Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence

ಕಾಂಕ್ರೀಟ್ ಸಾಗಣೆ ಮತ್ತು ಇರಿಸುವಿಕೆ

ಕಾಂಕ್ರೀಟ್ ಅನ್ನು ಮಿಕ್ಸ್ ಮಾಡಿದ ನಂತರ, ಅದನ್ನು ಆದಷ್ಟು ಬೇಗ ಬಳಸದಿದ್ದರೆ, ಮಿಕ್ಸರ್ ಗಟ್ಟಿಯಾಗಬಹುದು. ಆದ್ದರಿಂದ, ಕಾಂಕ್ರೀಟ್ ಅನ್ನು ಸಾಗಿಸುವಾಗ ಮತ್ತು ಇರಿಸುವಾಗ ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಡಿ.

logo

ನೀವು ಪರಿಶೀಲನಾಪಟ್ಟಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು


Step No.1

ಮಿಕ್ಸರ್ ಅನ್ನು ಸಾಗಿಸುವಾಗ, ಯಾವುದೇ ಅಲುಗಾಟಗಳು ಉಂಟಾಗಬಾರದು, ಅದರಲ್ಲಿ ನೀರನ್ನು ಸುರಿದ 30 ನಿಮಿಷಗಳೊಳಗೆ ಕಾಂಕ್ರೀಟ್ ಅನ್ನು ಶಟರಿಂಗ್‌ನಲ್ಲಿ ಇರಿಸಬೇಕು.

Step No.2

ಕಾಂಕ್ರೀಟ್‌ ಸುರಿಯುವಾಗ ಎತ್ತರವು 1 ಮೀಟರ್ ಗಿಂತ ಹೆಚ್ಚಿರಬಾರದು ಎಂಬುದನ್ನು ಖಚಿತಪಡಿಸಿ ಎತ್ತರದ ಹೆಚ್ಚಿದ್ದರೆ ಅದಕ್ಕೆ ಬ್ಯೂಟ್ ಗಳನ್ನು ಬಳಸಿ

Step No.3

ಕಾಂಕ್ರೀಟ್‌ ಅನ್ನು ಇರಿಸುವಾಗ, ಫಾರ್ಮಕ್ಷ್ರ ಜೋಡಣೆಗೆ ಧಕ್ಕೆ ಉಂಟಾಗಬಾರದು ಅಥವಾ ಅದನ್ನು ಅಲುಗಾಡಿಸಬಾರದು. ಎಂಬುದನ್ನು ಗಮನಿಸಿ

Step No.4

ನೀವು ಸ್ಕಾಟ್ ಕಾಂಕ್ರೀಟಿಂಗ್ ಮಾಡುತ್ತಿದ್ದರೆ, ಕಾಂಕ್ರೀಟ್ ಅನ್ನು ಡಾರ್ಮ್ ವರ್ಕನ ಒಂದು ಮೂಲೆಯಿಂದ ಇರಿಸಲು ಪ್ರಾರಂಭಿಸಿ.

Step No.5

ಪ್ಲಾಬ್ ಇಳಿಜಾರಾಗಿದ್ದರೆ, ಕೆಲಸವನ್ನು ಯಾವಾಗಲೂ ಇಳಿಜಾರಿನ ಬದಿಯಿಂದ ಪ್ರಾರಂಭಿಸಿ ಗಮನಿಸಿ: ಅಂತಹ ರೀತಿಯ ಕೆಲಸಕ್ಕಾಗಿ ಕಡಿಮೆ ನೀರನ್ನು ಬಳಸಿ

ಪರಿಶೀಲನಾಪಟ್ಟಿ ಹಂಚಿಕೊಳ್ಳಿ:


ಸಂಬಂಧಿತ ಪರಿಶೀಲನಾಪಟ್ಟಿ




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....