Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence

ಪ್ಲಿಂತ್ ಬೀಮ್ ವನ್ನು ನಿರ್ಮಿಸುವುದು ಹೇಗೆ

ಪ್ಲಿಂತ್ ಬೀಮ್ ವನ್ನು ಗೋಡೆ ಮತ್ತು ಅಡಿಪಾಯದ ನಡುವೆ ನಿರ್ಮಿಸಲಾಗುತ್ತದೆ, ಇದು ಗೋಡೆಗಳಿಗೆ ಸಪೋರ್ಟ್‌ ನೀಡುತ್ತದೆ. ಪ್ಲಿಂತ್  ಬೀಮ್ ಒಂದು RCC ಯಿಂದ ಮಾಡಲ್ಪಟ್ಟ ಸ್ಟಕ್ಟರ್ ಆಗಿದ್ದು, ಅದನ್ನು ಗೋಡೆ ಮತ್ತು ಅಡಿಪಾಯದ ನಡುವೆ ಇರಿಸಲಾಗುತ್ತದೆ. ಈ ಬೀಮ್ಬನ್ನು ಸರಿಯಾಗಿ ನಿರ್ಮಿಸದಿದ್ದರೆ, ಗೋಡೆಗಳಲ್ಲಿ ಬಿರುಕುಗಳು ಉಂಟಾಗುವ ಅಪಾಯವಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಪ್ಲಿಂತ್ ಬೀಮ್ ಅನ್ನು ನಿರ್ಮಿಸುವುದು ಅತ್ಯಾವಶ್ಯಕ, ಇಲ್ಲದಿದ್ದರೆ ಗೋಡೆ ದುರ್ಬಲವಾಗಿ ಕುಸಿಯುವ ಸಾಧ್ಯತೆಯಿರುತ್ತದೆ.

logo

ನೀವು ಪರಿಶೀಲನಾಪಟ್ಟಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು


Step No.1

ಸಾಮಾನ್ಯವಾಗಿ, ಪಿಂತ್ ಬೀಮ್ ನಿರ್ಮಿಸುವಾಗ ಕನಿಷ್ಠ M20 ಗ್ರೇಡ್ ಕಾಂಕ್ರೀಟ್ ಅನ್ನು ಬಳಸಲಾಗುತ್ತದೆ.

Step No.2

ಪ್ರಿಂತ್ ಬೀಮ್ ಆಳವು ಕನಿಷ್ಟ 200 ಮಿಮೀ ಆಗಿರಬೇಕು ಮತ್ತು ಅದರ ಮೇಲಿನ ತುದಿಯು ಫೈನಲ್ ರೌಂಡ್ ಲೆವೆಲ್‌ ಗಿಂತ ಹೆಚ್ಚಿನದಾಗಿರಬೇಕು.

Step No.3

ಕಾಂಕ್ರೀಟ್‌ ಸುರಿಯುವ ಮೊದಲು ಬೀಮೃ ಶಟರಿಂಗ್ ಪೋದನನ್ ಅನ್ನು ಅಲ್ಲಾಡದಂತೆ ಗಟ್ಟಿಯಾಗಿಡಬೇಕು. ಬೀಮ್‌ನಲ್ಲಿರುವ ರಾಡ್ ಗಳಿಗೆ 25 ಮಿಮೀ ಕವರ್ ನೀಡಿ ಮತ್ತು ಸರಿಯಾಗಿ ಕಾಂಪ್ಯಾಕ್ಸಿಂಗ್ ಮಾಡಿದ ನಂತರ ಅದನ್ನು ಕಾಂಕ್ರೀಟ್‌ ನಿಂದ ತುಂಬಿಸಿ

Step No.4

ಬೀಮ್‌ನ ಕ್ಯೂರಿಂಗ್ ಮಾಡುವುದು ಸಹ ಅಗತ್ಯ ಎಂಬುದನ್ನು ಗಮನಿಸಿ.

ಪರಿಶೀಲನಾಪಟ್ಟಿ ಹಂಚಿಕೊಳ್ಳಿ:


ಸಂಬಂಧಿತ ಪರಿಶೀಲನಾಪಟ್ಟಿ




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....