Get In Touch

Get Answer To Your Queries

acceptence

ತಾನಾಗಿಯೇ ದುರಸ್ತಿಗೊಳ್ಳುವ ಮತ್ತು ನೀರು ಸೋರಿಕೆ ನಿರೋಧಕ ಕಾಂಕ್ರೀಟ್

ಆಕ್ವಾಸೀಲ್ ಅಲ್ಟ್ರಾಟೆಕ್‌ನ ತಜ್ಞರು ಅಭಿವೃದ್ಧಿಪಡಿಸಿದ ತಾನಾಗಿಯೇ ದುರಸ್ತಿಗೊಳ್ಳುವ ಕಾಂಕ್ರೀಟ್ ಆಗಿದೆ. ಇದು ಕಾಂಕ್ರೀಟ್ ಮತ್ತು ಕಲ್ಲು ಕಟ್ಟಡಗಳನ್ನು ಸಮಗ್ರ ಸೋರುವಿಕೆಯಿಂದ ಸಂರಚನಾತ್ಮಕವಾಗಿ ರಕ್ಷಿಸುವ ವಿಶಿಷ್ಟ ಫಾರ್ಮುಲಾ ಆಗಿದೆ. ಅಲ್ಟ್ರಾಟೆಕ್ ಆಕ್ವಾಸೀಲ್ ವಿಶಿಷ್ಟ ಸ್ಫಟಿಕ ತಂತ್ರಜ್ಞಾನವನ್ನು ಹೊಂದಿದೆ. ಇದು ಕಾಂಕ್ರೀಟ್‌ನೊಂದಿಗೆ ನೀರು ಸೇರಿಸಿದಾಗ ಸಕ್ರಿಯಗೊಳ್ಳುತ್ತದೆ. ಬಳಿಕ ಸ್ಫಟಿಕಗಳ ರಚನೆಗೆ ಕಾರಣವಾಗುತ್ತದೆ. 

logo

ಈ ಸ್ಪಟಿಕಗಳು ಸೋರಿಕೆಯನ್ನು ನಿರ್ಬಂಧಿಸಲಿದ್ದು, ಕಾಂಕ್ರೀಟ್ನಲ್ಲಿರುವ ಸಣ್ಣ ಬಿರುಕುಗಳು ಮತ್ತು ರಂಧ್ರಗಳನ್ನು ಪರಿಣಾಮಕಾರಿಯಾಗಿ ಮುಚ್ಚುತ್ತವೆ. ಅಲ್ಟ್ರಾಟೆಕ್ ಆಕ್ವಾಸೀಲ್ ಸೋರುವಿಕೆ ಮತ್ತು ನೀರಿನ ಪ್ರವೇಶದ ವಿರುದ್ಧ ಹೋರಾಡುವ


ಅಲ್ಟ್ರಾಟೆಕ್ ಆಕ್ವಾಸೀಲ್ ಬಳಕೆಯ ಪ್ರಯೋಜನಗಳು



ತಾಂತ್ರಿಕ ವಿಶೇಷಣಗಳು


10 ಮಿಮೀ ಡಿಐಎನ್ 1048 < ನೀರಿನ ಪ್ರವೇಶ ಸಾಧ್ಯತೆ (ಪರ್ಮಿಯೆಬಿಲಿಟಿ)

ಬಳಸಲ್ಪಟ್ಟ ಕಾಂಕ್ರೀಟ್ನಲ್ಲಿ ಹೆಚ್ಚಿನ ನೀರು ಪ್ರವೇಶಿಸುವುದರಿಂದ ಕಾಂಕ್ರೀಟ್ ಸಂರಚನೆಗಳ ನೋಟ ಮತ್ತು ಬಾಳಿಕೆಯು ನಾಶವಾಗುತ್ತದೆ. ಅಲ್ಟ್ರಾಟೆಕ್‌ನ ಆಕ್ವಾಸೀಲ್ 10 ಎಂಎಂಗಿಂತ ಕಡಿಮೆ ಪ್ರವೇಶಾರ್ಹತೆಯ ತಾನಾಗಿಯೇ ದುರಸ್ತಿಗೊಳ್ಳುವ ಕಾಂಕ್ರೀಟ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಸೋರಿಕೆ ಮತ್ತು ನೀರಿನ ಪ್ರವೇಶದಿಂದ ಕಟ್ಟಡದ ಸಂರಚನಾತ್ಮಕ ಸಾಮರ್ಥ್ಯವನ್ನು ರಕ್ಷಿಸುತ್ತದೆ.

logo

ಕ್ಲೋರೈಡ್ ಪ್ರವೇಶದ ಸಾಧ್ಯತೆಯು ಶೇಕಡಾ 30ರಷ್ಟು ಕಡಿಮೆಯಾಗಿದೆ

ಕ್ಲೋರೈಡ್ ಕಾಂಕ್ರೀಟ್ ಅನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಇದು ಬಿರುಕು, ಸ್ಪಾಲಿಂಗ್ ಮತ್ತು ಅಂತಿಮವಾಗಿ ಅಡಿಪಾಯವನ್ನು ಸಹ ದುರ್ಬಲಗೊಳಿಸುತ್ತದೆ. ಆದರೆ, ಆಕ್ವಾಸೀಲ್ ಕ್ಲೋರೈಡ್ ಪ್ರವೇಶದ ಸಾಧ್ಯತೆಯನ್ನು ಶೇಕಡಾ 30 ರಷ್ಟು ಕಡಿಮೆ ಮಾಡುತ್ತದೆ. ಜೊತೆಗೆ ಗೋಡೆಗಳಿಗಾಗುವ ತೀವ್ರ ಹಾನಿಯನ್ನು ತಡೆಯುತ್ತದೆ.

logo

ನೀರಿನ ಹೀರಿಕೊಳ್ಳುವಿಕೆ <1% (BS 1881, PT-122-1983)

ಸಾಮಾನ್ಯ ಕಾಂಕ್ರೀಟ್ ಬ್ರಾಂಡ್‌ಗಳು ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಳ್ಳುವ ಉತ್ಪನ್ನಗಳನ್ನು ಹೊಂದಿವೆ. ಆದರೆ ಅಲ್ಟ್ರಾಟೆಕ್ನ ಆಕ್ವಾಸೀಲ್ 1% ಕ್ಕಿಂತ ಕಡಿಮೆ ನೀರಿನ್ನು ಹೀರಿಕೊಳ್ಳುತ್ತದೆ. ನಮ್ಮ ವಿಶೇಷ ಸ್ಫಟಿಕ ತಂತ್ರಜ್ಞಾನವು ನಿಮ್ಮ ವಸ್ತುವನ್ನು ನೀರಿನ ನಿರೋಧಕ ತಡೆಗೋಡೆಯನ್ನಾಗಿ ಪರಿವರ್ತಿಸುತ್ತದೆ.

logo



ಅಲ್ಟ್ರಾಟೆಕ್ ಅಕ್ವಾಸೀಲ್‌ನ ಬಳಕೆ ಕ್ಷೇತ್ರಗಳು


ಮೇಲ್ಛಾವಣಿ ಸ್ಲ್ಯಾಬ್‌ಗಳು

ಛಾವಣಿಗಳ ಸ್ಲ್ಯಾಬ್‌ನಿಂದ ನೀರು ಸೋರುವುದು ಬಹಳ ಸಾಮಾನ್ಯ ಸಮಸ್ಯೆಯಾಗಿದೆ. ನೀರಿನ ಹಾನಿ ಮತ್ತು ಸೋರುವಿಕೆಯನ್ನು ತಡೆಗಟ್ಟಲು, ಆಕ್ವಾಸೀಲ್‌ನ ತಾನಾಗಿಯ ದುರಸ್ತಿಗೊಳ್ಳುವ ಕಾಂಕ್ರೀಟ್ ಅನ್ನು ಬಳಸಬಹುದು. ಇದು ಸಾಂಪ್ರದಾಯಿಕ ಕಾಂಕ್ರೀಟ್‌ಗಿಂತ ಸೋರುವಿಕೆಯಿಂದ 3 ಪಟ್ಟು ಹೆಚ್ಚು ರಕ್ಷಣೆಯನ್ನು ಒದಗಿಸುತ್ತದೆ. ಅಲ್ಲದೆ, ನೀರಿನಿಂದಾಗುವ ಹಾನಿಯನ್ನು ತಡೆಯುತ್ತದೆ.

logo

ನೆಲಮಾಳಿಗೆ ಪಾರ್ಕಿಂಗ್

ನೀರಿನ ಹಾನಿಯು ನಿಮ್ಮ ನೆಲಮಾಳಿಗೆ ಪಾರ್ಕಿಂಗ್ ಸ್ಥಳಗಳನ್ನು ಬಳಕೆಗೆ ಯೋಗ್ಯವಿಲ್ಲದಂತೆ ಮಾಡುತ್ತದೆ.  ನಿಮ್ಮ ಮನೆಯ ನೆಲಮಾಳಿಗೆಯನ್ನು ಪ್ರವೇಶಿಸುವ ತೇವಾಂಶವು ದ್ರವದಂತೆ ಕಾಣಬಹುದು ಮತ್ತು ಬಣ್ಣ ಬದಲಾವಣೆಗೂ ಕಾರಣವಾಗಬಹುದು. ಅಲ್ಟ್ರಾಟೆಕ್‌ನ ಸ್ವಯಂ-ಗುಣಪಡಿಸುವ ಕಾಂಕ್ರೀಟ್ ಆಗಿರುವ ಆಕ್ವಾಸೀಲ್ ತನ್ನ ಸ್ಫಟಿಕ ತಂತ್ರಜ್ಞಾನದ ಮೂಲಕ ಬಿರುಕುಗಳನ್ನು ಸರಿಪಡಿಸಬಹುದು ಮತ್ತು ನೀರಿನ ಹಾನಿಯನ್ನು ತಡೆಯಬಹುದು.

logo

ಈಜುಕೊಳಗಳು

ಈಜುಕೊಳಗಳಲ್ಲಿ ಇರುವ ಕ್ಲೋರಿನ್‌ನಿಂದ ಸಂರಚನಾತ್ಮಕ ಗೋಡೆಗಳ ಬಣ್ಣವನ್ನು ಹಾಳುಮಾಡಬಹುದು ಮತ್ತು ದುರ್ಬಲಗೊಳ್ಳಬಹುದು. ಇದು ನೀರಿನ ಒಳನುಗ್ಗುವಿಕೆಗೆ ಕಾರಣವಾಗಬಹುದರ ಜೊತೆಗೆ ನಿಮ್ಮ ಮೆಟಲ್‌ಗಳಿಗೆ ಹಾನಿ ಮಾಡಬಹುದು ಮತ್ತು ಕಾಂಕ್ರೀಟ್‌ನಲ್ಲಿ ಒಡಕು ಮೂಡಲು ಕಾರಣವಾಗಬಹುದು. ಅಕ್ವಾಸೀಲ್ ಕ್ಲೋರಿನ್ ಪ್ರವೇಶ ಸಾಧ್ಯತೆಯನ್ನು 30% ರಷ್ಟು ಕಡಿಮೆ ಮಾಡುತ್ತದೆ, ಇದು ನಿಮಗೆ ಉತ್ತಮ ಸಂರಕ್ಷಿತ ಮತ್ತು ಬಲವರ್ಧಿತ ಪೂಲ್ ಗೋಡೆಗಳನ್ನು ನೀಡುತ್ತದೆ.

logo


ಅಲ್ಟ್ರಾಟೆಕ್ ಕಟ್ಟಡ ಪರಿಹಾರ

ನಿಮ್ಮ ಹತ್ತಿರದ ಅಲ್ಟ್ರಾಟೆಕ್ ಹೋಮ್ ಎಕ್ಸ್‌ಪರ್ಟ್ ಸ್ಟೋರ್‌ನಲ್ಲಿ ಆಕ್ವಾಸೀಲ್ ಸೇರಿದಂತೆ ಅಲ್ಟ್ರಾಟೆಕ್‌ನ ವ್ಯಾಪಕ ಶ್ರೇಣಿಯ ಮನೆ ನಿರ್ಮಾಣ ಪರಿಹಾರಗಳನ್ನು ನೀವು ಖರೀದಿಸಬಹುದು.



ವಿನ್ಯಾಸಗಳ ವಿಧಗಳು


ಪ್ಲಾಂಟ್‌ ಲೊಕೇಟರ್

‌ನಿಮ್ಮ ಮನೆಯನ್ನು ಅಲ್ಟ್ರಾಟೆಕ್‌ ಆರ್‌ಎಂಸಿ ಉತ್ಪನ್ನಗಳ ಹೊಸ ಶ್ರೇಣಿಯೊಂದಿಗೆ ನಿರ್ಮಿಸಿ. ನಿಮ್ಮ ಪ್ರದೇಶದಲ್ಲಿರುವ ಹತ್ತಿರುವ ಆರ್‌ಎಂಸಿ ಪ್ಲಾಂಟ್‌ ಅನ್ನು ಪತ್ತೆ ಮಾಡಿ

logo

ನಮ್ಮನ್ನು ಸಂಪರ್ಕಿಸಿ

ನಿಮ್ಮ ಸಂದೇಹಗಳ ಪರಿಹಾರಕ್ಕಾಗಿ ಅಲ್ಟ್ರಾಟೆಕ್‌ನ ಪರಿಣಿತರನ್ನು ಸಂಪರ್ಕಿಸಿ

logo

Loading....