ ನಂತರ ಮೇಲೆಯಲ್ಲಿ ಸಾಮಾನ್ಯವಾಗಿ ಬಿರುಕುಗಳು ಮತ್ತು ಬಿಳಿ ತೇಪೆಗಳಿರುವುದನ್ನು ನೀವು ಗಮನಿಸಿರಬಹುದು, ಅತಿಯಾದ ಟ್ರೊವೆಲ್ಡಿಂಗ್, ಮರಳಿನಲ್ಲಿ ಹೆಚ್ಚಿನ ಪ್ರಮಾಣದ ಕೆಸರು ಇರುವುದು ಅಥವಾ ಸಾಕಷ್ಟು ಕ್ಯೂರಿಂಗ್ನ ಕೊರತೆಯು ಪ್ಯಾಸ್ಟರ್ ನ ಮೇಲಿನ ಪದರಿನಲ್ಲಿ ಅಂತಹ ಬಿರುಕುಗಳನ್ನು ಉಂಟುಮಾಡುತ್ತದೆ.

ಕಾಂಕ್ರೀಟ್ ಮೆಟ್ಟಿಲುಗಳನ್ನು ಹೇಗೆ ತಯಾರಿಸಲಾಗುತ್ತದೆ

ಕಾಂಕ್ರೀಟ್ ಮೆಟ್ಟಿಲುಗಳು ಒಂದು ಮಿತವ್ಯಯಕರ ಉಪಾಯವಾಗಿದೆ.

ಕಾಂಕ್ರೀಟ್ ಸಾಗಣೆ ಮತ್ತು ಇರಿಸುವಿಕೆ

ಕಾಂಕ್ರೀಟ್ ಸಾಗಣೆ ಮತ್ತು ಇರಿಸುವಿಕೆ

ಕಾಂಕ್ರೀಟ್ ಅನ್ನು ಮಿಕ್ಸ್ ಮಾಡಿದ ನಂತರ, ಅದನ್ನು ಆದಷ್ಟು ಬೇಗ ಬಳಸದಿದ್ದರೆ, ಮಿಕ್ಸರ್ ಗಟ್ಟಿಯಾಗಬಹುದು. ಆದ್ದರಿಂದ, ಕಾಂಕ್ರೀಟ್ ಅನ್ನು ಸಾಗಿಸುವಾಗ ಮತ್ತು ಇರಿಸುವಾಗ ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಡಿ.

ಕಾಂಕ್ರೀಟ್ ಮಿಕ್ಸರ್ ನಲ್ಲಿ ಸರಿಯಾದ ನೀರಿನ ಪ್ರಮಾಣದ ಮಹತ್ವ

ನಿಮ್ಮ ಕಾಂಕ್ರೀಟ್‌ನ ಸಾಮರ್ಥ್ಯ ಮತ್ತು ಗುಣಮಟ್ಟವು ಅದರಲ್ಲಿ ಬಳಸಿದ ನೀರಿನ ಮೇಲೂ ಸಹ ಅವಲಂಬಿತವಾಗಿರುತ್ತದೆ. ಕಾಂಕ್ರೀಟ್

ಶ್ರಿಂಕೇಜ್ ಬಿರುಕುಗಳಿಂದ ತಪ್ಪಿಸಿಕೊಳ್ಳುವುದು ಹೇಗೆ

ಸ್ಲಾಬ್ ನಂತರ ಸ್ಟಕ್ಟರ್‌ಗಳಲ್ಲಿ ಕಾಂಕ್ರೀಟ್ ಕುಗ್ಗುತ್ತದೆ ಎಂದು ನಿಮಗೆ ತಿಳಿದಿದೆಯೇ ಇದು ಅದರಲ್ಲಿ ಬಿರುಕುಗಳನ್ನು ಉಂಟುಮಾಡಬಹುದು, ಇವನ್ನು ಶಿಂಕೇಜ್ ಬಿರುಕುಗಳು ಎಂದು ಕರೆಯಲಾಗುತ್ತದೆ.

ಪ್ಲಿಂತ್ ಬೀಮ್ ವನ್ನು ನಿರ್ಮಿಸುವುದು ಹೇಗೆ

ಪ್ಲಿಂತ್ ಬೀಮ್ ವನ್ನು ನಿರ್ಮಿಸುವುದು ಹೇಗೆ

ಪ್ಲಿಂತ್ ಬೀಮ್ ವನ್ನು ಗೋಡೆ ಮತ್ತು ಅಡಿಪಾಯದ ನಡುವೆ ನಿರ್ಮಿಸಲಾಗುತ್ತದೆ, ಇದು ಗೋಡೆಗಳಿಗೆ ಸಪೋರ್ಟ್‌ ನೀಡುತ್ತದೆ. ಪ್ಲಿಂತ್ ಬೀಮ್ ಒಂದು RCC ಯಿಂದ ಮಾಡಲ್ಪಟ್ಟ ಸ್ಟಕ್ಟರ್ ಆಗಿದ್ದು, ಅದನ್ನು ಗೋಡೆ ಮತ್ತು ಅಡಿಪಾಯದ ನಡುವೆ ಇರಿಸಲಾಗುತ್ತದೆ. ಈ ಬೀಮ್ಬನ್ನು ಸರಿಯಾಗಿ ನಿರ್ಮಿಸದಿದ್ದರೆ, ಗೋಡೆಗಳಲ್ಲಿ ಬಿರುಕುಗಳು ಉಂಟಾಗುವ ಅಪಾಯವಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಪ್ಲಿಂತ್ ಬೀಮ್ ಅನ್ನು ನಿರ್ಮಿಸುವುದು ಅತ್ಯಾವಶ್ಯಕ, ಇಲ್ಲದಿದ್ದರೆ ಗೋಡೆ ದುರ್ಬಲವಾಗಿ ಕುಸಿಯುವ ಸಾಧ್ಯತೆಯಿರುತ್ತದೆ.

ಅಗತ

ಅಗತ

ಮನೆಯ ಅಡಿಪಾಯವನ್ನು ಹಾಕುವ ಮೊದಲು ಭೂಮಿಯ ಅಗೆತ (ಎಕ್ಸ್‌ಕೆವೇಶನ್) ಮಾಡಲಾಗುತ್ತದೆ. ಅಡಿಪಾಯವು ಸ್ಟಕ್ಟರ್‌ನ ಭಾರವನ್ನು ಅದರ ಕೆಳಗಿರುವ ಗಟ್ಟಿಯಾದ ಮಣ್ಣಿಗೆ ವರ್ಗಾಯಿಸುತ್ತದೆ.

ಮಾನ್ಯುಯಲ್ ಕಾಂಕ್ರೀಟ್ ಮಿಶ್ರಣದ ವಿಧಾನ

ಮಾನ್ಯುಯಲ್ ಕಾಂಕ್ರೀಟ್ ಮಿಶ್ರಣದ ವಿಧಾನ

ನಮ್ಮ ಮನೆಯ ನಿರ್ಮಾಣದಲ್ಲಿ ಕಾಂಕ್ರೀಟ್ ಒಂದು ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ. ನಾವು ಇದನ್ನು ಡ್ರಮ್ ಮಿಕ್ಸ‌ ಸಹಾಯದಿಂದ ಅಥವಾ ಕೈಗಳಿಂದ ಮಾಡಬಹುದಾಗಿದೆ. ನೀವು ಮಾನ್ಯುಯಲ್ ಕಾಂಕ್ರೀಟಿಂಗ್ ಅನ್ನು ಮಾಡಿಸುತ್ತಿದ್ದರೆ, ಈ ಅಂಶಗಳನ್ನು ನೆನಪಿನಲ್ಲಿಡಿ.

ಕನ್ಸಿಲ್ಡ್ ಪೈಪಿಂಗ್

ಕನ್ಸಿಲ್ಡ್ ಪೈಪಿಂಗ್

ಮನೆಯ ಪೈಪಿಂಗ್ ಮತ್ತು ವೈರಿಂಗ್ ಅನ್ನು ಗೋಡೆಗಳ ಒಳಗೆ ಮಾಡಿಸುವ ಮೂಲಕ, ಮನೆಯ ನೋಟ ಮತ್ತು ಫಿನಿಷ್‌ ಅನ್ನು ಚೆನ್ನಾಗಿ

ಡ್ಯಾಂಪ್ ಪ್ರೊಫಿಂಗ್

ಡ್ಯಾಂಪ್ ಪ್ರೊಫಿಂಗ್

ನಿಮ್ಮ ಮನೆಯೊಳಗಿ ಭೂಮಿಯಿಂದ ನೀರು ಪ್ರವೇಶಿಸಬಹುದು ಎಂಬುದು ನಿಮಗೆ ತಿಳಿದಿದೆಯೇ ಇದು ಮನೆಯಲ್ಲಿ ತೇವವನ್ನು ಉಂಟುಮಾಡಬಹುದು. ಇದನ್ನು ತಡೆಗಟ್ಟಲು, ಡ್ಯಾಂಪ್ ಪ್ರೊಫಿಂಗ್ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ.

ಬೇಸ್​ಮೆಂಟ್ ವಾಟರ್​ಪ್ರೂಫಿಂಗ್ ವಿಧಾನಗಳು: ಸಂಪೂರ್ಣ ಮಾರ್ಗದರ್ಶಿ | ಅಲ್ಟ್ರಾಟೆಕ್

ಬೇಸ್​ಮೆಂಟ್ ವಾಟರ್​ಪ್ರೂಫಿಂಗ್ ವಿಧಾನಗಳು: ಸಂಪೂರ್ಣ ಮಾರ್ಗದರ್ಶಿ

ಬೇಸ್​ಮೆಂಟ್ ವಾಟರ್​ಪ್ರೂಫಿಂಗ್ ಎಂದರೆ, ನೀರಿನಿಂದ ಉಂಟಾಗುವ ಹಾನಿಯನ್ನು ತಡೆಯಲು ಮತ್ತು ಬೂಷ್ಟು ಬೆಳೆಯುವುದರಿಂದಾಗುವ ಇತರ ವೆಚ್ಚದಾಯಕ ಸಮಸ್ಯೆಗಳನ್ನು ತಡೆಯುವುದಾಗಿದೆ. ಈ ಸಮಸ್ಯೆಗಳನ್ನು ತಡೆಯಲು ಬೇಸ್​ಮೆಂಟ್​ ವಾಟರ್​ಪ್ರೂಫಿಂಗ್ ಮಾಡುವುದು ಅತ್ಯಗತ್ಯ. ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್ ಬೇಸ್​ಮೆಂಟ್ ವಾಟರ್​ಪ್ರೂಫಿಂಗ್​ ಬಗ್ಗೆ ಮುಂದೆ ಮತ್ತಷ್ಟು ತಿಳಿದುಕೊಳ್ಳಿರಿ.

ವೀಪ್‌ ರಂಧ್ರಗಳು: ಉದ್ದೇಶ, ವಿಧಗಳು ಹಾಗೂ ಅವುಗಳನ್ನು ಇಡುವ ಸ್ಥಳಗಳು | ಅಲ್ಟ್ರಾಟೆಕ್‌ ಸಿಮೆಂಟ್

ವೀಪ್‌ ರಂಧ್ರಗಳು: ಉದ್ದೇಶ, ವಿಧಗಳು ಹಾಗೂ ಅವುಗಳನ್ನು ಇಡುವ ಸ್ಥಳಗಳು

ವೀಪ್ ರಂಧ್ರಗಳು ಯಾವುದು ಎಂಬುದನ್ನು ತಿಳಿದುಕೊಳ್ಳುವುದು. ವಿಧಗಳು ಹಾಗೂ ಅವುಗಳನ್ನು ಅಳವಡಿಸಲು ಸೂಕ್ತವಾದ ಸ್ಥಳಗಳು. ತಡೆ ಗೋಡೆಗಳಲ್ಲಿ ವೀಪ್ ರಂಧ್ರಗಳನ್ನಿಡುವ ಉದ್ದೇಶವನ್ನು ತಿಳಿಯಲು ಈ ಬ್ಲಾಗ್ ಓದಿ.

ಟೊಳ್ಳು ಗೋಡೆ: ಪ್ರಯೋಜನಗಳು, ಮತ್ತು ನಿರ್ಮಾಣದ ಹಂತಗಳು/ಅಲ್ಟ್ರಾಟೆಕ್

ಟೊಳ್ಳು ಗೋಡೆ: ಪ್ರಯೋಜನಗಳು, ಮತ್ತು ನಿರ್ಮಾಣದ ಹಂತಗಳು

ಟೊಳ್ಳು ಗೋಡೆ ಎಂದರೇನು ಮತ್ತು ಅದರ ವಿವಿಧ ಪ್ರಯೋಜನಗಳನ್ನು ತಿಳಿದುಕೊಳ್ಳುವುದು. ಟೊಳ್ಳು ಗೋಡೆ ನಿರ್ಮಾಣದ ಬಗ್ಗೆ ಹೆಚ್ಚಿನ ವಿಚಾರ ತಿಳಿದುಕೊಳ್ಳುವುದು ಮತ್ತು ನಿಮ್ಮ ಕಟ್ಟಡದ ಅಗತ್ಯಕ್ಕೆ ಅನುಗುಣವಾಗಿ ಅದರ ಮಾದರಿಯನ್ನು ಮಾಡುವುದು.

ಫ್ಲೋರ್ ಸ್ಕ್ರೀಡಿಂಗ್ ಕುರಿತು ಸಮಗ್ರ ಮಾರ್ಗದರ್ಶಿ | ಅಲ್ಟ್ರಾಟೆಕ್

ಫ್ಲೋರ್ ಸ್ಕ್ರೀಡಿಂಗ್ ಕುರಿತು ಸಮಗ್ರ ಮಾರ್ಗದರ್ಶಿ

ಫ್ಲೋರ್​ ಸ್ಕ್ರೀಡಿಂಗ್ ಮತ್ತು ನಿರ್ಮಾಣದಲ್ಲಿ ಅದನ್ನು ಬಳಸುವುದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿರಿ. ಫ್ಲೋರ್​ ಸ್ಕ್ರೇಡಿಂಗ್ ಮಾಡುವಾಗ ಅನುಸರಿಸಬೇಕಾದ ಹಂತಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಬ್ಲಾಗ್ ಅನ್ನು ಓದಿರಿ.

ಸೋರುತ್ತಿರುವ ಛಾವಣಿಯನ್ನು ರಿಪೇರಿ ಮಾಡುವುದು ಹೇಗೆ? ಅಲ್ಟ್ರಾ ಟೆಕ್ ಸಿಮೆಂಟ್

ಸೋರುತ್ತಿರುವ ಛಾವಣಿಯನ್ನು ರಿಪೇರಿ ಮಾಡುವುದು ಹೇಗೆ?

ಈ‌ ಸಮಗ್ರ ಮಾಹಿತಿಯನ್ನು ಓದಿಕೊಂಡು ಸೊರುತ್ತಿರುವ ಛಾವಣಿಯನ್ನು ರಿಪೇರಿ ಮಾಡುವುದನ್ನು ಹೇಗೆ ಎಂದು ಕಂಡುಕೊಳ್ಳಬಹುದು.ಛಾವಣಿಗೆ ನೀರು ಮಾಡುವ ಹಾನಿಯನ್ನು ಕಡಿಮೆ ಮಾಡಿ, ಸೀಲಿಂಗ್ ಸೋರುವುದನ್ನು ರಿಪೇರಿ ಪ್ರಕ್ರಿಯೆಯನ್ನು ಶುರು‌ಮಾಡಿ.

ನಿರ್ಮಾಣದಲ್ಲಿ ಬಳಸಲಾಗುವ ಸ್ಲಾಬ್‌ನ ವಿಧಗಳು |ಅಲ್ಟ್ರಾಟೆಕ್ ಸಿಮೆಂಟ್

ವಿವಿಧ ರೀತಿಯ ಸ್ಲಾಬ್‌ಗಳು ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿವೆ. ಮನೆ ಕಟ್ಟಡ ಮತ್ತು ನಿರ್ಮಾಣ ಉದ್ಯಮದಲ್ಲಿ ಸ್ಲಾಬ್‌ಗಳ ವಿಧಗಳು ಮತ್ತು ಅವುಗಳ ಕಾರ್ಯಗಳನ್ನು ಅರ್ಥಮಾಡಿಕೊಳ್ಳಲು ಈ ಬ್ಲಾಗ್ ಅನ್ನು ಓದಿ.

ಕಾಂಕ್ರೀಟ್​ನಲ್ಲಿ ವಿವಿಧ ಪ್ರಕಾರದ ಬಿರುಕು​ಗಳು | ಅಲ್ಟ್ರಾಟೆಕ್ ಸಿಮೆಂಟ್

ಕಾಂಕ್ರೀಟ್​ನಲ್ಲಿ ವಿವಿಧ ಪ್ರಕಾರದ ಬಿರುಕು​ಗಳು

ಕಾಂಕ್ರೀಟ್​ನಲ್ಲಿ ವಿವಿಧ ಪ್ರಕಾರದ ಬಿರುಕುಗಳ ಬಗ್ಗೆ ಇನ್ನಷ್ಟು ತಿಳಿಯಿರಿ. ವಿವಿಧ ಬಿರುಕು​ಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಿಮ್ಮ ಮನೆಯಲ್ಲಿ ಆಗುವ ಗೋಡೆಯ ಹಾನಿಯನ್ನು ಅತ್ಯುತ್ತಮವಾಗಿ ತಡೆಯಬಹುದು. ಮತ್ತಷ್ಟು ಓದಿರಿ.

ಇಳಿಜಾರಿನ ಛಾವಣಿ ಎಂದರೇನು? ಅದರ ವಿಧಗಳು ಮತ್ತು ಅನುಕೂಲಗಳು | ಅಲ್ಟ್ರಾ ಟೆಕ್ ಸಿಮೆಂಟ್

ಇಳಿಜಾರಿನ ಛಾವಣಿ ಎಂದರೇನು? ಅದರ ವಿಧಗಳು ಮತ್ತು ಅನುಕೂಲಗಳು

ಇಳಿಜಾರಿನ ಛಾವಣಿ, ಅದರ ಅನುಕೂಲತೆಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ವಿವಿಧ ರೀತಿಯ ಇಳಿಜಾರಿನ ಛಾವಣಿಗಳ ಬಗ್ಗೆ ಮಾಹಿತಿಯುಕ್ತವಾಗಿರುವ ಬ್ಲಾಗ್ ಓದಿರಿ. ನಂತರ ನಿಮ್ಮ ಮನೆಗೆ ಸೂಕ್ತವಾಗಿರುವ ಛಾವಣಿಯ ಮಾದರಿಯನ್ನು ಅಳವಡಿಸಿಕೊಳ್ಳಲು ಅನುಕೂಲವಾಗಲಿದೆ.

ಟೈಲ್ ಪಾಪ್‌ ಆಪ್‌ ಆಗುವುದು: ಹಾಗೆಂದರೆ ಏನು ಮತ್ತು ಅದನ್ನು ಸರಿಪಡಿಸುವುದು ಹೇಗೆ | ಅಲ್ಟ್ರಾಟೆಕ್

ಟೈಲ್ ಪಾಪ್‌ ಆಪ್‌ ಆಗುವುದು: ಹಾಗೆಂದರೆ ಏನು ಮತ್ತು ಅದನ್ನು ಸರಿಪಡಿಸುವುದು ಹೇಗೆ

ಫ್ಲೋರ್ ಟೈಲ್ಸ್​ ಪಾಪ್ ಅಪ್‌ ಆಗುವುದನ್ನು ನಿಭಾಯಿಸುವುದು ಹೇಗೆ? ಟೈಲ್ಸ್​ ಪಾಪಿಂಗ್ ಹಿಂದಿನ ಕಾರಣಗಳು ಏನು ಮತ್ತು ಅದಾಗದಂತೆ ತಪ್ಪಿಸುವುದು ಹೇಗೆ ಎಂಬುದನ್ನು ತಿಳಿಯಿರಿ. ಫ್ಲೋರ್​ ಟೈಲ್ಸ್​ ಪಾಪ್‌​ ಅಪ್​ ಆಗುವ ಸಮಸ್ಯೆಯನ್ನು ಸರಿಪಡಿಸುವುದು ಹೇಗೆ ಎಂಬುದನ್ನು ತಿಳಿಯಲು ಈ ಬ್ಲಾಗ್ ಅನ್ನು ಓದಿರಿ

ಪಾಯಿಂಟಿಂಗ್‌ನ ವಿಧಗಳು ಮತ್ತು ನಿರ್ಮಾಣದಲ್ಲಿ ಅವುಗಳ ಅನುಕೂಲತೆಗಳು | ಅಲ್ಟ್ರಾಟೆಕ್

ಪಾಯಿಂಟಿಂಗ್‌ನ ವಿಧಗಳು ಮತ್ತು ನಿರ್ಮಾಣದಲ್ಲಿ ಅವುಗಳ ಅನುಕೂಲತೆಗಳು

ನಿರ್ಮಾಣದಲ್ಲಿ ವಿವಿಧ ರೀತಿಯ ಪಾಯಿಂಟಿಂಗ್, ಅದರ ಉದ್ದೇಶ ಮತ್ತು ಅನುಕೂಲಗಳನ್ನು ಅರ್ಥಮಾಡಿಕೊಳ್ಳುವುದು. ಇದು ನಿಮ್ಮ ಮನೆಯ ಸೌಂದರ್ಯ ಮತ್ತು ಬಾಳಿಕೆಯನ್ನು ಹೇಗೆ ಸುಧಾರಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು.

ನಿರ್ಮಾಣದಲ್ಲಿ ಲಿಂಟೆಲ್ ಎಂದರೇನು? ವಿಧಗಳು ಮತ್ತು ಕಾರ್ಯಗಳು | ಅಲ್ಟ್ರಾಟೆಕ್

ನಿರ್ಮಾಣದಲ್ಲಿ ಲಿಂಟೆಲ್ ಎಂದರೇನು? ವಿಧಗಳು ಮತ್ತು ಕಾರ್ಯಗಳು

ಲಿಂಟೆಲ್ ಎಂದರೆ ಒಂದು ಅಡ್ಡವಾದ ಬೀಮ್ ಆಗಿದ್ದು ಅದು ಭಾರವನ್ನು ಹೊರುತ್ತದೆ ಮತ್ತು ಕಟ್ಟಡದ ಒಟ್ಟಾರೆ ದೃಢತೆಯನ್ನು ಕಾಪಾಡುತ್ತದೆ. ಕಾಂಕ್ರೀಟ್ ಲಿಂಟೆಲ್ ಎಂದರೇನು ಮತ್ತು ಲಿಂಟೆಲ್‌ಗಳ ಪ್ರಕಾರಗಳು ಯಾವುವು ಎಂಬುದನ್ನು ತಿಳಿಯಲು ಈ ಬ್ಲಾಗ್ ಅನ್ನು ಓದಿ.

ನಿಮ್ಮ ಮನೆಯ ಹೊರಗಿನ ಗೋಡೆಗಾಗಿ ಬಣ್ಣಗಳ ಆಯ್ಕೆಗೆ ಇರುವ 10 ಸಲಹೆಗಳು | ಅಲ್ಟ್ರಾಟೆಕ್‌

ನಿಮ್ಮ ಮನೆಯ ಹೊರಗಿನ ಗೋಡೆಗಾಗಿ ಬಣ್ಣಗಳ ಆಯ್ಕೆಗೆ ಇರುವ 10 ಸಲಹೆಗಳು

ಮನೆಯ ಹೊರಭಾಗದ ಗೋಡೆಗಳ ಬಣ್ಣವು ನಿಮ್ಮ ಮನೆಯ ಒಟ್ಟಾರೆ ನೋಟ ಹಾಗೂ ನಿಮ್ಮ ಭಾವನೆಗಳ ಮೇಲೆ ದೊಡ್ಡ ಪರಿಣಾಮವನ್ನು ಬೀರಬಹುದು. ಹೀಗಾಗಿ ನಿಮ್ಮ ಮನೆಯ ವಾಸ್ತುಶಿಲ್ಪ ಮತ್ತು ವಿನ್ಯಾಸಕ್ಕೆ ಹೊಂದುವಂತೆ ಸರಿಯಾದ ಬಣ್ಣಗಳನ್ನು ಹೇಗೆ ಆರಿಸುವುದು ಎಂಬುದರ ಬಗ್ಗೆ ನೀವು ತಿಳಿದುಕೊಳ್ಳಿರಿ.

ಕಾಂಕ್ರೀಟ್‌ನಲ್ಲಿ ಪ್ರತ್ಯೇಕಗೊಳ್ಳುವಿಕೆ: ಕಾರಣಗಳು ಮತ್ತು ಪರಿಣಾಮಗಳು | ಅಲ್ಟ್ರಾಟೆಕ್‌ ಸಿಮೆಂಟ್

ಕಾಂಕ್ರೀಟ್‌ನಲ್ಲಿ ಪ್ರತ್ಯೇಕಗೊಳ್ಳುವಿಕೆ: ಕಾರಣಗಳು ಮತ್ತು ಪರಿಣಾಮಗಳು

ಕಾಂಕ್ರೀಟ್‌ನಲ್ಲಿನ ಪ್ರತ್ಯೇಕಗೊಳ್ಳುವಿಕೆಯು‌ (ಸೆಗ್ರಿಗೇಶನ್) ಹೊಸದಾಗಿ ಮಿಶ್ರಿತ ಕಾಂಕ್ರೀಟ್‌ನಲ್ಲಿ ಘಟಕ ವಸ್ತುಗಳನ್ನು ಪ್ರತ್ಯೇಕವಾಗಿಸುವುದನ್ನು ಸೂಚಿಸುತ್ತದೆ. ಕಾಂಕ್ರೀಟ್ ಪ್ರತ್ಯೇಕಗೊಳ್ಳುವಿಕೆಯ ಕಾರಣಗಳು, ಪರಿಣಾಮಗಳು ಮತ್ತು ಕಾಂಕ್ರೀಟ್ ಪ್ರತ್ಯೇಕಗೊಳ್ಳುವಿಕೆಯ ಮೇಲೆ ಪರಿಣಾಮ ಬೀರುವ ಅಂಶಗಳನ್ನು ತಿಳಿಯಿರಿ.

ಕನ್​ಸ್ಟ್ರಕ್ಷನ್​ ಜಾಯಿಂಟ್​ ಎಂದರೇನು ಮತ್ತು ಅದರ ವಿಧಗಳು | ಅಲ್ಟ್ರಾಟೆಕ್

ಕನ್​ಸ್ಟ್ರಕ್ಷನ್​ ಜಾಯಿಂಟ್​ ಎಂದರೇನು ಮತ್ತು ಅದರ ವಿಧಗಳು

ಕನ್​ಸ್ಟ್ರಕ್ಷನ್​ನಲ್ಲಿ ವಿವಿಧ ಪ್ರಕಾರದ ಜಾಯಿಂಟ್​ಗಳ ಕುರಿತು ಮತ್ತು ದೃಢವಾದ, ಬಾಳಿಕೆ ಬರುವ ಸ್ಟ್ರಕ್ಚರ್​ ಖಚಿತಪಡಿಸಲು ಅವುಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿರಿ. ಜೊತೆಗೆ ಕಾಂಕ್ರೀಟ್​ನಲ್ಲಿ ಕೀಲುಗಳನ್ನು ಏಕೆ ಇರಿಸುವ ಅವಶ್ಯಕತೆ ಯಾಕಿದೆ ಎಂಬುದನ್ನು ತಿಳಿದುಕೊಳ್ಳಲು ಈ ಬ್ಲಾಗ್ ಓದಿರಿ.

ಕಾಂಕ್ರೀಟ್ ಮಿಕ್ಸಿಂಗ್: ಕೈಯಿಂದ ಕಾಂಕ್ರೀಟ್ ಅನ್ನು ಮಿಕ್ಸ್ ಮಾಡಲು 8 ಹಂತಗಳು

ನಮ್ಮ ಮನೆಯ ನಿರ್ಮಾಣದಲ್ಲಿ ಕಾಂಕ್ರೀಟ್ ಅತಿ ಮುಖ್ಯ ಪಾತ್ರ ವಹಿಸುತ್ತದೆ. ನಾವು ಕಾಂಕ್ರೀಟ್ ಅನ್ನು ಡ್ರಮ್ ಮಿಕ್ಸರ್ ಸಹಾಯದಿಂದ ಅಥವಾ ಕೈಯಾರೆ ಮಿಶ್ರಣ ಮಾಡಬಹುದು. ಸಣ್ಣ ಪ್ರಮಾಣದಲ್ಲಿ ಅಗತ್ಯವಿದ್ದಾಗ, ಕಾಂಕ್ರೀಟ್ ಮಿಶ್ರಣವನ್ನು ಕೈಗಳಿಂದಲೇ ಸಿದ್ಧಪಡಿಸಬಹುದು.

ಮನೆ ಕನ್‌ಸ್ಟ್ರಕ್ಷನ್‌ನ ಹಂತಗಳು

ಮನೆ ಕನ್‌ಸ್ಟ್ರಕ್ಷನ್‌ನ ಹಂತಗಳು

ನಿಮ್ಮ ಮನೆಯನ್ನು ನಿರ್ಮಿಸುವುದು ನಿಮ್ಮ ಜೀವನದ ಅತಿ ದೊಡ್ಡ ನಿರ್ಧಾರಗಳಲ್ಲಿ ಒಂದಾಗಿರುತ್ತದೆ. ನಿಮ್ಮ ಮನೆಯು ನಿಮ್ಮ ಗುರುತಾಗಿರುತ್ತದೆ. ಅದಕ್ಕಾಗಿಯೇ ನಿಮ್ಮ ಮನೆಯ ನಿರ್ಮಾಣದ ಪ್ರತಿಯೊಂದು ಘಟ್ಟದಲ್ಲೂ ಏನು ಮಾಡಬೇಕೆಂದು ನಿಮಗೆ ತಿಳಿದಿರುವುದು ನಿರ್ಣಾಯಕವಾಗಿರುತ್ತದೆ. ನಿಮ್ಮ ಹೊಸ ಮನೆಯ ನಿರ್ಮಾಣವನ್ನು ಯೋಜಿಸಬೇಕಾಗುತ್ತದೆ ಮತ್ತು ಟ್ರ್ಯಾಕ್ ಮಾಡಬೇಕಾಗುತ್ತದೆ, ಹಾಗಾಗಿ ನಿಮ್ಮ ಮನೆಯನ್ನು ಕಟ್ಟುವ ಪ್ರಯಾಣದಲ್ಲಿನ ವಿವಿಧ ಘಟ್ಟಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ

Selecting Material

ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಮನೆ ನಿರ್ಮಾಣ ಮಾಡಲು ಕೆಲವು ಮಾಹಿತಿ

ವಾತಾವರಣವನ್ನು ಗಮನದಲ್ಲಿಟ್ಟುಕೊಂಡು, ಆಗ ಮಾತ್ರ ಮನೆಯ ಸರಿಯಾದ ನಿರ್ಮಾಣ ಸಾಧ್ಯ. ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಮನೆ ಕಟ್ಟುವವರು, ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://bit.ly/3pY8rOl

#UltraTechCement #BaatGharKi

Selecting Material

ಡ್ಯಾಂಪ್ ಪ್ರೂಫಿಂಗ್

ನಿಮಗೆ ಗೊತ್ತಾ, ತೇವ ಮನೆಯ ತಳದಿಂದಲೂ ನುಸುಳಬಹುದು? ಮನೆಯನ್ನು ಡ್ಯಾಂಪ್ ಪ್ರೂಫಿಂಗ್ ನೊಂದಿಗೆ ತೇವ ರಹಿತವಾಗಿಸೋದು ಹೇಗಂತ ತಿಳಿಯೋಣ http://bit.ly/2ZD1cwk

#UltraTechCement

Supervising Work

ವಿದ್ಯುತ್ತಿನ ಕೆಲಸ ಮಾಡಯವ ಸಮಯದ್ಲ್ಲಿ ಸೆೇಫ್ಟಿಯ ವಿಷಯಗಳು

ಕರೆಂಟ್‌ನ ಕೆಲಸವನ್ನು ತುಂಬಾ ಸಾವಾಕಾಶವಾಗಿ ಮಾಡದಿದ್ದರೆ ದುರ್ಘಟನೆ ಸಂಭವಿಸಬಹುದು. ಅದಕ್ಕಾಗಿ ಕರೆಂಟ್‌ನ ಕೆಲಸ ಮಾಡಿಸುವಾಗ ಎಲ್ಲದರ ಸೇಫ್ಟೀಗಾಗಿ ಈ ಮಾತುಗಳನ್ನು ನೆನಪಿನಲ್ಲಿಡಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

#BaatGharKi #UltraTechCement #IndiasNo1Cement

Selecting Material

ಕಾಂಕ್ರೀಟ್‌ನ ಮೆಟ್ಟಿಲುಗಳನ್ನು ಹೇಗೆ ಕಟ್ಟಬೇಕು

ಕಾಂಕ್ರೀಟ್‌ನ ಮೆಟ್ಟಿಲುಗಳನ್ನು 6 ಸುಲಭವಾದ ಹಂತಗಳಲ್ಲಿ ಹೇಗೆ ಕಟ್ಟುತ್ತಾರೆ ಎಂದು ತಿಳಿದುಕೊಳ್ಳೋಣ. ಮನೆಕಟ್ಟುವ ವಿಷಯದಲ್ಲಿನ ಹೆಚ್ಚಿನ ಮಾಹಿತಿಗಾಗಿ ನೋಡ್ತಾ ಇರಿ #ಮನೆಯಮಾತು https://bit.ly/3cVsbNy

#BaatGharKi #homebuilding #UltraTechCement

Selecting Material

ಮನೆಯ ಕೋಣೆಗಳ/ಕೊಠಡಿಗಳಸೈಜ್ ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಿ । ಹೇಗೇಂತ ತಿಳ್ಕೊಳ್ಳಿ

ನಿಮ್ಮ ಮನೆಯನ್ನು ಆರಾಮದಾಯಕ ಮತ್ತು ಆಕರ್ಷಕ ವಾಗಿಸೋದು ಅಗತ್ಯವಿದೆ ಮನೆಯ ಪ್ರತಿ ಕೋಣೆಯನ್ನು ಸೈಜ್ ನ ಅಗತ್ಯದ ಅನುಸಾರ , ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಿಬನ್ನಿ ಪ್ರತಿ ಕೊಠಡಿಯ ಗಾತ್ರವನ್ನು  ನಿರ್ಧರಿಸುವುದು ಹೇಗೆ ಅಂತ ತಿಳಿಯೋಣ

ಎಲ್ಲಕ್ಕಿಂತ ಮೊದಲು ಬೆಡ್ ರೂಮ್ ನಿಂದ ಆರಂಭಿಸೋಣ. ಅದರ ಗಾತ್ರವನ್ನು ನಿರ್ಧರಿಸುವಾಗ ನಾವು ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು, ಎರಡು ಜನರಿಗೆ ಮಲಗಲು ಡಬಲ್ ಬೆಡ್‌ಗೆ ಅವಕಾಶ ಕಲ್ಪಿಸುವಷ್ಟು ದೊಡ್ಡ ಕೋಣೆ ಇರಬೇಕು. ಎರಡನೇದು  ಪ್ರಮುಖ ವಿಷಯವೆಂದರೆ ಬೀರು/ವಾರ್ಡ್ರೋಬ್ ಮತ್ತು ಡ್ರೆಸ್ಸರ್/ಡ್ರೆಸ್ಸಿಂಗ್ ಟೇಬಲ್ ಇಡೋಕೆ ಮಾರ್ಕ್ ಮಾಡ್ಕೊಳ್ಳಿ.

ಬೆಡ್ ರೂಮ್ ಗೆ , 15 ರಿಂದ 20 ಚದರ ಮೀಟರ್ ಏರಿಯಾ  ಬೇಕಾಗುತ್ತದೆ. ಡಬಲ್ ಬೆಡ್ 1.90 ಮೀಟರ್ ಉದ್ದ ಮತ್ತು 1.50 ಮೀಟರ್ ಅಗಲವಿದ್ದರೆ, ನಂತರ ಹಾಸಿಗೆಯ ಎರಡೂ ಬದಿಗಳಲ್ಲಿ ಸರ್ಕ್ಯುಲೇಷನ್ ಗಾಗಿ  60 ಮೀಟರ್ ಮತ್ತು ಹಾಸಿಗೆಯ ಮುಂದೆ 90 ಮೀಟರ್ ಅನ್ನು ಜಾಗ ಇರಿಸಿ

ಪ್ರತಿ ಭಾರತೀಯರ  ಮನೆಯಲ್ಲಿ ಲಿವಿಂಗ್ ರೂಮ್ ಬಹುಪಯೋಗಿಯಾಗಿದೆ. ನಮ್ಮ ಮನೆಯ ಪ್ಲಾನ್ ಮಾಡುವಾಗ , ನಾವು ಲಿವಿಂಗ್ ರೂ ಮ್ ಗೆ  ಗರಿಷ್ಠ ಪ್ರದೇಶವನ್ನು ನಿಗದಿಪಡಿಸಬೇಕು ಏಕೆಂದರೆ ಅದು ಪೀಠೋಪಕರಣಗಳು, ಟಿವಿ ಇತ್ಯಾದಿಗಳನ್ನು ಹೊಂದಿರುತ್ತದೆ ಮತ್ತು ಒಂದು ಸಮಯದಲ್ಲಿ ಕನಿಷ್ಠ 2 ರಿಂದ 3 ಜನರು ಇರುತ್ತಾರೆ. ಇಲ್ಲಿ ಪೀಠೋಪಕರಣಗಳಲ್ಲದೆ, ಜನರಿಗೆ ಆಚೀಚೆ ಹೋಗಲು ಜಾಗ ಬೇಕಾಗುತ್ತದೆ . ಆದ್ದರಿಂದ,ಲಿವಿಂಗ್ ರೂಮ್ ನ ಪ್ಲಾನ್ ಮಾಡುವಾಗ  ಕನಿಷ್ಠ 25 ಚದರ ಮೀಟರ್ ಏರಿಯಾ ಇಡಬೇಕು.

ನೀವು ನಿಮ್ಮ ಮಕ್ಕಳಿಗಾಗಿ ಪ್ರತ್ಯೇಕ ಕೊಠಡಿಯನ್ನು ತಯಾರಿಸುತ್ತಿದ್ದರೆ, ಅದರಲ್ಲಿ ಒಂದು  ಡಬಲ್ ಬೆಡ್ ಅಥವಾ ಎರಡು ಸಿಂಗಲ್ ಬೆಡ್‌ , ಬೀರು ಮತ್ತು ಸಣ್ಣ ಸ್ಟಡಿ ಟೇಬಲ್ ಇಡಲು ಸ್ಥಳವನ್ನು ಹೊಂದಿರಬೇಕು. ಈ ಕೋಣೆಗೆ ಸುಮಾರು 15 ಚದರ ಮೀಟರ್ ಏರಿಯಾ ಅಗತ್ಯವಿದೆ. ಕೊಠಡಿಗಳು ಮತ್ತುಲಿವಿಂಗ್ ರೂಮ್ ನ ಛಾವಣಿ  ಕನಿಷ್ಠ 3 ಮೀಟರ್ ಎತ್ತರವನ್ನು ಹೊಂದಿರುವುದು ಉತ್ತಮ.ನಿಮ್ಮ ಬಾಥ್ ರೂಮ್ಸ್  ಮತ್ತು ವಾಶ್‌ರೂಮ್‌ಗಳಲ್ಲಿ, ಒಬ್ಬ ವ್ಯಕ್ತಿಯು ಆರಾಮವಾಗಿ ನಿಲ್ಲಲು ನೀವು ಸಾಕಷ್ಟು ಜಾಗವನ್ನು ಮೀಸಲಿಡಬೇಕು. ಬಾಥ್ ರೂಮ್ ನ ಏರಿಯಾ 4 ರಿಂದ 6 ಚದರ ಮೀಟರ್ ಮತ್ತು ಬಾಥ್ ರೂಮ್  ಛಾಚಾವಣಿಯ ಎತ್ತರ ನೆಲದಿಂದ ಕನಿಷ್ಠ 2.30 ಮೀಟರ್ ಇರಬೇಕು

ಕೊನೆಯದಾಗಿ  ಕಿಚನ್  ಗೆ ಬರೋಣ , ನಾವು ಅದನ್ನು ನಾಲ್ಕು ಭಾಗಗಳಾಗಿ ವಿಂಗಡಿಸುತ್ತೇವೆ - ಕುಕಿಂಗ್ ಚಾಪಿಂಗ್ ಏರಿಯಾ ಸಿಂಕ್ ಮತ್ತು ಸ್ಟೋರೇಜ್. ಇದನ್ನು ಮಾಡುವುದರಿಂದ ನೀವು ಕಿಚನ್ ಗೆ ಎಷ್ಟು ಜಾಗ ಬೇಕು ಎಂಬ ನಿಖರ ಕಲ್ಪನೆ ಪಡೆಯಲು ಸಾಧ್ಯವಾಗುತ್ತದೆ. ಕಿಚನ್  ಮತ್ತು ಡೈನಿಂಗ್ ಸೆಕ್ಷನ್ ಗೆ ಒಟ್ಟಿಗೆ 25 ಚದರ ಮೀಟರ್ ಜಾಗ ಬೇಕಾಗುತ್ತದೆ. ಇದರಲ್ಲಿ, 10-12 ಚದರ ಮೀಟರ್ ಅನ್ನು ಕಿಚನ್ ಗೆ ಬಿಟ್ಟು  ಉಳಿದ ಜಾಗದಲ್ಲಿ ಡೈನಿಂಗ್ ಏರಿಯಾ ಮಾಡಬಹುದು.ಮನೆ ತಯಾರಿಸುವ ಸಲಹೆಗಳು ನೋಡ್ತಾ ಇರಿ # ಮನೆಯ ಮಾತು , ಅಲ್ಟ್ರಾಟೆಕ್‌ವತಿಯಿಂದ 

ಮನೆ ನಿರ್ಮಾಣ ಮತ್ತು ನಿರ್ಮಾಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಲ್ಟ್ರಾ ಟೆಕ್ ಸಿಮೆಂಟ್ ನ  #ಮನೆಯ ಮಾತು ನೋಡ್ತಾ ಇರಿ  

#ಹೋಮ್ ಬಿಲ್ಡಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  ಅಲ್ಟ್ರಾ ಟೆಕ್ ಸಿಮೆಂಟ್ ನ  #ಮನೆಯ ಮಾತು ನೋಡ್ತಾ ಇರಿ  !ಮನೆ ಕಟ್ಟುವಾಗ ಇತರ ಸಲಹೆಗಳ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ - https://www.ultratechcement.com/ 

ಅಲ್ಟ್ರ ಟೆಕ್ ಸಿಮೆಂಟ್ ಭಾರತದ ನಂ ೧ ಸಿಮೆಂಟ್ 

ಅಲ್ಟ್ರಾಟೆಕ್ ಬಗ್ಗೆ: ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಭಾರತದಲ್ಲಿ ಗ್ರೇ ಸಿಮೆಂಟ್, ರೆಡಿ ಮಿಕ್ಸ್ ಕಾಂಕ್ರೀಟ್ (ಆರ್ ಎಂಸಿ) ಮತ್ತು ವೈಟ್ ಸಿಮೆಂಟ್ ನ ಅತಿದೊಡ್ಡ ಉತ್ಪಾದಕರಾಗಿದ್ದಾರೆ . ಇದು ಜಾಗತಿಕವಾಗಿ ಸಿಮೆಂಟ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅಲ್ಟ್ರಾಟೆಕ್ ಒಂದು ಬ್ರಾಂಡ್ ಆಗಿ 'ಶಕ್ತಿ', 'ವಿಶ್ವಾಸಾರ್ಹತೆ' ಮತ್ತು 'ನಾವೀನ್ಯತೆ' ಯ ಪ್ರತಿರೂಪವಾಗಿದೆ. ಜೊತೆಜೊತೆಗೆ , ಈ ಗುಣಲಕ್ಷಣಗಳು ಎಂಜಿನಿಯರ್‌ಗಳಿಗೆ ತಮ್ಮ ಕಲ್ಪನೆಯ ಮಿತಿಯನ್ನು ವಿಸ್ತರಿಸಲು ಹೊಸ ಭಾರತವನ್ನು ವ್ಯಾಖ್ಯಾನಿಸುವ ಮನೆಗಳು, ಕಟ್ಟಡಗಳು ಮತ್ತು ರಚನೆಗಳನ್ನು ರಚಿಸಲು ಪ್ರೇರೇಪಿಸುತ್ತದೆ.

ಲಿವಿಂಗ್ ರೂಮ್ ನ ಸೈಜ್  |ಬೆಡ್ ರೂಮ್ ನ ಸೈಜ್  | ಕೋಣೆಯ/ಕೊಠಡಿಯ ಸೈಜ್  | ಕಟ್ಟಡ ಸಾಮಗ್ರಿಗಳು | ಮನೆ ನಿರ್ಮಾಣ ಸಲಹೆಗಳು | ಬಿಲ್ಡ್  ಆ ಹೌಸ್ 

ಅಲ್ಟ್ರಾಟೆಕ್‌ ಜೊತೆ ಇಲ್ಲಿ  ಸೇರಿ:

ನಮ್ಮ  ಚಾನಲ್ ನ ಚಂದಾದಾರರಾಗಿ : https://bit.ly/32SHGQ4 

ಅಲ್ಟ್ರಾಟೆಕ್‌ನೊಂದಿಗೆ ಸಂಪರ್ಕಿಸಿ: ಫೇಸ್‌ಬುಕ್ - https://www.facebook.com/UltraTechCementLimited

ಟ್ವಿಟರ್ - https://twitter.com/ultratechcement

ಲಿಂಕ್ಡ್ಇನ್ -- https://www.linkedin.com/company/ultr... 

ಹೋಮ್‌ಬಿಲ್ಡಿಂಗ್‌ನಲ್ಲಿ ಇಂತಹ ಹೆಚ್ಚಿನ ವೀಡಿಯೊಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ: https://bit.ly/3hQC8gm

 #SizeOfLivingRoom #BedroomSize #RoomSizes #BuildingMaterials #HomeBuildingTips #Buildahouse

ಪ್ಲಿಂಥ್ ಬೀಮ್ ಹೇಗೆ ಕಟ್ಟುತ್ತಾರೆ?

ಪ್ಲಿಂತ್ ಬೀಮ್, ಗೋಡೆ ಮತ್ತು ಫೌಂಡೇಶನ್‌ನ ಮಧ್ಯೆ ನಿರ್ಮಾಣ ಮಾಡುತ್ತಾರೆ. ಇದರಿಂದ ಗೋಡೆಗಳಿಗೆ ಸಮಾನವಾದ ಆಧಾರ ಸಿಗುತ್ತದೆ. ಮನೆ ಕಟ್ಟುವ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ನೋಡ್ತಾ ಇರಿ #ಮನೆಯಮಾತು ಅಲ್ಟ್ರಾಟೆಕ್ ಸಿಮೆಂಟ್ ವತಿಯಿಂದ. https://bit.ly/3gv5fon

ಕಾಂಕ್ರೀಟ್ ಟ್ಯಾಂಪರಿಂಗ್ ಮತ್ತು ಪ್ಲೇಸಿಂಗ್

ಕಾಂಕ್ರೀಟ್ ಮಾಡಿದ ಕೂಡಲೇ ಅದನ್ನು ಉಪಯೋಗಿಸಬೇಕು, ಕಾಂಕ್ರಿಟ್ ಪ್ಲೇಸಿಂಗ್ ಬಗ್ಗೆ ಕೆಲವು ಮುಖ್ಯವಾದ ವಿಷಯಗಳನ್ನು ತಿಳಿಯೋಣ, ನೋಡ್ತಾ ಇರಿ #BaatGharKi, ಮತ್ತು ಭೇಟಿ ಕೊಡಿ http://bit.ly/2ZD1cwk

#homebuilding #UltraTechCement

Selecting Material

ಕಟ್ಟಡ ಕಾರ್ಮಿಕರ ಸುರಕ್ಷತೆಗಾಗಿ ಅಗತ್ಯದ ಮಾರ್ಗಸೂಚಿ

ಲಾಕ್‌ಡೌನ್ ನಂತರ ನಿಮ್ಮ ಕಟ್ಟಡ ಸ್ಥಳಗಳಲ್ಲಿ ಕೆಲಸ ಮಾಡುವವರ ಸುರಕ್ಷತೆಗಾಗಿ ಕ್ರಮವನ್ನು ತೆಗೆದು ಕೊಳ್ಳುವುದು ಅತೀ ಅಗತ್ಯ. ಇದುವೇ ಸುರಕ್ಷತೆಯ ಕೆಲವು ಸಲಹೆಗಳು. ಮನೆಕಟ್ಟುವ ವಿಷಯದಲ್ಲಿನ ಹೆಚ್ಚಿನ ಮಾಹಿತಿಗಾಗಿ ನೋಡ್ತಾ ಇರಿ #ಮನೆಯ ಮಾತು ಅಲ್ಟ್ರಾಟೆಕ್ ವತಿಯಿಂದ. https://bit.ly/354BGpl

#UltraTechCement #BaatGharKi #homebuilding

Selecting Material

ಮನೆಯ ಫೌಂಡೇಶನ್ ಗಾಗಿ ಮಣ್ಣಿನ ವಿಧಗಳು

ಮನೆಯ ನಿರ್ಮಾಣದ ಮೊದಲು ಮಣ್ಣನ್ನು ಪರೀಕ್ಷಿಸುವುದು ಬಹಳ ಮುಖ್ಯ. ನಮ್ಮ ವಿಡಿಯೋದೊಂದಿಗೆ ಮನೆಯ ಫೌಂಡೇಶನ್ ಗೆ ಸರಿಯಾದ ಮಣ್ಣಿನ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ https://bit.ly/3e6SmAv

https://youtu.be/Wx_Jb-bEPhk ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ

#UltraTechCement #BaatGharKi

Selecting Material

ರೂಫಿಂಗ್

ಛಾವಣಿಯು ಬೆಳಕು ಮತ್ತು ಇತರ ಹವಾಮಾನದಿಂದ ನಮ್ಮನ್ನು ರಕ್ಷಿಸುತ್ತದೆ, ಮನೆಯ ಮೇಲ್ಛಾವಣಿಯ ನಿರ್ಮಾಣದ ಬಗ್ಗೆ ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳುವಿರಿ. ಮನೆಯ ವಿಷಯವಾಗಿರುವುದರಿಂದ ಗಮನಿಸುತ್ತಲೇ ಇರಿ ಮತ್ತು ಭೇಟಿ ನೀಡಿ  https://bit.ly/3xu3Gyu

#BaatGharKi #UltraTechCement

Supervising Work

ಶಟರಿಂಗ್ ನ ಸರಿಯಾದ ರೀತಿಯನ್ನು ತಿಳ್ಕೊಳ್ಳಿ

ಶಟರಿಂಗ್ ನಿಂದ ಕಾಂಕ್ರೀಟ್ ಗೆ ಸಿಗಲಿದೆ ಸ್ಟೆಬಿಲಿಟಿ ಹಾಗು ಸರಿಯಾದ ಆಕಾರ ಶಟರಿಂಗ್ ನ ಕೆಲವು ವಿಷಯಗಳನ್ನು ತಿಳಿಯೋಣ ತಮ್ಮ ಮನೆ ಕಟ್ಟುವ  ಮಿತ್ರರ ಜೊತೆ ಶೇರ್ ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ. http://bit.ly/2ZD1cwk 

ಆರ್.ಸಿ.ಸಿ. ಫೂಟಿಂಗ್ಸ್

ನಿಮ್ಮ ಪೂರ್ತಿ ಮನೆಯ ಭಾರ ಅದರ ಆರ್.ಸಿ.ಸಿ. ಫೂಟಿಂಗ್ ಮೇಲಿರುತ್ತೆ. ಆರ್.ಸಿ.ಸಿ. ಫೂಟಿಂಗ್ ಹಾಕುವ ಸರಿಯಾದ ವಿಧಾನವನ್ನು ತಿಳಿಯೋಣ, ನೋಡ್ತಾ ಇರಿ ಮನೆಯ ಮಾತು ಅಲ್ಟ್ರಾಟೆಕ್‌ನ ವತಿಯಿಂದ. https://bit.ly/3qOZzKt

ಕ್್ುರಿೆಂಗ್ ಮಾಡಯವ ಸರಿಯಾದ್ ವಿಧಾನ

ಕ್ಯೂರಿಂಗ್ ನಿಮ್ಮ ಕಾಂಕ್ರೀಟ್ ಸ್ಟ್ರಕ್ಚರ್‌ಗಾಗಿ ಅತೀ ಅಗತ್ಯ. ಈ ಪ್ರಾಸೆಸ್‌ನ ಮಹತ್ವ ಹಾಗು ಅವನ್ನು ಮಾಡುವ ರೀತಿಯನ್ನು ತಿಳಿದುಕೊಳ್ಳಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

ಕಂಸ್ಟ್ರಕ್ಷನ್ ಸೈಟ್ ನ ಸುರಕ್ಷೆ

ಸೈಟ್‌ನಲ್ಲಿರುವ ಜನರ ಸುರಕ್ಷತೆಯ ವಿಷಯ ಬಂದಾಗ , ಕಾಂಪ್ರಮೈಸ್‌ಗಾಗಿ ಯಾವುದೇ ಜಾಗವಿರುವುದಿಲ್ಲ. ನೀವು ನಿಮ್ಮ ಕನ್‌ಸ್ಟ್ರಕ್ಷನ್‌ ಸೈಟ್‌ ಅನ್ನು ಕೆಲಸಕ್ಕಾಗಿ ಸುರಕ್ಷಿತವಾಗಿಸಬಹುದಾದ ಕೆಲವು ಮಹತ್ವ ಪೂರ್ಣ ವಿಷಯಗಳನ್ನು ತಿಳಿದುಕೊಳ್ಳೋಣ. ತಮ್ಮ ಮನೆಯನ್ನು ಕಟ್ಟುವ ಸ್ನೇಹಿತರೊಂದಿಗೆ ಶೇರ್‌ ಮಾಡಿ ಹಾಗೂ ಮನೆ ಕಟ್ಟುವುದಕ್ಕೆ ಸಂಬಂಧಿಸಿದ ಇತರ ಮಾಹಿತಿಗಾಗಿ ಭೇಟಿ ನೀಡಿ //bit.ly/2ZD1cwk 

Selecting Material

ಬಾವಿ ನಿರ್ಮಿಸುವುದು ಹೇಗೆ?

ಅನೇಕ ಹಳ್ಳಿಗಳಲ್ಲಿ, ಜನರು ಇನ್ನೂ ನೀರಿಗಾಗಿ ಬಾವಿಗಳನ್ನು ಅವಲಂಬಿಸಿದ್ದಾರೆ. ಈ ವೀಡಿಯೊವನ್ನು https://bit.ly/3GO0Okf ನೋಡೋಣ ಇದರಲ್ಲಿ ನೀವು ಬಾವಿಯನ್ನು ಹೇಗೆ ನಿರ್ಮಿಸಬಹುದು ಎಂದು ನಿಮಗೆ ತಿಳಿಯುತ್ತದೆ

 https://youtu.be/EGN0GxffqgY ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.

#BaatGharKi #UltraTechCement

Selecting Material

ಕಂಸ್ಟ್ರಕ್ಷನ್ ಗಾಗಿ ಸರಿಯಾದ ನೀರನ್ನು ಆರಿಸುವುದು ಹೇಗೆ

ನಮ್ಮ ಮನೆ ನಿರ್ಮಾಣದಲ್ಲಿ ನೀರು ಮುಖ್ಯ ಪಾತ್ರ ವಹಿಸುತ್ತದೆ. ಮನೆ ನಿರ್ಮಿಸುವಾಗ ಸರಿಯಾದ ನೀರನ್ನು ಹೇಗೆ ಆರಿಸುವುದು ಅಂತ ತಿಳಿದುಕೊಳ್ಳೋಣ. ನೋಡ್ತಾ ಇರಿ #BaatGharKi ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

Selecting Material

ಕುಗ್ಗುವಿಕೆಯ ಬಿರುಕು ಉಂಟಾಗುವುದನ್ನು ಹೇಗೆ ತಪ್ಪಿಸಬಹುದು?

ಕುಗ್ಗುವಿಕೆಯ ಬಿರುಕುಗಳು ಮನೆಯನ್ನು ದುರ್ಬಲಗೊಳಿಸುತ್ತದೆ. ಬನ್ನಿ ಈ ಬಿರುಕುಗಳು ಆಗದಂತೆ ತಡೆಯುವುದು ಹೇಗೆ ಎಂದು ತಿಳಿದುಕೊಳ್ಳೋಣ. ಮನೆ ಕಟ್ಟುವ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ನೋಡ್ತಾ ಇರಿ #ಮನೆಯಮಾತು ಅಲ್ಟ್ರಾಟೆಕ್ ಸಿಮೆಂಟ್ ವತಿಯಿಂದ. https://bit.ly/3dCZt4G

ಪ್ಾಿಸಿರಿೆಂಗ್ ಮಾಡಯವ ಸಮಯದ್ಲ್ಲಿ ಗಮನದ್ಲ್ಲಿಡಬೆೇಕಾದ್ ವಿಷಯಗಳು

ಮನೆ ಕಟ್ಟುವಾಗ ಪ್ಲಾಸ್ಟರಿಂಗ್ ಮಾಡಲೇ ಬೇಕು. ಇದರಿಂದಾಗಿ ನಿಮ್ಮ ಮನೆಗೆ ಹವಾಮಾನದಿಂದ ಆಗುವ ಆಕ್ರಮಣದಿಂದ ಕಾಪಾಡಬಹುದು. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk 

Supervising Work

ಬ್ಯಾಕ್ ಫಿಲ್ಲಿಂಗ್ ನ ಮೇಲ್ವಿಚಾರಣೆ

ಬ್ಯಾಕ್ ಫಿಲ್ಲಿಂಗ್ ನ ಪ್ರಾಸೆಸ್ ಫಾವುಂಡೇಷನ್ ನ ಸದೃಡತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದನ್ನು ತಯಾರಿಸುವಾಗ ಯಾವ ಯಾವ ವಿಷಯಗಳ ಬಗ್ಗೆ ಗಮನವಿಡಬೇಕೆಂದು ತಿಳಿದುಕೊಳ್ಳಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್ ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

#BaatGharKi#UltraTechCement#IndiasNo1Cement #HomeBuilding

Selecting Material

ಕಂಸೀಲ್ಡ್ ಪೈಪಿಂಗ್

ಮನೆಯ ಅಂದ ಹೆಚ್ಚಿಸಲು ಕಂಸೀಲ್ಡ್ ಪೈಪಿಂಗ್ ಮಾಡಬೇಕೆನಿಸಿದರೆ ಬನ್ನಿ ತಿಳಿದುಕೊಳ್ಳೋಣ ಕಂಸೀಲ್ಡ್ ಪೈಪಿಂಗ್ ಹೇಗೆ ಮಾಡುತ್ತಾರೆ ಎಂಬುದನ್ನು - http://bit.ly/2ZD1cwk

ಕಾಂಕ್ರೀಟ್ನ ಕಾಂಪೆಕ್ಟಿಂಗ್

ನಿಮ್ಮ ಮನೆಯ ಸದೃಡತೆಗಾಗಿ ಕಾಂಕ್ರಿಟ್ ನ ಕಾಂಪೆಕ್ಟಿಂಗ್ ಮಾಡೋದು ಅತೀ ಅಗತ್ಯ., ಕಾಂಪೆಕ್ಟಿಂಗ್ ನ ಬಗ್ಗೆ ತಿಳಿದುಕೊಳ್ಳೋಣ. ಮನೆಕಟ್ಟುವ ನಿಮ್ಮ ಮಿತ್ರರ ಜೊತೆ ಶೇರ್ ಮಾಡಿ ಮತ್ತು ನೋಡ್ತಾ ಇರಿ #BaatGharKi #UltraTech ನ ವತಿಯಿಂದ. ಭೇಟಿ ಕೊಡಿ http://bit.ly/2ZD1cwk

Selecting Material

ಫ್ಲೋರಿಂಗ್‌

ನಿಮ್ಮ ಮನೆಯ ಅತ್ಯುತ್ತಮ ಫಿನಿಶಿಂಗ್‌ಗಾಗಿ ಅತ್ಯತ್ತಮವಾದ ಫ್ಲೋರಿಂಗ್‌ (flooring ) ಅತ್ಯವಶ್ಯಕವಾಗಿರುತ್ತದೆ. ಹಾಗಾದರೆ ಫ್ಲೋರಿಂಗ್‌ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ. ತಮ್ಮ ಮನೆಯನ್ನು ಕಟ್ಟುವ ಸ್ನೇಹಿತರೊಂದಿಗೆ ಶೇರ್‌ ಮಾಡಿ ಹಾಗೂ ಮನೆ ಕಟ್ಟುವುದಕ್ಕೆ ಸಂಬಂಧಿಸಿದ ಇತರ ಮಾಹಿತಿಗಾಗಿ ಭೇಟಿ ನೀಡಿ http://bit.ly/2ZD1cwk 

ಸ್ಟೋನ್ ಮಸೊನ್ರ್ಯ್ಸಾಯಲ್ಲಿ ತಪ್ಪುಗಳನ್ನು ತಪ್ಪಿಸಿ

ಮನೆ ಕಟ್ಟುವಾಗ, ನೀವು ಕಲ್ಲುಗಳನ್ನು ತಪ್ಪಾಗಿ ಬಳಸಿದ್ದೀರಾ? ಮನೆ ಕಟ್ಟುವಾಗ ಸ್ಟೋನ್ ಮಸೊನ್ರ್ಯ್ಸಾಯಲ್ಲಿ ಮಾಡಿದ ತಪ್ಪುಗಳ ಬಗ್ಗೆ ಈ ವಿಡಿಯೋ ಮೂಲಕ ನಿಮಗೆ ತಿಳಿಯುತ್ತದೆ  https://bit.ly/3GLxzOY

https://youtu.be/l96rBLqj5Rs ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ

#BaatGhraKi #UltraTechCement

Selecting Material

ವಾಟರ್ ಪ್ರೂಫಿಂಗ್ ನಲ್ಲಿ ಸಾಮಾನ್ಯ ತಪ್ಪುಗಳನ್ನು ಹೇಗೆ ತಪ್ಪಿಸುವುದು?

ವಾಟರ್ ಪ್ರೂಫಿಂಗ್ ಅನ್ನು ಸರಿಯಾಗಿ ಮಾಡದಿದ್ದರೆ, ತೇವಾಂಶವು ಮನೆಯೊಳಗೆ ಪ್ರವೇಶಿಸಬಹುದು ಅದು ಮನೆಯ ಶಕ್ತಿಯನ್ನು ಹಾಳು ಮಾಡುತ್ತದೆ. ವಾಟರ್ ಪ್ರೂಫಿಂಗ್ ಗೆ ಸಂಬಂಧಿಸಿದ ಕೆಲವು ತಪ್ಪುಗಳ ಬಗ್ಗೆ ತಿಳಿಯಿರಿ  https://bit.ly/322LotP

https://youtu.be/k1OJSCixKv8 ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.

#BaatGharKi #UltraTechCement

Selecting Material

ಎಕ್ಸ್‌ಕಾವೇಶನ್

ನಿಮಗೆ ನಿಮ್ಮ ಮನೆಯ ಫೌಂಡೇಶನ್‌ನ ಎಕ್ಸ್‌ಕಾವೇಶನ್ ಕೆಲಸ ಸರಿಯಾಗದಿದ್ದರೆ, ನಿಮ್ಮ ಮನೆಯ ಸದೃಢತೆಗೆ ಅಪಾಯವಾಗಬಹುದು. ಮನೆಯ ಎಕ್ಸ್‌ಕಾವೇಶನ್ ಬಗ್ಗೆ ತಿಳಿದುಕೊಳ್ಳೋಣ, ನೋಡ್ತಾ ಇರಿ ಮನೆಯ ಮಾತು ಅಲ್ಟ್ರಾಟೆಕ್ ವತಿಯಿಂದ.

#BaatGharKi #UltraTechCement #homebuilding

Selecting Material

ಕಾಂಕ್ರೀಟ್ ಮಿಕ್ಸಿಂಗ್ ಮಾಡುವಾಗ ಸರಿಯಾದ ಪ್ರಮಾಣದ ನೀರನ್ನು ಬಳಸುವುದರ ಮಹತ್ವ

ಕಾಂಕ್ರೀಟ್ ಗುಣಮಟ್ಟ ಅದರಲ್ಲಿ ಬಳಸುವ ನೀರಿನ ಮೇಲೆ ಅವಲಂಬಿತವಾಗಿರುತ್ತದೆ. ಬನ್ನಿ ಕಾಂಕ್ರೀಟ್‌ಗೆ ಉಪಯೋಗಿಸುವ ನೀರಿನ ಬಗ್ಗೆ ತಿಳಿದುಕೊಳ್ಳೋಣ.ನೋಡ್ತಾ ಇರಿ #ಮನೆಯ ಮಾತು ಅಲ್ಟ್ರಾಟೆಕ್ ಸಿಮೆಂಟ್ ವತಿಯಿಂದ.

#UltraTechCement #BaatGharKi

Selecting Material

ಕೈಯಿಂದ ಕಾಂಕ್ರೀಟ್ ಮಿಕ್ಸಿಂಗ್ ಮಾಡುವ ಸರಿಯಾದ ರೀತಿ

ನಿಮಗೆ ಗೊತ್ತಾ ಕೈಯಿಂದ ಕಾಂಕ್ರೀಟ್ ಮಿಕ್ಸಿಂಗ್ ಮಾಡುವಾಗ 10% ಹೆಚ್ಚು ಸಿಮೆಂಟ್ ತಗಲುತ್ತದೆ. ತಿಳಿದುಕೊಳ್ಳಿ ಮ್ಯಾನುವಲ್ ಕಾಂಕ್ರೀಟ್ ಮಿಕ್ಸಿಂಗ್ ಮಾಡುವ ಸರಿಯಾದ ರೀತಿ # ಮನೆಯ ಮಾತಿನೊಂದಿಗೆ, ಮನೆ ಕಟ್ಟುವ ಗೆಳೆಯರ ಜೊತೆ ಶೇರ್ ಮಾಡಿ ಮತ್ತು ವಿಸಿಟ್ ಮಾಡಿ http://bit.ly/2ZD1cwk #UltraTechCement #ಮನೆಯ ಮಾತು

Supervising Work

ಸಿಮೆಂಟ್್‌ನಯು ಸೆ್ಿೇರ್ ಮಾಡಯವ ರಿೇತ್ತ

ಸಿಮೆಂಟ್ ಅನ್ನು ತಪ್ಪು ರೀತಿಯಿಂದ ಸ್ಟೋರ್ ಮಾಡುವುದು ಅಂದರೆ ಅದರ ಕ್ವಾಲಿಟಿ ಜೊತೆ ರಾಜಿಮಾಡಿಕೊಳ್ಳುವುದು ಅಂತ ಅದರ ಅರ್ಥ. ಸಿಮೇಂಟ್ ಅನ್ನು ಸ್ಟೋರ್ ಮಾಡುವ ರೀತಿಯನ್ನು ನೋಡಿರಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk 

ಡ್ರಮ್ ಮಿಕ್ಸ್ ನಿಂದ ಕಾಂಕ್ರೀಟ್ ತಯಾರಿಸಲು  ಸಲಹೆ

ಮನೆ ನಿರ್ಮಿಸುವಾಗ ಕಾಂಕ್ರೀಟ್ ಮಿಕ್ಸಿಂಗ್ ಮೇಲೆ ಗಮನವಿಡುವುದು ಅತೀ ಅಗತ್ಯ. ಡ್ರಮ್ ಮಿಕ್ಸರ್ ನಿಂದ ಕಾಂಕ್ರೀಟ್ ತಯಾರಿಸಲು ಸಹಾಯವಾಗುವ ಸಹಾಯ ಕಾರಿ ಸಲಹೆಗಳನ್ನು ನೋಡ್ತಾ ಇರಿ #BaatGharKi ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿhttp://bit.ly/2ZD1cwk 

#UltraTechCement #IndiasNo1Cement

Selecting Material

ಕೈಟೆಲ್‌ ಶೆಡ್ ಮಾಡಲು ಸರಿಯಾದ ಮಾರ್ಗ

ನಿಮ್ಮ ಹಸು-ಎಮ್ಮೆಗಳ ಸರಿಯಾದ ಆರೈಕೆಗಾಗಿ ಕೊಟ್ಟಿಗೆ ಅಥವಾ ಗೋಶಾಲೆಯು ಮುಖ್ಯವಾಗಿರುತ್ತದೆ.  ಗೋಶಾಲೆಯನ್ನು ತಯಾರಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳನ್ನು ನೋಡೋಣ https://bit.ly/3pkgmq1

https://youtu.be/XZm5RvTpoZk ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ

#BaatGharKi #UltraTechCement

Selecting Material

ಪ್ಲಾಸ್ಟರಿಂಗ್ ಪ್ರಾಬ್ಲೆಮ್ ಹಾಗೂ ಉಪಾಯ

ಸಾಮಾನ್ಯವಾಗಿ ಕಾಂಕ್ರೀಟ್ನ ಮೇಲ್ಮೆ ಮೇಲೆ ಬಿಳಿಯ ಕಲೆಗಳು ಕಾಣಿಸ್ತವೆ. ಈ ವೀಡಿಯೋದಲ್ಲಿ ಕಾಂಕ್ರೀಟ್ ಫಿನಿಶಿಂಗ್ನ ಮೇಲ್ಮೆ ಮೇಲೆ ಕಾಣಿಸಿಕೊಂಡಿರುವ ಇಂಥ ಇನ್ನಷ್ಟು ತೊಂದರೆಗಳಿಂದ ಪಾರಾಗೋದು ಹೇಗೆ ಅಂತ ತಿಳಿಯೋಣ. ನೋಡ್ತ ಇರಿ ಮನೆಯ ಮಾತು ಅಲ್ಟ್ರಾಟೆಕ್ನ ವತಿಯಿಂದ - http://bit.ly/2ZD1cwk

#UltraTechCement #homebuilding #BaatGharKi

Selecting Material

ಕಾಂಕ್ರೀಟ್ ಫಿನಿಶಿಂಗ್

ಕಾಂಕ್ರೀಟ್ನ ಉತ್ತಮ ಫಿನಿಶಿಂಗ್ಗಾಗಿ ಮೂರು ಹಂತ ಮಾಡೋದು ಅತೀ ಅಗತ್ಯ. ಕಾಂಕ್ರೀಟ್ ಫಿನಿಶಿಂಗ್ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ. ನೋಡ್ತಾ ಇರಿ ಮನೆಯ ಮಾತು ಅಲ್ಟ್ರಾಟೆಕ್ನ ವತಿಯಿಂದ - http://bit.ly/2ZD1cwk

#UltraTechCement

Supervising Work

ಫೌಂಡೇಶನ್ ಕೆಲಸದ ಮೇಲೆ ನಿಗಾ ಇರಿಸುವುದು ಹೇಗೆ

ಒಂದು ಗಟ್ಟಿಮುಟ್ಟಾದ ಮನೆಯನ್ನು ಕಟ್ಟಲು ಅಡಿಪಾಯದ ಬಗ್ಗೆ ಗಮನ ಹರಿಸೋದು ಅತೀ ಅಗತ್ಯ! ಫೌಂಡೇಶನ್‌ನ ಮೇಲ್ವಿಚಾರಣೆ ನಡೆಸುವ ಕೆಲವು ಸಲಹೆಗಳನ್ನು ನೋಡಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

#BuildingFoundation #Ultratech #BaatGharki

Subscribe to our YouTube Channel: https://www.youtube.com/channel/UC7R0m2JO9EsJNJZPDR2U7YQ?sub_confirmation=1

Website: https://www.ultratechcement.com/

Follow us on: Facebook: https://www.facebook.com/UltraTechCementLimited

Twitter: https://twitter.com/ultratechcement

LinkedIn: https://www.linkedin.com/company/ultratechcement/

Selecting Material

ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಮನೆ ನಿರ್ಮಾಣ ಮಾಡಲು ಕೆಲವು ಮಾಹಿತಿ

ವಾತಾವರಣವನ್ನು ಗಮನದಲ್ಲಿಟ್ಟುಕೊಂಡು, ಆಗ ಮಾತ್ರ ಮನೆಯ ಸರಿಯಾದ ನಿರ್ಮಾಣ ಸಾಧ್ಯ. ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಮನೆ ಕಟ್ಟುವವರು, ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://bit.ly/3pY8rOl

#UltraTechCement #BaatGharKi

Selecting Material

ಡ್ಯಾಂಪ್ ಪ್ರೂಫಿಂಗ್

ನಿಮಗೆ ಗೊತ್ತಾ, ತೇವ ಮನೆಯ ತಳದಿಂದಲೂ ನುಸುಳಬಹುದು? ಮನೆಯನ್ನು ಡ್ಯಾಂಪ್ ಪ್ರೂಫಿಂಗ್ ನೊಂದಿಗೆ ತೇವ ರಹಿತವಾಗಿಸೋದು ಹೇಗಂತ ತಿಳಿಯೋಣ http://bit.ly/2ZD1cwk

#UltraTechCement

Supervising Work

ವಿದ್ಯುತ್ತಿನ ಕೆಲಸ ಮಾಡಯವ ಸಮಯದ್ಲ್ಲಿ ಸೆೇಫ್ಟಿಯ ವಿಷಯಗಳು

ಕರೆಂಟ್‌ನ ಕೆಲಸವನ್ನು ತುಂಬಾ ಸಾವಾಕಾಶವಾಗಿ ಮಾಡದಿದ್ದರೆ ದುರ್ಘಟನೆ ಸಂಭವಿಸಬಹುದು. ಅದಕ್ಕಾಗಿ ಕರೆಂಟ್‌ನ ಕೆಲಸ ಮಾಡಿಸುವಾಗ ಎಲ್ಲದರ ಸೇಫ್ಟೀಗಾಗಿ ಈ ಮಾತುಗಳನ್ನು ನೆನಪಿನಲ್ಲಿಡಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

#BaatGharKi #UltraTechCement #IndiasNo1Cement

Selecting Material

ಕಾಂಕ್ರೀಟ್‌ನ ಮೆಟ್ಟಿಲುಗಳನ್ನು ಹೇಗೆ ಕಟ್ಟಬೇಕು

ಕಾಂಕ್ರೀಟ್‌ನ ಮೆಟ್ಟಿಲುಗಳನ್ನು 6 ಸುಲಭವಾದ ಹಂತಗಳಲ್ಲಿ ಹೇಗೆ ಕಟ್ಟುತ್ತಾರೆ ಎಂದು ತಿಳಿದುಕೊಳ್ಳೋಣ. ಮನೆಕಟ್ಟುವ ವಿಷಯದಲ್ಲಿನ ಹೆಚ್ಚಿನ ಮಾಹಿತಿಗಾಗಿ ನೋಡ್ತಾ ಇರಿ #ಮನೆಯಮಾತು https://bit.ly/3cVsbNy

#BaatGharKi #homebuilding #UltraTechCement

Selecting Material

ಮನೆಯ ಕೋಣೆಗಳ/ಕೊಠಡಿಗಳಸೈಜ್ ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಿ । ಹೇಗೇಂತ ತಿಳ್ಕೊಳ್ಳಿ

ನಿಮ್ಮ ಮನೆಯನ್ನು ಆರಾಮದಾಯಕ ಮತ್ತು ಆಕರ್ಷಕ ವಾಗಿಸೋದು ಅಗತ್ಯವಿದೆ ಮನೆಯ ಪ್ರತಿ ಕೋಣೆಯನ್ನು ಸೈಜ್ ನ ಅಗತ್ಯದ ಅನುಸಾರ , ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಿಬನ್ನಿ ಪ್ರತಿ ಕೊಠಡಿಯ ಗಾತ್ರವನ್ನು  ನಿರ್ಧರಿಸುವುದು ಹೇಗೆ ಅಂತ ತಿಳಿಯೋಣ

ಎಲ್ಲಕ್ಕಿಂತ ಮೊದಲು ಬೆಡ್ ರೂಮ್ ನಿಂದ ಆರಂಭಿಸೋಣ. ಅದರ ಗಾತ್ರವನ್ನು ನಿರ್ಧರಿಸುವಾಗ ನಾವು ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು, ಎರಡು ಜನರಿಗೆ ಮಲಗಲು ಡಬಲ್ ಬೆಡ್‌ಗೆ ಅವಕಾಶ ಕಲ್ಪಿಸುವಷ್ಟು ದೊಡ್ಡ ಕೋಣೆ ಇರಬೇಕು. ಎರಡನೇದು  ಪ್ರಮುಖ ವಿಷಯವೆಂದರೆ ಬೀರು/ವಾರ್ಡ್ರೋಬ್ ಮತ್ತು ಡ್ರೆಸ್ಸರ್/ಡ್ರೆಸ್ಸಿಂಗ್ ಟೇಬಲ್ ಇಡೋಕೆ ಮಾರ್ಕ್ ಮಾಡ್ಕೊಳ್ಳಿ.

ಬೆಡ್ ರೂಮ್ ಗೆ , 15 ರಿಂದ 20 ಚದರ ಮೀಟರ್ ಏರಿಯಾ  ಬೇಕಾಗುತ್ತದೆ. ಡಬಲ್ ಬೆಡ್ 1.90 ಮೀಟರ್ ಉದ್ದ ಮತ್ತು 1.50 ಮೀಟರ್ ಅಗಲವಿದ್ದರೆ, ನಂತರ ಹಾಸಿಗೆಯ ಎರಡೂ ಬದಿಗಳಲ್ಲಿ ಸರ್ಕ್ಯುಲೇಷನ್ ಗಾಗಿ  60 ಮೀಟರ್ ಮತ್ತು ಹಾಸಿಗೆಯ ಮುಂದೆ 90 ಮೀಟರ್ ಅನ್ನು ಜಾಗ ಇರಿಸಿ

ಪ್ರತಿ ಭಾರತೀಯರ  ಮನೆಯಲ್ಲಿ ಲಿವಿಂಗ್ ರೂಮ್ ಬಹುಪಯೋಗಿಯಾಗಿದೆ. ನಮ್ಮ ಮನೆಯ ಪ್ಲಾನ್ ಮಾಡುವಾಗ , ನಾವು ಲಿವಿಂಗ್ ರೂ ಮ್ ಗೆ  ಗರಿಷ್ಠ ಪ್ರದೇಶವನ್ನು ನಿಗದಿಪಡಿಸಬೇಕು ಏಕೆಂದರೆ ಅದು ಪೀಠೋಪಕರಣಗಳು, ಟಿವಿ ಇತ್ಯಾದಿಗಳನ್ನು ಹೊಂದಿರುತ್ತದೆ ಮತ್ತು ಒಂದು ಸಮಯದಲ್ಲಿ ಕನಿಷ್ಠ 2 ರಿಂದ 3 ಜನರು ಇರುತ್ತಾರೆ. ಇಲ್ಲಿ ಪೀಠೋಪಕರಣಗಳಲ್ಲದೆ, ಜನರಿಗೆ ಆಚೀಚೆ ಹೋಗಲು ಜಾಗ ಬೇಕಾಗುತ್ತದೆ . ಆದ್ದರಿಂದ,ಲಿವಿಂಗ್ ರೂಮ್ ನ ಪ್ಲಾನ್ ಮಾಡುವಾಗ  ಕನಿಷ್ಠ 25 ಚದರ ಮೀಟರ್ ಏರಿಯಾ ಇಡಬೇಕು.

ನೀವು ನಿಮ್ಮ ಮಕ್ಕಳಿಗಾಗಿ ಪ್ರತ್ಯೇಕ ಕೊಠಡಿಯನ್ನು ತಯಾರಿಸುತ್ತಿದ್ದರೆ, ಅದರಲ್ಲಿ ಒಂದು  ಡಬಲ್ ಬೆಡ್ ಅಥವಾ ಎರಡು ಸಿಂಗಲ್ ಬೆಡ್‌ , ಬೀರು ಮತ್ತು ಸಣ್ಣ ಸ್ಟಡಿ ಟೇಬಲ್ ಇಡಲು ಸ್ಥಳವನ್ನು ಹೊಂದಿರಬೇಕು. ಈ ಕೋಣೆಗೆ ಸುಮಾರು 15 ಚದರ ಮೀಟರ್ ಏರಿಯಾ ಅಗತ್ಯವಿದೆ. ಕೊಠಡಿಗಳು ಮತ್ತುಲಿವಿಂಗ್ ರೂಮ್ ನ ಛಾವಣಿ  ಕನಿಷ್ಠ 3 ಮೀಟರ್ ಎತ್ತರವನ್ನು ಹೊಂದಿರುವುದು ಉತ್ತಮ.ನಿಮ್ಮ ಬಾಥ್ ರೂಮ್ಸ್  ಮತ್ತು ವಾಶ್‌ರೂಮ್‌ಗಳಲ್ಲಿ, ಒಬ್ಬ ವ್ಯಕ್ತಿಯು ಆರಾಮವಾಗಿ ನಿಲ್ಲಲು ನೀವು ಸಾಕಷ್ಟು ಜಾಗವನ್ನು ಮೀಸಲಿಡಬೇಕು. ಬಾಥ್ ರೂಮ್ ನ ಏರಿಯಾ 4 ರಿಂದ 6 ಚದರ ಮೀಟರ್ ಮತ್ತು ಬಾಥ್ ರೂಮ್  ಛಾಚಾವಣಿಯ ಎತ್ತರ ನೆಲದಿಂದ ಕನಿಷ್ಠ 2.30 ಮೀಟರ್ ಇರಬೇಕು

ಕೊನೆಯದಾಗಿ  ಕಿಚನ್  ಗೆ ಬರೋಣ , ನಾವು ಅದನ್ನು ನಾಲ್ಕು ಭಾಗಗಳಾಗಿ ವಿಂಗಡಿಸುತ್ತೇವೆ - ಕುಕಿಂಗ್ ಚಾಪಿಂಗ್ ಏರಿಯಾ ಸಿಂಕ್ ಮತ್ತು ಸ್ಟೋರೇಜ್. ಇದನ್ನು ಮಾಡುವುದರಿಂದ ನೀವು ಕಿಚನ್ ಗೆ ಎಷ್ಟು ಜಾಗ ಬೇಕು ಎಂಬ ನಿಖರ ಕಲ್ಪನೆ ಪಡೆಯಲು ಸಾಧ್ಯವಾಗುತ್ತದೆ. ಕಿಚನ್  ಮತ್ತು ಡೈನಿಂಗ್ ಸೆಕ್ಷನ್ ಗೆ ಒಟ್ಟಿಗೆ 25 ಚದರ ಮೀಟರ್ ಜಾಗ ಬೇಕಾಗುತ್ತದೆ. ಇದರಲ್ಲಿ, 10-12 ಚದರ ಮೀಟರ್ ಅನ್ನು ಕಿಚನ್ ಗೆ ಬಿಟ್ಟು  ಉಳಿದ ಜಾಗದಲ್ಲಿ ಡೈನಿಂಗ್ ಏರಿಯಾ ಮಾಡಬಹುದು.ಮನೆ ತಯಾರಿಸುವ ಸಲಹೆಗಳು ನೋಡ್ತಾ ಇರಿ # ಮನೆಯ ಮಾತು , ಅಲ್ಟ್ರಾಟೆಕ್‌ವತಿಯಿಂದ 

ಮನೆ ನಿರ್ಮಾಣ ಮತ್ತು ನಿರ್ಮಾಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಲ್ಟ್ರಾ ಟೆಕ್ ಸಿಮೆಂಟ್ ನ  #ಮನೆಯ ಮಾತು ನೋಡ್ತಾ ಇರಿ  

#ಹೋಮ್ ಬಿಲ್ಡಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  ಅಲ್ಟ್ರಾ ಟೆಕ್ ಸಿಮೆಂಟ್ ನ  #ಮನೆಯ ಮಾತು ನೋಡ್ತಾ ಇರಿ  !ಮನೆ ಕಟ್ಟುವಾಗ ಇತರ ಸಲಹೆಗಳ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ - https://www.ultratechcement.com/ 

ಅಲ್ಟ್ರ ಟೆಕ್ ಸಿಮೆಂಟ್ ಭಾರತದ ನಂ ೧ ಸಿಮೆಂಟ್ 

ಅಲ್ಟ್ರಾಟೆಕ್ ಬಗ್ಗೆ: ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಭಾರತದಲ್ಲಿ ಗ್ರೇ ಸಿಮೆಂಟ್, ರೆಡಿ ಮಿಕ್ಸ್ ಕಾಂಕ್ರೀಟ್ (ಆರ್ ಎಂಸಿ) ಮತ್ತು ವೈಟ್ ಸಿಮೆಂಟ್ ನ ಅತಿದೊಡ್ಡ ಉತ್ಪಾದಕರಾಗಿದ್ದಾರೆ . ಇದು ಜಾಗತಿಕವಾಗಿ ಸಿಮೆಂಟ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅಲ್ಟ್ರಾಟೆಕ್ ಒಂದು ಬ್ರಾಂಡ್ ಆಗಿ 'ಶಕ್ತಿ', 'ವಿಶ್ವಾಸಾರ್ಹತೆ' ಮತ್ತು 'ನಾವೀನ್ಯತೆ' ಯ ಪ್ರತಿರೂಪವಾಗಿದೆ. ಜೊತೆಜೊತೆಗೆ , ಈ ಗುಣಲಕ್ಷಣಗಳು ಎಂಜಿನಿಯರ್‌ಗಳಿಗೆ ತಮ್ಮ ಕಲ್ಪನೆಯ ಮಿತಿಯನ್ನು ವಿಸ್ತರಿಸಲು ಹೊಸ ಭಾರತವನ್ನು ವ್ಯಾಖ್ಯಾನಿಸುವ ಮನೆಗಳು, ಕಟ್ಟಡಗಳು ಮತ್ತು ರಚನೆಗಳನ್ನು ರಚಿಸಲು ಪ್ರೇರೇಪಿಸುತ್ತದೆ.

ಲಿವಿಂಗ್ ರೂಮ್ ನ ಸೈಜ್  |ಬೆಡ್ ರೂಮ್ ನ ಸೈಜ್  | ಕೋಣೆಯ/ಕೊಠಡಿಯ ಸೈಜ್  | ಕಟ್ಟಡ ಸಾಮಗ್ರಿಗಳು | ಮನೆ ನಿರ್ಮಾಣ ಸಲಹೆಗಳು | ಬಿಲ್ಡ್  ಆ ಹೌಸ್ 

ಅಲ್ಟ್ರಾಟೆಕ್‌ ಜೊತೆ ಇಲ್ಲಿ  ಸೇರಿ:

ನಮ್ಮ  ಚಾನಲ್ ನ ಚಂದಾದಾರರಾಗಿ : https://bit.ly/32SHGQ4 

ಅಲ್ಟ್ರಾಟೆಕ್‌ನೊಂದಿಗೆ ಸಂಪರ್ಕಿಸಿ: ಫೇಸ್‌ಬುಕ್ - https://www.facebook.com/UltraTechCementLimited

ಟ್ವಿಟರ್ - https://twitter.com/ultratechcement

ಲಿಂಕ್ಡ್ಇನ್ -- https://www.linkedin.com/company/ultr... 

ಹೋಮ್‌ಬಿಲ್ಡಿಂಗ್‌ನಲ್ಲಿ ಇಂತಹ ಹೆಚ್ಚಿನ ವೀಡಿಯೊಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ: https://bit.ly/3hQC8gm

 #SizeOfLivingRoom #BedroomSize #RoomSizes #BuildingMaterials #HomeBuildingTips #Buildahouse

ಲಿವಿಂಗ್ ರೂಮ್ ನ ಸೈಜ್  |ಬೆಡ್ ರೂಮ್ ನ ಸೈಜ್  | ಕೋಣೆಯ/ಕೊಠಡಿಯ ಸೈಜ್  | ಕಟ್ಟಡ ಸಾಮಗ್ರಿಗಳು | ಮನೆ ನಿರ್ಮಾಣ ಸಲಹೆಗಳು | ಬಿಲ್ಡ್ ಆ ಹೌಸ್

Selecting Material

ಪ್ಲಿಂಥ್ ಬೀಮ್ ಹೇಗೆ ಕಟ್ಟುತ್ತಾರೆ?

ಪ್ಲಿಂತ್ ಬೀಮ್, ಗೋಡೆ ಮತ್ತು ಫೌಂಡೇಶನ್‌ನ ಮಧ್ಯೆ ನಿರ್ಮಾಣ ಮಾಡುತ್ತಾರೆ. ಇದರಿಂದ ಗೋಡೆಗಳಿಗೆ ಸಮಾನವಾದ ಆಧಾರ ಸಿಗುತ್ತದೆ. ಮನೆ ಕಟ್ಟುವ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ನೋಡ್ತಾ ಇರಿ #ಮನೆಯಮಾತು ಅಲ್ಟ್ರಾಟೆಕ್ ಸಿಮೆಂಟ್ ವತಿಯಿಂದ. https://bit.ly/3gv5fon

#BaatGharKi #homebuilding #UltraTechCement

Selecting Material

ಕಾಂಕ್ರೀಟ್ ಟ್ಯಾಂಪರಿಂಗ್ ಮತ್ತು ಪ್ಲೇಸಿಂಗ್

ಕಾಂಕ್ರೀಟ್ ಮಾಡಿದ ಕೂಡಲೇ ಅದನ್ನು ಉಪಯೋಗಿಸಬೇಕು, ಕಾಂಕ್ರಿಟ್ ಪ್ಲೇಸಿಂಗ್ ಬಗ್ಗೆ ಕೆಲವು ಮುಖ್ಯವಾದ ವಿಷಯಗಳನ್ನು ತಿಳಿಯೋಣ, ನೋಡ್ತಾ ಇರಿ #BaatGharKi, ಮತ್ತು ಭೇಟಿ ಕೊಡಿ http://bit.ly/2ZD1cwk

#homebuilding #UltraTechCement

Selecting Material

ಕಟ್ಟಡ ಕಾರ್ಮಿಕರ ಸುರಕ್ಷತೆಗಾಗಿ ಅಗತ್ಯದ ಮಾರ್ಗಸೂಚಿ

ಲಾಕ್‌ಡೌನ್ ನಂತರ ನಿಮ್ಮ ಕಟ್ಟಡ ಸ್ಥಳಗಳಲ್ಲಿ ಕೆಲಸ ಮಾಡುವವರ ಸುರಕ್ಷತೆಗಾಗಿ ಕ್ರಮವನ್ನು ತೆಗೆದು ಕೊಳ್ಳುವುದು ಅತೀ ಅಗತ್ಯ. ಇದುವೇ ಸುರಕ್ಷತೆಯ ಕೆಲವು ಸಲಹೆಗಳು. ಮನೆಕಟ್ಟುವ ವಿಷಯದಲ್ಲಿನ ಹೆಚ್ಚಿನ ಮಾಹಿತಿಗಾಗಿ ನೋಡ್ತಾ ಇರಿ #ಮನೆಯ ಮಾತು ಅಲ್ಟ್ರಾಟೆಕ್ ವತಿಯಿಂದ. https://bit.ly/354BGpl

#UltraTechCement #BaatGharKi #homebuilding

Selecting Material

ಮನೆಯ ಫೌಂಡೇಶನ್ ಗಾಗಿ ಮಣ್ಣಿನ ವಿಧಗಳು

ಮನೆಯ ನಿರ್ಮಾಣದ ಮೊದಲು ಮಣ್ಣನ್ನು ಪರೀಕ್ಷಿಸುವುದು ಬಹಳ ಮುಖ್ಯ. ನಮ್ಮ ವಿಡಿಯೋದೊಂದಿಗೆ ಮನೆಯ ಫೌಂಡೇಶನ್ ಗೆ ಸರಿಯಾದ ಮಣ್ಣಿನ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ https://bit.ly/3e6SmAv

https://youtu.be/Wx_Jb-bEPhk ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ

#UltraTechCement #BaatGharKi

Selecting Material

ರೂಫಿಂಗ್

ಛಾವಣಿಯು ಬೆಳಕು ಮತ್ತು ಇತರ ಹವಾಮಾನದಿಂದ ನಮ್ಮನ್ನು ರಕ್ಷಿಸುತ್ತದೆ, ಮನೆಯ ಮೇಲ್ಛಾವಣಿಯ ನಿರ್ಮಾಣದ ಬಗ್ಗೆ ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳುವಿರಿ. ಮನೆಯ ವಿಷಯವಾಗಿರುವುದರಿಂದ ಗಮನಿಸುತ್ತಲೇ ಇರಿ ಮತ್ತು ಭೇಟಿ ನೀಡಿ  https://bit.ly/3xu3Gyu

#BaatGharKi #UltraTechCement

Supervising Work

ಶಟರಿಂಗ್ ನ ಸರಿಯಾದ ರೀತಿಯನ್ನು ತಿಳ್ಕೊಳ್ಳಿ

ಶಟರಿಂಗ್ ನಿಂದ ಕಾಂಕ್ರೀಟ್ ಗೆ ಸಿಗಲಿದೆ ಸ್ಟೆಬಿಲಿಟಿ ಹಾಗು ಸರಿಯಾದ ಆಕಾರ ಶಟರಿಂಗ್ ನ ಕೆಲವು ವಿಷಯಗಳನ್ನು ತಿಳಿಯೋಣ ತಮ್ಮ ಮನೆ ಕಟ್ಟುವ  ಮಿತ್ರರ ಜೊತೆ ಶೇರ್ ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ. http://bit.ly/2ZD1cwk 

#BaatGharKi #UltraTechCement #IndiasNo1Cement

Selecting Material

ಆರ್.ಸಿ.ಸಿ. ಫೂಟಿಂಗ್ಸ್

ನಿಮ್ಮ ಪೂರ್ತಿ ಮನೆಯ ಭಾರ ಅದರ ಆರ್.ಸಿ.ಸಿ. ಫೂಟಿಂಗ್ ಮೇಲಿರುತ್ತೆ. ಆರ್.ಸಿ.ಸಿ. ಫೂಟಿಂಗ್ ಹಾಕುವ ಸರಿಯಾದ ವಿಧಾನವನ್ನು ತಿಳಿಯೋಣ, ನೋಡ್ತಾ ಇರಿ ಮನೆಯ ಮಾತು ಅಲ್ಟ್ರಾಟೆಕ್‌ನ ವತಿಯಿಂದ. https://bit.ly/3qOZzKt

#UltraTechCement #BaatGharKi #homebuilding

Supervising Work

ಕ್್ುರಿೆಂಗ್ ಮಾಡಯವ ಸರಿಯಾದ್ ವಿಧಾನ

ಕ್ಯೂರಿಂಗ್ ನಿಮ್ಮ ಕಾಂಕ್ರೀಟ್ ಸ್ಟ್ರಕ್ಚರ್‌ಗಾಗಿ ಅತೀ ಅಗತ್ಯ. ಈ ಪ್ರಾಸೆಸ್‌ನ ಮಹತ್ವ ಹಾಗು ಅವನ್ನು ಮಾಡುವ ರೀತಿಯನ್ನು ತಿಳಿದುಕೊಳ್ಳಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

#BaatGharKi #UltraTechCement #IndiasNo1Cement

Selecting Material

ಕಂಸ್ಟ್ರಕ್ಷನ್ ಸೈಟ್ ನ ಸುರಕ್ಷೆ

ಸೈಟ್‌ನಲ್ಲಿರುವ ಜನರ ಸುರಕ್ಷತೆಯ ವಿಷಯ ಬಂದಾಗ , ಕಾಂಪ್ರಮೈಸ್‌ಗಾಗಿ ಯಾವುದೇ ಜಾಗವಿರುವುದಿಲ್ಲ. ನೀವು ನಿಮ್ಮ ಕನ್‌ಸ್ಟ್ರಕ್ಷನ್‌ ಸೈಟ್‌ ಅನ್ನು ಕೆಲಸಕ್ಕಾಗಿ ಸುರಕ್ಷಿತವಾಗಿಸಬಹುದಾದ ಕೆಲವು ಮಹತ್ವ ಪೂರ್ಣ ವಿಷಯಗಳನ್ನು ತಿಳಿದುಕೊಳ್ಳೋಣ. ತಮ್ಮ ಮನೆಯನ್ನು ಕಟ್ಟುವ ಸ್ನೇಹಿತರೊಂದಿಗೆ ಶೇರ್‌ ಮಾಡಿ ಹಾಗೂ ಮನೆ ಕಟ್ಟುವುದಕ್ಕೆ ಸಂಬಂಧಿಸಿದ ಇತರ ಮಾಹಿತಿಗಾಗಿ ಭೇಟಿ ನೀಡಿ //bit.ly/2ZD1cwk 

Selecting Material

ಬಾವಿ ನಿರ್ಮಿಸುವುದು ಹೇಗೆ?

ಅನೇಕ ಹಳ್ಳಿಗಳಲ್ಲಿ, ಜನರು ಇನ್ನೂ ನೀರಿಗಾಗಿ ಬಾವಿಗಳನ್ನು ಅವಲಂಬಿಸಿದ್ದಾರೆ. ಈ ವೀಡಿಯೊವನ್ನು https://bit.ly/3GO0Okf ನೋಡೋಣ ಇದರಲ್ಲಿ ನೀವು ಬಾವಿಯನ್ನು ಹೇಗೆ ನಿರ್ಮಿಸಬಹುದು ಎಂದು ನಿಮಗೆ ತಿಳಿಯುತ್ತದೆ

 https://youtu.be/EGN0GxffqgY ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.

#BaatGharKi #UltraTechCement

Selecting Material

ಕಂಸ್ಟ್ರಕ್ಷನ್ ಗಾಗಿ ಸರಿಯಾದ ನೀರನ್ನು ಆರಿಸುವುದು ಹೇಗೆ

ನಮ್ಮ ಮನೆ ನಿರ್ಮಾಣದಲ್ಲಿ ನೀರು ಮುಖ್ಯ ಪಾತ್ರ ವಹಿಸುತ್ತದೆ. ಮನೆ ನಿರ್ಮಿಸುವಾಗ ಸರಿಯಾದ ನೀರನ್ನು ಹೇಗೆ ಆರಿಸುವುದು ಅಂತ ತಿಳಿದುಕೊಳ್ಳೋಣ. ನೋಡ್ತಾ ಇರಿ #BaatGharKi ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

Selecting Material

ಕುಗ್ಗುವಿಕೆಯ ಬಿರುಕು ಉಂಟಾಗುವುದನ್ನು ಹೇಗೆ ತಪ್ಪಿಸಬಹುದು?

ಕುಗ್ಗುವಿಕೆಯ ಬಿರುಕುಗಳು ಮನೆಯನ್ನು ದುರ್ಬಲಗೊಳಿಸುತ್ತದೆ. ಬನ್ನಿ ಈ ಬಿರುಕುಗಳು ಆಗದಂತೆ ತಡೆಯುವುದು ಹೇಗೆ ಎಂದು ತಿಳಿದುಕೊಳ್ಳೋಣ. ಮನೆ ಕಟ್ಟುವ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ನೋಡ್ತಾ ಇರಿ #ಮನೆಯಮಾತು ಅಲ್ಟ್ರಾಟೆಕ್ ಸಿಮೆಂಟ್ ವತಿಯಿಂದ. https://bit.ly/3dCZt4G

#BaatGharKi #homebuilding #UltraTechCement

Supervising Work

ಪ್ಾಿಸಿರಿೆಂಗ್ ಮಾಡಯವ ಸಮಯದ್ಲ್ಲಿ ಗಮನದ್ಲ್ಲಿಡಬೆೇಕಾದ್ ವಿಷಯಗಳು

ಮನೆ ಕಟ್ಟುವಾಗ ಪ್ಲಾಸ್ಟರಿಂಗ್ ಮಾಡಲೇ ಬೇಕು. ಇದರಿಂದಾಗಿ ನಿಮ್ಮ ಮನೆಗೆ ಹವಾಮಾನದಿಂದ ಆಗುವ ಆಕ್ರಮಣದಿಂದ ಕಾಪಾಡಬಹುದು. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk 

Supervising Work

ಬ್ಯಾಕ್ ಫಿಲ್ಲಿಂಗ್ ನ ಮೇಲ್ವಿಚಾರಣೆ

ಬ್ಯಾಕ್ ಫಿಲ್ಲಿಂಗ್ ನ ಪ್ರಾಸೆಸ್ ಫಾವುಂಡೇಷನ್ ನ ಸದೃಡತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದನ್ನು ತಯಾರಿಸುವಾಗ ಯಾವ ಯಾವ ವಿಷಯಗಳ ಬಗ್ಗೆ ಗಮನವಿಡಬೇಕೆಂದು ತಿಳಿದುಕೊಳ್ಳಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್ ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

#BaatGharKi#UltraTechCement#IndiasNo1Cement #HomeBuilding

Selecting Material

ಕಂಸೀಲ್ಡ್ ಪೈಪಿಂಗ್

ಮನೆಯ ಅಂದ ಹೆಚ್ಚಿಸಲು ಕಂಸೀಲ್ಡ್ ಪೈಪಿಂಗ್ ಮಾಡಬೇಕೆನಿಸಿದರೆ ಬನ್ನಿ ತಿಳಿದುಕೊಳ್ಳೋಣ ಕಂಸೀಲ್ಡ್ ಪೈಪಿಂಗ್ ಹೇಗೆ ಮಾಡುತ್ತಾರೆ ಎಂಬುದನ್ನು - http://bit.ly/2ZD1cwk

#UltraTechCement #BaatGharKi #homebuilding

Selecting Material

ಕಾಂಕ್ರೀಟ್ನ ಕಾಂಪೆಕ್ಟಿಂಗ್

ನಿಮ್ಮ ಮನೆಯ ಸದೃಡತೆಗಾಗಿ ಕಾಂಕ್ರಿಟ್ ನ ಕಾಂಪೆಕ್ಟಿಂಗ್ ಮಾಡೋದು ಅತೀ ಅಗತ್ಯ., ಕಾಂಪೆಕ್ಟಿಂಗ್ ನ ಬಗ್ಗೆ ತಿಳಿದುಕೊಳ್ಳೋಣ. ಮನೆಕಟ್ಟುವ ನಿಮ್ಮ ಮಿತ್ರರ ಜೊತೆ ಶೇರ್ ಮಾಡಿ ಮತ್ತು ನೋಡ್ತಾ ಇರಿ #BaatGharKi #UltraTech ನ ವತಿಯಿಂದ. ಭೇಟಿ ಕೊಡಿ http://bit.ly/2ZD1cwk

Selecting Material

ಫ್ಲೋರಿಂಗ್‌

ನಿಮ್ಮ ಮನೆಯ ಅತ್ಯುತ್ತಮ ಫಿನಿಶಿಂಗ್‌ಗಾಗಿ ಅತ್ಯತ್ತಮವಾದ ಫ್ಲೋರಿಂಗ್‌ (flooring ) ಅತ್ಯವಶ್ಯಕವಾಗಿರುತ್ತದೆ. ಹಾಗಾದರೆ ಫ್ಲೋರಿಂಗ್‌ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ. ತಮ್ಮ ಮನೆಯನ್ನು ಕಟ್ಟುವ ಸ್ನೇಹಿತರೊಂದಿಗೆ ಶೇರ್‌ ಮಾಡಿ ಹಾಗೂ ಮನೆ ಕಟ್ಟುವುದಕ್ಕೆ ಸಂಬಂಧಿಸಿದ ಇತರ ಮಾಹಿತಿಗಾಗಿ ಭೇಟಿ ನೀಡಿ http://bit.ly/2ZD1cwk 

#BaatGharKi #UltraTechCement #IndiasNo1Cement

Selecting Material

ಸ್ಟೋನ್ ಮಸೊನ್ರ್ಯ್ಸಾಯಲ್ಲಿ ತಪ್ಪುಗಳನ್ನು ತಪ್ಪಿಸಿ

ಮನೆ ಕಟ್ಟುವಾಗ, ನೀವು ಕಲ್ಲುಗಳನ್ನು ತಪ್ಪಾಗಿ ಬಳಸಿದ್ದೀರಾ? ಮನೆ ಕಟ್ಟುವಾಗ ಸ್ಟೋನ್ ಮಸೊನ್ರ್ಯ್ಸಾಯಲ್ಲಿ ಮಾಡಿದ ತಪ್ಪುಗಳ ಬಗ್ಗೆ ಈ ವಿಡಿಯೋ ಮೂಲಕ ನಿಮಗೆ ತಿಳಿಯುತ್ತದೆ  https://bit.ly/3GLxzOY

https://youtu.be/l96rBLqj5Rs ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ

#BaatGhraKi #UltraTechCement

Selecting Material

ವಾಟರ್ ಪ್ರೂಫಿಂಗ್ ನಲ್ಲಿ ಸಾಮಾನ್ಯ ತಪ್ಪುಗಳನ್ನು ಹೇಗೆ ತಪ್ಪಿಸುವುದು?

ವಾಟರ್ ಪ್ರೂಫಿಂಗ್ ಅನ್ನು ಸರಿಯಾಗಿ ಮಾಡದಿದ್ದರೆ, ತೇವಾಂಶವು ಮನೆಯೊಳಗೆ ಪ್ರವೇಶಿಸಬಹುದು ಅದು ಮನೆಯ ಶಕ್ತಿಯನ್ನು ಹಾಳು ಮಾಡುತ್ತದೆ. ವಾಟರ್ ಪ್ರೂಫಿಂಗ್ ಗೆ ಸಂಬಂಧಿಸಿದ ಕೆಲವು ತಪ್ಪುಗಳ ಬಗ್ಗೆ ತಿಳಿಯಿರಿ  https://bit.ly/322LotP

https://youtu.be/k1OJSCixKv8 ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.

#BaatGharKi #UltraTechCement

Selecting Material

ಎಕ್ಸ್‌ಕಾವೇಶನ್

ನಿಮಗೆ ನಿಮ್ಮ ಮನೆಯ ಫೌಂಡೇಶನ್‌ನ ಎಕ್ಸ್‌ಕಾವೇಶನ್ ಕೆಲಸ ಸರಿಯಾಗದಿದ್ದರೆ, ನಿಮ್ಮ ಮನೆಯ ಸದೃಢತೆಗೆ ಅಪಾಯವಾಗಬಹುದು. ಮನೆಯ ಎಕ್ಸ್‌ಕಾವೇಶನ್ ಬಗ್ಗೆ ತಿಳಿದುಕೊಳ್ಳೋಣ, ನೋಡ್ತಾ ಇರಿ ಮನೆಯ ಮಾತು ಅಲ್ಟ್ರಾಟೆಕ್ ವತಿಯಿಂದ.

#BaatGharKi #UltraTechCement #homebuilding

Selecting Material

ಕಾಂಕ್ರೀಟ್ ಮಿಕ್ಸಿಂಗ್ ಮಾಡುವಾಗ ಸರಿಯಾದ ಪ್ರಮಾಣದ ನೀರನ್ನು ಬಳಸುವುದರ ಮಹತ್ವ

ಕಾಂಕ್ರೀಟ್ ಗುಣಮಟ್ಟ ಅದರಲ್ಲಿ ಬಳಸುವ ನೀರಿನ ಮೇಲೆ ಅವಲಂಬಿತವಾಗಿರುತ್ತದೆ. ಬನ್ನಿ ಕಾಂಕ್ರೀಟ್‌ಗೆ ಉಪಯೋಗಿಸುವ ನೀರಿನ ಬಗ್ಗೆ ತಿಳಿದುಕೊಳ್ಳೋಣ.ನೋಡ್ತಾ ಇರಿ #ಮನೆಯ ಮಾತು ಅಲ್ಟ್ರಾಟೆಕ್ ಸಿಮೆಂಟ್ ವತಿಯಿಂದ.

#UltraTechCement #BaatGharKi

Selecting Material

ಕೈಯಿಂದ ಕಾಂಕ್ರೀಟ್ ಮಿಕ್ಸಿಂಗ್ ಮಾಡುವ ಸರಿಯಾದ ರೀತಿ

ನಿಮಗೆ ಗೊತ್ತಾ ಕೈಯಿಂದ ಕಾಂಕ್ರೀಟ್ ಮಿಕ್ಸಿಂಗ್ ಮಾಡುವಾಗ 10% ಹೆಚ್ಚು ಸಿಮೆಂಟ್ ತಗಲುತ್ತದೆ. ತಿಳಿದುಕೊಳ್ಳಿ ಮ್ಯಾನುವಲ್ ಕಾಂಕ್ರೀಟ್ ಮಿಕ್ಸಿಂಗ್ ಮಾಡುವ ಸರಿಯಾದ ರೀತಿ # ಮನೆಯ ಮಾತಿನೊಂದಿಗೆ, ಮನೆ ಕಟ್ಟುವ ಗೆಳೆಯರ ಜೊತೆ ಶೇರ್ ಮಾಡಿ ಮತ್ತು ವಿಸಿಟ್ ಮಾಡಿ http://bit.ly/2ZD1cwk #UltraTechCement #ಮನೆಯ ಮಾತು

Supervising Work

ಸಿಮೆಂಟ್್‌ನಯು ಸೆ್ಿೇರ್ ಮಾಡಯವ ರಿೇತ್ತ

ಸಿಮೆಂಟ್ ಅನ್ನು ತಪ್ಪು ರೀತಿಯಿಂದ ಸ್ಟೋರ್ ಮಾಡುವುದು ಅಂದರೆ ಅದರ ಕ್ವಾಲಿಟಿ ಜೊತೆ ರಾಜಿಮಾಡಿಕೊಳ್ಳುವುದು ಅಂತ ಅದರ ಅರ್ಥ. ಸಿಮೇಂಟ್ ಅನ್ನು ಸ್ಟೋರ್ ಮಾಡುವ ರೀತಿಯನ್ನು ನೋಡಿರಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk 

#BaatGharKi #UltraTechCement #IndiasNo1Cement

Selecting Material

ಡ್ರಮ್ ಮಿಕ್ಸ್ ನಿಂದ ಕಾಂಕ್ರೀಟ್ ತಯಾರಿಸಲು  ಸಲಹೆ

ಮನೆ ನಿರ್ಮಿಸುವಾಗ ಕಾಂಕ್ರೀಟ್ ಮಿಕ್ಸಿಂಗ್ ಮೇಲೆ ಗಮನವಿಡುವುದು ಅತೀ ಅಗತ್ಯ. ಡ್ರಮ್ ಮಿಕ್ಸರ್ ನಿಂದ ಕಾಂಕ್ರೀಟ್ ತಯಾರಿಸಲು ಸಹಾಯವಾಗುವ ಸಹಾಯ ಕಾರಿ ಸಲಹೆಗಳನ್ನು ನೋಡ್ತಾ ಇರಿ #BaatGharKi ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿhttp://bit.ly/2ZD1cwk 

#UltraTechCement #IndiasNo1Cement

Selecting Material

ಕೈಟೆಲ್‌ ಶೆಡ್ ಮಾಡಲು ಸರಿಯಾದ ಮಾರ್ಗ

ನಿಮ್ಮ ಹಸು-ಎಮ್ಮೆಗಳ ಸರಿಯಾದ ಆರೈಕೆಗಾಗಿ ಕೊಟ್ಟಿಗೆ ಅಥವಾ ಗೋಶಾಲೆಯು ಮುಖ್ಯವಾಗಿರುತ್ತದೆ.  ಗೋಶಾಲೆಯನ್ನು ತಯಾರಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳನ್ನು ನೋಡೋಣ https://bit.ly/3pkgmq1

https://youtu.be/XZm5RvTpoZk ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ

#BaatGharKi #UltraTechCement

Selecting Material

ಪ್ಲಾಸ್ಟರಿಂಗ್ ಪ್ರಾಬ್ಲೆಮ್ ಹಾಗೂ ಉಪಾಯ

ಸಾಮಾನ್ಯವಾಗಿ ಕಾಂಕ್ರೀಟ್ನ ಮೇಲ್ಮೆ ಮೇಲೆ ಬಿಳಿಯ ಕಲೆಗಳು ಕಾಣಿಸ್ತವೆ. ಈ ವೀಡಿಯೋದಲ್ಲಿ ಕಾಂಕ್ರೀಟ್ ಫಿನಿಶಿಂಗ್ನ ಮೇಲ್ಮೆ ಮೇಲೆ ಕಾಣಿಸಿಕೊಂಡಿರುವ ಇಂಥ ಇನ್ನಷ್ಟು ತೊಂದರೆಗಳಿಂದ ಪಾರಾಗೋದು ಹೇಗೆ ಅಂತ ತಿಳಿಯೋಣ. ನೋಡ್ತ ಇರಿ ಮನೆಯ ಮಾತು ಅಲ್ಟ್ರಾಟೆಕ್ನ ವತಿಯಿಂದ - http://bit.ly/2ZD1cwk

#UltraTechCement #homebuilding #BaatGharKi

Selecting Material

ಕಾಂಕ್ರೀಟ್ ಫಿನಿಶಿಂಗ್

ಕಾಂಕ್ರೀಟ್ನ ಉತ್ತಮ ಫಿನಿಶಿಂಗ್ಗಾಗಿ ಮೂರು ಹಂತ ಮಾಡೋದು ಅತೀ ಅಗತ್ಯ. ಕಾಂಕ್ರೀಟ್ ಫಿನಿಶಿಂಗ್ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ. ನೋಡ್ತಾ ಇರಿ ಮನೆಯ ಮಾತು ಅಲ್ಟ್ರಾಟೆಕ್ನ ವತಿಯಿಂದ - http://bit.ly/2ZD1cwk

#UltraTechCement

Supervising Work

ಫೌಂಡೇಶನ್ ಕೆಲಸದ ಮೇಲೆ ನಿಗಾ ಇರಿಸುವುದು ಹೇಗೆ

ಒಂದು ಗಟ್ಟಿಮುಟ್ಟಾದ ಮನೆಯನ್ನು ಕಟ್ಟಲು ಅಡಿಪಾಯದ ಬಗ್ಗೆ ಗಮನ ಹರಿಸೋದು ಅತೀ ಅಗತ್ಯ! ಫೌಂಡೇಶನ್‌ನ ಮೇಲ್ವಿಚಾರಣೆ ನಡೆಸುವ ಕೆಲವು ಸಲಹೆಗಳನ್ನು ನೋಡಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

#BaatGharKi #UltraTechCement #IndiasNo1Cement 

#BuildingFoundation #Ultratech #BaatGharki

Subscribe to our YouTube Channel: https://www.youtube.com/channel/UC7R0m2JO9EsJNJZPDR2U7YQ?sub_confirmation=1

Website: https://www.ultratechcement.com/

Follow us on: Facebook: https://www.facebook.com/UltraTechCementLimited

Twitter: https://twitter.com/ultratechcement

LinkedIn: https://www.linkedin.com/company/ultratechcement/

ಮನೆಗೆ ಬಲವಾದ ಛಾವಣಿಯನ್ನು ಹೇಗೆ ನಿರ್ಮಿಸುವುದು?

ಮನೆಗೆ ಬಲವಾದ ಛಾವಣಿಯನ್ನು ಹೇಗೆ ನಿರ್ಮಿಸುವುದು?

ಛಾವಣಿಯು ನಿಮ್ಮ ಮನೆಯ ಮುಖ್ಯ ಭಾಗವಾಗಿದ್ದು, ಮನೆಯನ್ನು ಹೊರಗಿನ ಗಾಳಿ, ನೀರು ಮತ್ತು ಸೂರ್ಯನ ಶಾಖದಿಂದ ರಕ್ಷಿಸುತ್ತದೆ. ಆದ ಕಾರಣ ಈ ಅಂಶಗಳನ್ನು ತಡೆದುಕೊಳ್ಳಬಲ್ಲ ಸದೃಢವಾದ ಛಾವಣಿ ನಿರ್ಮಿಸುವುದು ಅಗತ್ಯವಾಗಿದೆ. ಅನೇಕ ಬಗೆಯ ಛಾವಣಿಗಳಿದ್ದರೂ, ಆರ್‌ಸಿಸಿ ಛಾವಣಿಯನ್ನು ಸಾಮಾನ್ಯವಾಗಿ ದೇಶದಲ್ಲಿ ಬಳಸಲಾಗುತ್ತದೆ. ಈ ವಿಧದ ಛಾವಣಿ ನಿರ್ಮಾಣದ ಹಂತಗಳು ಈ ಕೆಳಗಿನಂತಿವೆ.

ಕನ್‌ಸ್ಟ್ರಕ್ಷನ್‌ ಸೈಟಿನಲ್ಲಿ ಸಿಮೆಂಟ್ ಸಂಗ್ರಹಣೆ

ಕನ್‌ಸ್ಟ್ರಕ್ಷನ್‌ ಸೈಟಿನಲ್ಲಿ ಸಿಮೆಂಟ್ ಸಂಗ್ರಹಣೆ

ಮನೆ ನಿರ್ಮಾಣದ ಅತ್ಯಂತ ಮುಖ್ಯವಾದ ಸಾಮಗ್ರಿಗಳಲ್ಲಿ ಸಿಮೆಂಟ್ ಕೂಡ ಒಂದು. ಅದನ್ನು ಒಣಗಿರುವ ಜಾಗದಲ್ಲಿ ಜಾಗರೂಕತೆಯಿಂದ ಶೇಖರಿಸಿ ಇಡಬೇಕು, ಏಕೆಂದರೆ ತೇವಾಂಶಕ್ಕೆ ಒಡ್ಡಿಕೊಂಡರೆ ಅದು ಹಾಳಾಗುತ್ತದೆ. ಸಿಮೆಂಟ್ ಅನ್ನು ಸರಿಯಾಗಿ ಶೇಖರಣೆ ಮಾಡಿ ಇರಿಸುವ ವಿಧಾನ ಇಲ್ಲಿದೆ.

ಟೈಲ್‌ಗಳನ್ನು ಅಳವಡಿಸಲು 101 ಮಾರ್ಗದರ್ಶಿ

ಟೈಲ್‌ಗಳನ್ನು ಅಳವಡಿಸಲು 101 ಮಾರ್ಗದರ್ಶಿ

ಟೈಲ್‌ಗಳನ್ನು ಅಳವಡಿಸುವುದು ಪ್ರಯಾಸದ ಕೆಲಸವಾಗಿರುತ್ತದೆ, ಅದಕ್ಕಾಗಿ ಮುನ್ನೆಚ್ಚರಿಕೆಯ ಕ್ರಮವನ್ನು ಅನುಸರಿಸಬೇಕಿರುತ್ತದೆ. ಟೈಲಿಂಗ್‌ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಸುರಕ್ಷತಾ ಕ್ರಮಗಳ ಚೆಕ್‌ಲಿಸ್ಟ್‌ ಅನ್ನು ಇಲ್ಲಿ ನೀಡಲಾಗಿದೆ.

ನಿಮ್ಮ ಮ್ನೆಯ ಴ೆೈರಿಂಗ್ ಅನ್ನು ಪ್಺ಾನ್ ಮ಺ಡನ಴಺ಗ ಈ ಇಲೆಕ್ಟ್ರಿಕಲ್ ಸನರಕ್ಷತ಺ ನಿಯಮ್ಗಳನ್ನು ಅನ್ನಸರಸಿ

ನಿಮ್ಮ ಮ್ನೆಯ ಴ೆೈರಿಂಗ್ ಅನ್ನು ಪ್಺ಾನ್ ಮ಺ಡನ಴಺ಗ ಈ ಇಲೆಕ್ಟ್ರಿಕಲ್ ಸನರಕ್ಷತ಺ ನಿಯಮ್ಗಳನ್ನು ಅನ್ನಸರಸಿ

ಮ್ನೆಯಲ್ಲಾಇಲೆಕ್ಟ್ರಿಸಿಟಿ ಕೆಲಸಗಳನ್ನು ಮ಺ಡಿಸನ಴಺ಗ ಸನರಕ್ಷತ಺ ಮ್ನನೆುಚ್ಚರಕೆಗಳನ್ನು ಴ಹಿಸನ಴ುದನ ಅತ್ಯಿಂತ್ ಮ್ನಖ್ಯ಴಺ಗಿರನತ್ತದೆ. ಇಲೆಕ್ಟ್ರಿಕಲ್ ಴ೆೈರಿಂಗ್ ಕೆಲಸ಴ನ್ನು ಮ಺ಡಿಸನ಴಺ಗ ನ಺಴ು ಎಚ್ಚರಕೆಯಿಂದ ಇರಬೆೇಕನ ಏಕೆಿಂದರೆ ಇಲೆಕ್ಟ್ರಿಸಿಟಿಗೆ ಸಿಂಬಿಂಧಿಸಿದ ಅಪಘಾತ್ಗಳು ಮ಺ರಣ಺ಿಂತಿಕ಴಺ಗಿರಬಹನದನ. ಮ್ನೆಯಲ್ಲಾಇಲೆಕ್ಟ್ರಿಕಲ್ ಕೆಲಸಗಳನ್ನು ಮ಺ಡಿಸನ಴಺ಗ ನಿೇ಴ು ಪ್಺ಲ್ಲಸಬೆೇಕ್ಟ್ರರನ಴ ಕೆಲ಴ು ಪರಮ್ನಖ್ ಸನರಕ್ಷತ಺ ಸಲಹೆಗಳು ಇಲ್ಲಾ಴ೆ.

ನಿಮ್ಮ ಮನೆಗೆ ಉತ್ತಮವಾದ ಇಟ್ಟಿಗೆಗಳನ್ನು ಹೇಗೆ ಆರಿಸುವುದು?

ನಿಮ್ಮ ಮನೆಗೆ ಉತ್ತಮವಾದ ಇಟ್ಟಿಗೆಗಳನ್ನು ಹೇಗೆ ಆರಿಸುವುದು?

ಬಲವಾದ ಇಟ್ಟಿಗೆಗಳು ಬಲವಾದ ಗೋಡೆಗಳನ್ನುನಿರ್ಮಾಣ ಮಾಡುತ್ತವೆ, ಇದರ ಪರಿಣಾಮವಾಗಿ ನಿಮ್ಮ ಮನೆಯನ್ನು ನಿರ್ಮಿಸುವ ಸಮಯದಲ್ಲಿ ಉತ್ತಮ ರಚನಾತ್ಮಕ ಶಕ್ತಿಯನ್ನು ನೀಡುತ್ತದೆ. ನಿಮ್ಮ ಮನೆಯ ನಿರ್ಮಾಣಕ್ಕಾಗಿ ಬೇಕಾದ ಇಟ್ಟಿಗೆಗಳ ಗುಣಮಟ್ಟವನ್ನು ಪರೀಕ್ಷಿಸುವ ನಾಲ್ಕು ಪರಿಣಾಮಕಾರಿ ವಿಧಾನಗಳು ಇಲ್ಲಿವೆ.

ವಾಟರ್‌ಪ್ರೂಫ್‌ ಮಾಡುವಾಗಿನ ಸಾಮಾನ್ಯ ತಪ್ಪುಗಳು

ವಾಟರ್‌ಪ್ರೂಫ್‌ ಮಾಡುವಾಗಿನ ಸಾಮಾನ್ಯ ತಪ್ಪುಗಳು

ನಿಮ್ಮ ಮನೆಯನ್ನು ವಾಟರ್‌ಪ್ರೂಫ್‌ ಮಾಡಲು, ಛಾವಣಿ, ಗೋಡೆಗಳು ಮತ್ತು ಕಿಟಕಿಗಳನ್ನು ಸೀಲ್‌ ಮಾಡಲಾಗಿದೆ ಮತ್ತು ಯಾವುದೇ ಕೋನದಿಂದಲೂ ನೀರು ಒಳಗೆ ಸೇರುವುದಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ವಾಟರ್ ಪ್ರೂಫ್‌ ಸರಿಯಾಗಿ ಮಾಡಿಲ್ಲದಿದ್ದರೆ, ತೇವಾಂಶವು ಮನೆಯ ಒಳಗೆ ಬರಬಹುದು ಮತ್ತು ನಿಮ್ಮ ಮನೆಯ ಗಟ್ಟಿತನಕ್ಕೆ ಬೇಗ ದೊಡ್ಡ ಅಪಾಯವನ್ನು ತಂದೊಡ್ಡಬಹುದು. ನಿರ್ಮಾಣ ಸಮಯದಲ್ಲಿ ಕೆಲವು ಸಾಮಾನ್ಯ ವಾಟರ್‌ಪ್ರೂಫ್‌ ತಪ್ಪುಗಳನ್ನು ನಾವು ಅರ್ಥ ಮಾಡಿಕೊಳ್ಳೋಣ.

ಸಡಿಲವಾದ ಅಥವಾ ಕ್ರ್ಯಾಕ್ಡ್ ಟೈಲ್ಸಗಳನ್ನು ಹೇಗೆ ಫಿಕ್ಸ್ ಮಾಡುವುದು?

ಸಡಿಲವಾದ ಅಥವಾ ಕ್ರ್ಯಾಕ್ಡ್ ಟೈಲ್ಸಗಳನ್ನು ಹೇಗೆ ಫಿಕ್ಸ್ ಮಾಡುವುದು?

ಕಾಲ ಕಳೆದಂತೆ, ನಿಮ್ಮ ಮನೆಯ ಟೈಲ್ಸ್‌ಗಳ ಅಡಿಲವಾಗುತ್ತವೆ ಮತ್ತು ಬಿರುಕು ಬಿಡುತ್ತವೆ. ಇದು ಗೋಡೆಗಳು ಅಥವಾ ನೆಲದ ಮೇಲೆ ಟೈಲ್ಸ್‌ಗಳನ್ನು ಬಂಧಿಸಿಡುವ ಮಾರ್ಟರ್ ಅಥವಾ ಸಿಮೆಂಟ್ ದುರ್ಬಲವಾಗಿದೆ ಎನ್ನುವುದರ ಸೂಚನೆಯಾಗಿದೆ. ಅಂಥ ಟೈಲ್ಸ್‌ಗಳು ಗೋಡೆಗಳಿಂದ ಕಳಚಿ ಬೀಳಬಹುದು ಮತ್ತು ತೇವಾಂಶ ಹೀರಿಕೊಳ್ಳುವಿಕೆಗೆ ಈಡಾಗುತ್ತವೆ ಹಾಗೂ ಇದರಿಂದ ಮೌಲ್ಡ್ ಮತ್ತು ನೀರು ಸೋರಿಕೆಯಂಥ ನಂತರದ ಸಮಸ್ಯೆಗಳು ಉಂಟಾಗುತ್ತವೆ.

ವಾಲ್ ಟೈಲಿಂಗ್: ಗೋಡೆಯ ಟೈಲ್ಸ್ ಇನ್ಸ್ಟಾಲೇಶನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ವಾಲ್ ಟೈಲಿಂಗ್: ಗೋಡೆಯ ಟೈಲ್ಸ್ ಇನ್ಸ್ಟಾಲೇಶನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ಟೈಲ್‌ಗಳು ನಿಮ್ಮ ಗೋಡೆಗಳನ್ನು ರಕ್ಷಿಸುವುದರಿಂದ ಮತ್ತು ಅವುಗಳಿಗೆ ಸುಂದರವಾದ ಫಿನಿಶ್ ನೀಡುವುದರಿಂದ ವಾಲ್ ಟೈಲ್ ಫಿಟ್ಟಿಂಗ್ ಪ್ರಕ್ರಿಯೆಯನ್ನು ಸೂಕ್ತವಾಗಿ ಮಾಡಬೇಕು. ಟೈಲ್‌ ಇರುವ ಗೋಡೆಗಳು ತೇವಾಂಶವನ್ನು ತಡೆಯುತ್ತವೆ ಮತ್ತು ಒಣ ಗೋಡೆ ಅಥವಾ ಇತರ ಸಾಮಗ್ರಿಗಳಿಗಿಂದ ಹೆಚ್ಚು ತ್ವರಿತವಾಗಿ ಉಜ್ಜುವಿಕೆಯನ್ನು ನಿಭಾಯಿಸುತ್ತವೆ.

ಚಳಿಗಾಲದಲ್ಲಿ ನಿರ್ಮಾಣದ ಬಗ್ಗೆ ಎಚ್ಚರಿಕೆ ವಹಿಸುವುದು

ಚಳಿಗಾಲದಲ್ಲಿ ನಿರ್ಮಾಣದ ಬಗ್ಗೆ ಎಚ್ಚರಿಕೆ ವಹಿಸುವುದು

ನಿಮ್ಮ ಮನೆ ನಿರ್ಮಾಣ ಯೋಜನೆ ಮಾಡುವಾಗ, ಬದಲಾಗುವ ಹವಾಮಾನವನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಮನೆ ಕಟ್ಟಲು ಚಳಿಗಾಲ ಅತ್ಯಂತ ಉತ್ತಮ ಹವಾಮಾನವಾದರೂ, ಚಳಿಗಾಲದಲ್ಲಿ ನಿರ್ಮಾಣ ಮಾಡುವ ಕುರಿತು ಕೆಲವು ಪ್ರಮುಖ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ವಹಿಸಬೇಕಿರುವ ಕಾಳಜಿ.

ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ವಹಿಸಬೇಕಿರುವ ಕಾಳಜಿ.

ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿ ಸವಾಲಿನದಾಗಿರುತ್ತದೆ. ಹೀಗಾಗಿ, ಮಳೆಗಾಲದಲ್ಲಿ ಮನೆ ನಿರ್ಮಾಣ ಯೋಜನೆ ಮಾಡುವಾಗ, ಹವಾಮಾನವನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ಕೆಲವು ಪ್ರಮುಖ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳೋಣ

ಕಲ್ಲಿನ ಕೆಲಸದ ವೇಳೆ ಮಾಡುವ ತಪ್ಪುಗಳು

ಕಲ್ಲಿನ ಕೆಲಸದ ವೇಳೆ ಮಾಡುವ ತಪ್ಪುಗಳು

ಕಲ್ಲುಗಳು ಹೇರಳವಾಗಿ ಲಭ್ಯವಿರುವ ಕಡೆಗಳಲ್ಲಿ ಕಲ್ಲನ್ನು ನಿರ್ಮಾಣಕ್ಕೆ ಬಳಸಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಕಲ್ಲುಗಳು ಸಿಗುತ್ತವೆ. ಆದರೆ, ಕಲ್ಲು ಕಟ್ಟುವ ಕೆಲಸವನ್ನು ಹೇಗೆ ಮಾಡಲಾಗುತ್ತದೆ ಮತ್ತು ಯಾವ ಸಾಮಾನ್ಯ ತಪ್ಪುಗಳನ್ನು ಮಾಡಬಾರದು ಎಂದು ನಿಮಗೆ ತಿಳಿದಿದೆಯೇ? ಕಂಡುಕೊಳ್ಳೋಣ ಬನ್ನಿ!

ಬ್ರಿಕ್ ಕಟ್ಟುವ ವೇಳೆ ಮಾಡುವ ತಪ್ಪುಗಳು

ಬ್ರಿಕ್ ಕಟ್ಟುವ ವೇಳೆ ಮಾಡುವ ತಪ್ಪುಗಳು

ಬ್ರಿಕ್ ಕಟ್ಟುವುದು ಎಂದರೆ, ಬಾಹ್ಯ ಒತ್ತಡವನ್ನು ತಡೆದುಕೊಳ್ಳುವ ಗೋಡೆ ನಿರ್ಮಾಣಕ್ಕಾಗಿ ವ್ಯವಸ್ಥಿತವಾದ ರೂಪದಲ್ಲಿ ಮಾರ್ಟರ್‌ ಬಳಸಿ ಬ್ರಿಕ್‌ಗಳನ್ನು ಇಡುವ ಪ್ರಕ್ರಿಯೆಯಾಗಿದೆ. ನಿಮ್ಮ ಮನೆಯ ಗೋಡೆಗಳು ಬಲಿಷ್ಠವಾಗಿರುವುದಕ್ಕೆ ಸರಿಯಾದ ಬ್ರಿಕ್‌ ಕಟ್ಟುವ ಕೆಲಸ ಮಾಡುವುದು ಅತ್ಯಂತ ಅಗತ್ಯ. ಹೀಗಾಗಿ, ನಿಮ್ಮ ಮನೆಯ ಬಾಳಿಕೆಗೆ, ಸರಿಯಾದ ಬ್ರಿಕ್‌ ಕಟ್ಟುವ ಕೆಲಸ ಅತ್ಯಂತ ಪ್ರಮುಖ. ಸಾಮಾನ್ಯವಾಗಿ, ಅನುಭವ ಇಲ್ಲದ ಕೆಲಸಗಾರರಿಂದ ಬ್ರಿಕ್‌ ಕಟ್ಟುವ ಪ್ರಕ್ರಿಯೆ ದೋಷಯುಕ್ತವಾಗಿರುತ್ತದೆ.

ಕಾಂಕ್ರೀಟ್ ಮಿಕ್ಸಿಂಗ್: ಕೈಯಿಂದ ಕಾಂಕ್ರೀಟ್ ಅನ್ನು ಮಿಕ್ಸ್ ಮಾಡಲು 8 ಹಂತಗಳು

ಕಾಂಕ್ರೀಟ್ ಮಿಕ್ಸಿಂಗ್: ಕೈಯಿಂದ ಕಾಂಕ್ರೀಟ್ ಅನ್ನು ಮಿಕ್ಸ್ ಮಾಡಲು 8 ಹಂತಗಳು

ನಮ್ಮ ಮನೆಯ ನಿರ್ಮಾಣದಲ್ಲಿ ಕಾಂಕ್ರೀಟ್ ಅತಿ ಮುಖ್ಯ ಪಾತ್ರ ವಹಿಸುತ್ತದೆ. ನಾವು ಕಾಂಕ್ರೀಟ್ ಅನ್ನು ಡ್ರಮ್ ಮಿಕ್ಸರ್ ಸಹಾಯದಿಂದ ಅಥವಾ ಕೈಯಾರೆ ಮಿಶ್ರಣ ಮಾಡಬಹುದು. ಸಣ್ಣ ಪ್ರಮಾಣದಲ್ಲಿ ಅಗತ್ಯವಿದ್ದಾಗ, ಕಾಂಕ್ರೀಟ್ ಮಿಶ್ರಣವನ್ನು ಕೈಗಳಿಂದಲೇ ಸಿದ್ಧಪಡಿಸಬಹುದು.

ಮನೆ ಕನ್‌ಸ್ಟ್ರಕ್ಷನ್‌ನ ಹಂತಗಳು

ಮನೆ ಕನ್‌ಸ್ಟ್ರಕ್ಷನ್‌ನ ಹಂತಗಳು

ನಿಮ್ಮ ಮನೆಯನ್ನು ನಿರ್ಮಿಸುವುದು ನಿಮ್ಮ ಜೀವನದ ಅತಿ ದೊಡ್ಡ ನಿರ್ಧಾರಗಳಲ್ಲಿ ಒಂದಾಗಿರುತ್ತದೆ. ನಿಮ್ಮ ಮನೆಯು ನಿಮ್ಮ ಗುರುತಾಗಿರುತ್ತದೆ. ಅದಕ್ಕಾಗಿಯೇ ನಿಮ್ಮ ಮನೆಯ ನಿರ್ಮಾಣದ ಪ್ರತಿಯೊಂದು ಘಟ್ಟದಲ್ಲೂ ಏನು ಮಾಡಬೇಕೆಂದು ನಿಮಗೆ ತಿಳಿದಿರುವುದು ನಿರ್ಣಾಯಕವಾಗಿರುತ್ತದೆ. ನಿಮ್ಮ ಹೊಸ ಮನೆಯ ನಿರ್ಮಾಣವನ್ನು ಯೋಜಿಸಬೇಕಾಗುತ್ತದೆ ಮತ್ತು ಟ್ರ್ಯಾಕ್ ಮಾಡಬೇಕಾಗುತ್ತದೆ, ಹಾಗಾಗಿ ನಿಮ್ಮ ಮನೆಯನ್ನು ಕಟ್ಟುವ ಪ್ರಯಾಣದಲ್ಲಿನ ವಿವಿಧ ಘಟ್ಟಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ

ಮುಂದಿನ ನಡೆ :

ಭೂಮಿ ಆಯ್ಕೆ

ಸೌಕರ್ಯಗಳಿಗೆ ಸರಿಯಾದ ಪ್ರವೇಶವನ್ನು ಹೊಂದಿರುವ ಪ್ಲಾಟ್ ಅನ್ನು ಆಯ್ಕೆಮಾಡಿ.

logo

  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್

ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....