Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence

ಪ್ಯಾಸ್ಟರಿಂಗ್ ಸಮಸ್ಯೆಗಳು ಮತ್ತು ಪರಿಹಾರಗಳು,

ಪ್ಲಾಸ್ಟರಿಂಗ್ ಮಾಡಿದ ನಂತರ ಮೇಲೆಯಲ್ಲಿ ಸಾಮಾನ್ಯವಾಗಿ ಬಿರುಕುಗಳು ಮತ್ತು ಬಿಳಿ ತೇಪೆಗಳಿರುವುದನ್ನು ನೀವು ಗಮನಿಸಿರಬಹುದು, ಅತಿಯಾದ ಟ್ರೊವೆಲ್ಡಿಂಗ್, ಮರಳಿನಲ್ಲಿ ಹೆಚ್ಚಿನ ಪ್ರಮಾಣದ ಕೆಸರು ಇರುವುದು ಅಥವಾ ಸಾಕಷ್ಟು ಕ್ಯೂರಿಂಗ್ನ ಕೊರತೆಯು ಪ್ಯಾಸ್ಟರ್ ನ ಮೇಲಿನ ಪದರಿನಲ್ಲಿ ಅಂತಹ ಬಿರುಕುಗಳನ್ನು ಉಂಟುಮಾಡುತ್ತದೆ.

logo

ನೀವು ಪರಿಶೀಲನಾಪಟ್ಟಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು


Step No.1

ಮರಳನ್ನು ಬಳಸಿ ಮತ್ತು 10 ದಿನಗಳವರೆಗೆ ಸಾಕಷ್ಟು ಕ್ಯೂರಿಂಗ್ ಮಾಡಿ, ಕೋಟಿ ಮುಗಿಸಲು ಮೆಂಟ್ ಅನ್ನು

Step No.2

ಕೆಲವೊಮ್ಮೆ ಪ್ಲಾಸ್ಟರ್ ಮೇಲೆ ಬಿಳಿ ಪದರು ಇರುತ್ತದೆ. ಇದನ್ನು ಎಲ್ಲೋರೆಸೆನ್ಸ್‌ ಎಂದು ಕರೆಯಲಾಗುತ್ತದೆ. ಸುಣದಂತಹ ಅತಿಯಾದ ಪ್ರಮಾಣದ ಕಲ್ಮಶಗಳ ಕಾರಣದಿಂದಾಗಿ ಇದು ಸಂಭಯುತ್ತದೆ.

Step No.3

ಇದನ್ನು ತೆಗೆದುಹಾಕಲು, ಒಂದು ಒಣ ಬ್ರಷ್‌ನಿಂದ ಪ್ರದೇಶವನ್ನು ಸಚ್ಚಗೊಳಿಸಿ ಮತ್ತು ಅದರ ಮೇದುರ್ಬಲಗೊಳಿಸಿದ ಆಸಿಡ್‌ ಸೊಲ್ಯೂಷನ್ ಲೇಪಿಸಿ ಮತ್ತು ಒಣಗಲು ಬಿಡು

ಪರಿಶೀಲನಾಪಟ್ಟಿ ಹಂಚಿಕೊಳ್ಳಿ:


ಸಂಬಂಧಿತ ಪರಿಶೀಲನಾಪಟ್ಟಿ




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....