Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence

ಅಲ್ಟ್ರಾಟೆಕ್ ವೆದರ್ ಪ್ರೊ WP+200: ವಾಟರ್‌ಪ್ರೂಫಿಂಗ್ ದ್ರಾವಣ

 ಛಾವಣಿ, ಅಡಿಪಾಯ, ಗೋಡೆಗಳು ಮತ್ತು ಬಾತ್‌ರೂಮ್‌ಗಳೂ ಸೇರಿದಂತೆ ಯಾವುದೇ ಮೂಲದಿಂದ ತೇವಾಂಶ ಬರಬಹುದು. ಅಲ್ಟ್ರಾಟೆಕ್ ವೆದರ್ ಪ್ರೊ ಡಬ್ಲ್ಯೂಪಿ +200 ಎಂಬ ಉತ್ಪನ್ನವು ನೀರು ನಿರೋಧಕ ದ್ರಾವಣವಾಗಿದ್ದು, ಇದನ್ನು ಅಲ್ಟ್ರಾಟೆಕ್ ರಿಸರ್ಚ್ ಲ್ಯಾಬ್ ಸಿದ್ಧಪಡಿಸಿದೆ. 

logo

ನಿಮ್ಮ ಮನೆಯ ಎಲ್ಲ ಪ್ರದೇಶಗಳಿಗೆ ಉತ್ತಮ ನೀರು ನಿರೋಧಕ ರಕ್ಷಣೆಯನ್ನು ಒದಗಿಸಲು ಸಿಮೆಂಟ್‌ನೊಂದಿಗೆ WP +200 ಅನ್ನು ಬಳಸಿ. ಇದರ ವಿಶಿಷ್ಟ ವಾಟರ್ ಬ್ಲಾಕ್ ಟೆಕ್ನಾಲಜಿಯು ಕಾಂಕ್ರೀಟ್, ಪ್ಲಾಸ್ಟರ್ ಮತ್ತು ಗಾರೆಯಲ್ಲಿನ ಸಣ್ಣ ರಂಧ್ರಗಳನ್ನು ಮುಚ್ಚುತ್ತದೆ. ಇದು ಕ್ಯಾಪಿಲ್ಲರಿಗಳ ಪರಸ್ಪರ ಸಂಪರ್ಕವನ್ನು ಕಡಿತಗೊಳಿಸುವುದಲ್ಲದೆ, ನೀರಿನ ನುಗ್ಗುವಿಕೆಯನ್ನು ಕಡಿಮೆ ಮಾಡುತ್ತದೆ.



WP+200 ಬಳಕೆಗಳು

 Weather Pro WP+200, ವಾಟರ್ ಪ್ರೂಫಿಂಗ್ ದ್ರಾವಣವನ್ನು ಪ್ಲಾಸ್ಟರ್, ಗಾರೆ ಮತ್ತು ಕಾಂಕ್ರೀಟ್‌ಗೆ ಸೇರಿಸಬಹುದು. ಅಡಿಪಾಯದಿಂದ ಅಂತ್ಯದವರೆಗೆ ನಿರ್ಮಾಣದ ಯಾವುದೇ ಹಂತದಲ್ಲಿಯೂ ಇದನ್ನು ಬಳಸಬಹುದು.

WP+200 ಅನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದು:





WP+200 ನ ಪ್ರಯೋಜನಗಳು




ಉತ್ತಮ ಫಲಿತಾಂಶಗಳಿಗಾಗಿ Weather Pro WP+200 Integral Waterproofing Liquid ಬಳಸುವ ಸರಿಯಾದ ವಿಧಾನ





ಗಮನಿಸಿ: ಫ್ಲೆಕ್ಸ್ ಅಥವಾ ಹೈಫ್ಲೆಕ್ಸ್ ಬಳಸುವ ಮೂಲಕ ನಿಮ್ಮ ಮನೆಯ ಹೈ ರಿಸ್ಕ್ (ಹೆಚ್ಚಿನ ಅಪಾಯವುಳ್ಳ) ಪ್ರದೇಶಗಳಿಗೆ ಡಬಲ್ ರಕ್ಷಣೆಯನ್ನು ಒದಗಿಸಿ"



ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು


ಜಲನಿರೋಧಕ ಕರಪತ್ರ

ಅಪ್ಲಿಕೇಶನ್ ಗೈಡ್

ನಮ್ಮ ಸ್ಟೋರ್ ಲೊಕೇಟರ್