Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence

ವಾಟರ್ ಪ್ರೂಫಿಂಗ್ ಕೆಮಿಕಲ್ಸ್

ವಾಟರ್ ಪ್ರೂಫಿಂಗ್ ಕೆಮಿಕಲ್ಸ್ ಅನ್ನು ಬಳಸಿಕೊಂಡು ಸಂರಚನೆಯನ್ನು ವಾಟರ್ ಪ್ರೂಫ್ ಅಥವಾ ನೀರು ಮತ್ತು ತೇವಾಂಶಕ್ಕೆ ಪ್ರತಿರೋಧಕವಾದ ಮಾಡುವ ಪ್ರಕ್ರಿಯೆಯನ್ನು ವಾಟರ್ ಪ್ರೂಫಿಂಗ್ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯು ಮನೆಯೊಳಗಿನ ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದೀರ್ಘಕಾಲದ ನೀರಿನ ಒಡ್ಡುವಿಕೆಯಿಂದ ಉಂಟಾಗುವ ಹಾನಿಯನ್ನು ತಗ್ಗಿಸುತ್ತದೆ.

logo

ಯಾವುದೇ ಸಂರಚನೆಯ ವಿಶೇಷವಾಗಿ ಮನೆಗಳು ಮತ್ತು ಕಟ್ಟಡಗಳ ದೀರ್ಘಾಯುಷ್ಯವನ್ನು ಹೆಚ್ಚಿಸಲು ವಾಟರ್ ಪ್ರೂಫಿಂಗ್ ನಿರ್ಣಾಯಕವಾಗಿದೆ. ವಾಟರ್ ಪ್ರೂಫಿಂಗ್ ವಸ್ತುಗಳನ್ನು ಬಳಸುವುದರಿಂದ ಒಳಗಿನ ಗೋಡೆಗಳನ್ನು ರಕ್ಷಿಸುತ್ತದೆ. ಇದು ಸಂರಚನೆಯ ಮೇಲಿನ ಹಾನಿ, ಲೋಹಗಳಿಗೆ ತುಕ್ಕು ಹಿಡಿಯುವಿಕೆ ಮತ್ತು ಮರದ ಕೊಳೆಯುವಿಕೆಯನ್ನು ತಡೆಯುತ್ತದೆ.
 
ನಿಮ್ಮ ಮನೆಯನ್ನು ತೇವಾಂಶದಿಂದ ಏಕೆ ತಡೆಗಟ್ಟಬೇಕು?

ತೇವಾಂಶವು ಕಣ್ಣಿಗೆ ಕಾಣಿಸಿಕೊಳ್ಳುವ ವೇಳೆಗೆ ಅದು ಈಗಾಗಲೇ ಆಂತರಿಕ ಹಾನಿಯನ್ನು ಉಂಟುಮಾಡಿರುತ್ತದೆ ಮತ್ತು ಸರಿಪಡಿಸಲಾಗದಷ್ಟು ಹಾನಿಗೊಳಪಟ್ಟಿರುತ್ತದೆ. ಹಾನಿಗೊಳಗಾದ ಪ್ರದೇಶವನ್ನು ದುರಸ್ತಿ ಮಾಡುವುದು ಅಥವಾ ಮರು ಪೇಂಟ್ ಮಾಡುವುದು ದುಬಾರಿ ಮಾತ್ರವಲ್ಲ, ಇದು ಕೇವಲ ತಾತ್ಕಾಲಿಕ ಪರಿಹಾರವಷ್ಟೇ ಆಗುತ್ತದೆ.

ಪರಿಣಾಮವಾಗಿ ಪ್ರಾರಂಭದಿಂದಲೂ ತೇವಾಂಶದಿಂದ ನಿಮ್ಮ ಮನೆಯ ಸದೃಢತೆಯನ್ನು ಕಾಪಾಡಿಕೊಂಡು ಬರಲು ಪರಿಣಾಮಕಾರಿಯಾದ ತಡೆಗಟ್ಟುವ ಕ್ರಮಗಳನ್ನು ಅನುಸರಿಸುವುದು ಪ್ರಜ್ಞಾವಂತಿಕೆಯಾಗಿರುತ್ತದೆ. ನಿಮ್ಮ ಮನೆಯ ಸದೃಢತೆಯು ಮೊದಲಿನಿಂದಲೂ ತೇವಾಂಶದಿಂದ ಅತ್ಯುತ್ತಮವಾಗಿ ರಕ್ಷಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಅಲ್ಟ್ರಾಟೆಕ್‌ನ ಸಂಶೋಧನಾ ಪ್ರಯೋಗಾಲಯದ ತಜ್ಞರು ವಿನ್ಯಾಸಗೊಳಿಸಿದ ವೆದರ್ ಪ್ರೊ ಪ್ರಿವೆಂಟಿವ್ ವಾಟರ್‌ಫ್ರೂಫಿಂಗ್ ಸಿಸ್ಟಮ್ ಈಗ ಲಭ್ಯವಿದೆ.

ನಿರ್ಮಾಣದಲ್ಲಿ ವಾಟರ್ ಪ್ರೂಫಿಂಗ್‌‌ ಬಳಸಲಾಗುವಪ್ರದೇಶಗಳು

1. ಉತ್ತಮ ತೇವಾಂಶ ತಡೆಗಟ್ಟುವಿಕೆ

logo

2.ತುಕ್ಕು ಹಿಡಿಯುವಿಕೆಯಿಂದ ಉತ್ತಮ ತಡೆಗಟ್ಟುವಿಕೆ

logo

3.ರಚನಾತ್ಮಕ ಶಕ್ತಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ

logo

4.ಮನೆಯ ಹೆಚ್ಚಿನ ಬಾಳಿಕೆ

logo

5.ಪ್ಲಾಸ್ಟರ್ ಹಾನಿಯಿಂದ ಉತ್ತಮ ತಡೆಗಟ್ಟುವಿಕೆ

logo

ನಿರ್ಮಾಣದಲ್ಲಿ ವಾಟರ್ ಪ್ರೂಫಿಂಗ್‌‌ ಬಳಸಲಾಗುವಪ್ರದೇಶಗಳು

ನೀರಿನ ಟ್ಯಾಂಕ್‌ಗಳು

ನಿಮ್ಮ ನೀರಿನ ಟ್ಯಾಂಕ್‌ಗಳನ್ನು ವಾಟರ್ ಪ್ರೂಫಿಂಗ್ ಮಾಡುವುದರಿಂದ ನಿಮ್ಮ ಗೋಡೆಗಳು ಮತ್ತು ಮಹಡಿಗಳಿಗೆ ನೀರು ನುಗ್ಗಿ ಸಂರಚನೆಯ ಸಮಗ್ರತೆಯನ್ನು ಸಹ  ಹಾಳು ಮಾಡುವುದನ್ನು ತಡೆಯಬಹುದು

ಅಡಿಪಾಯ

ನಿಮ್ಮ ಮನೆ ಮತ್ತು ಕಟ್ಟಡದ ಅಡಿಪಾಯವನ್ನು ವಾಟರ್ ಪ್ರೂಫಿಂಗ್ ಮಾಡುವುದರಿಂದ ವಿನ್ಯಾಸವು ದುರ್ಬಲವಾಗುವುದನ್ನು ತಡೆಯುತ್ತದೆ. ಇದರಿಂದ ನಿಮ್ಮ ಮನೆಯು ಹೆಚ್ಚು ಬಾಳಿಕೆ ಬರುವುದಲ್ಲದೆ, ತೇವಾಂಶ ನಿರೋಧಕವಾಗುತ್ತದೆ.

ಗೋಡೆಗಳು

ನಿಮ್ಮ ಗೋಡೆಗಳನ್ನು ವಾಟರ್ ಪ್ರೂಫಿಂಗ್ ದ್ರಾವಣಗಳಿಂದ ನೀರಿನ ಪಸೆ ಮತ್ತು ತೇವಾಂಶ ನಿರೋಧಕವಾಗಿ ನಿರ್ಮಿಸುವ ಮೂಲಕ, ಅಡಿಪಾಯದಲ್ಲಿರುವ ಕಾಂಕ್ರೀಟ್ ಅನ್ನು ವಾಟರ್‌ಪ್ರೂಫ್‌ ಆಗಿ ಮಾಡಲಾಗುತ್ತದೆ ಮತ್ತು ತೇವಾಂಶದಿಂದ ರಕ್ಷಿಸಲಾಗುತ್ತದೆ.

ಮೇಲ್ಛಾವಣಿಗಳು

ನಿಮ್ಮ ಮನೆಗಳು ಮತ್ತು ಕಟ್ಟಡಗಳ ಛಾವಣಿಗೆ ವಾಟರ್ ಪ್ರೂಫಿಂಗ್ ಕೆಮಿಕಲ್ಸ್ ಅನ್ನು ಬಳಸುವುದರಿಂದ ಆ ಮನೆಯ ಫ್ರೇಮ್ ಅನ್ನು ಮಳೆ, ಹಿಮ ಮತ್ತು ಮಂಜಿನಿಂದ ಕಾಪಾಡಿಕೊಳ್ಳಬಹುದು.

ಬಾಲ್ಕನಿಗಳು

ಬಾಲ್ಕನಿಗಳಿಗೆ ವಾಟರ್ ಪ್ರೂಫಿಂಗ್ ವಸ್ತುಗಳು ಬೇಕಾಗುತ್ತವೆ. ಏಕೆಂದರೆ ಅವು ಮಳೆಗಾಲದಲ್ಲಿ ನೀರು ಬೀಳುವ ಮೊದಲ ಪ್ರದೇಶಗಳಲ್ಲಿ ಒಂದಾಗಿವೆ.

ಟೆರೇಸ್

ನಿರಂತರ ಮಳೆಗೆ ಒಡ್ಡಿಕೊಂಡಾಗ ನಿಮ್ಮ ಮನೆಗಳು ಮತ್ತು ಕಟ್ಟಡಗಳ ಟೆರೇಸ್ ತೇವ ಮತ್ತು ಹಾನಿಗೊಳಗಾಗಬಹುದು. ವಾಟರ್ ಪ್ರೂಫಿಂಗ್  ದ್ರಾವಣಗಳನ್ನು ಬಳಸುವುದರಿಂದ ನೀರು ಸೋರುವುದನ್ನು ತಡೆಯಬಹುದು.

ನೆಲಮಾಳಿಗೆ

ನಿಮ್ಮ ನೆಲಮಾಳಿಗೆಗೆ ನೀರು ಸೋರುವುದರಿಂದ ಲೋಹದ ವಸ್ತುಗಳು ತುಕ್ಕು ಹಿಡಿಯಬಹುದು ಮತ್ತು ಮರದ ವಸ್ತುಗಳು ಕೊಳೆಯಬಹುದು. ವಾಟರ್ ಪ್ರೂಫಿಂಗ್ ವಸ್ತುಗಳನ್ನು ಬಳಸುವುದರಿಂದ ಇದನ್ನು ತಡೆಗಟ್ಟಬಹುದು ಮತ್ತು ಹಾನಿಯನ್ನು ತಪ್ಪಿಸಬಹುದು.

ನಿರ್ಮಾಣದಲ್ಲಿ ವಾಟರ್ ಪ್ರೂಫಿಂಗ್‌‌ ಬಳಸಲಾಗುವಪ್ರದೇಶಗಳು

water-tank.png

ನಿಮ್ಮ ನೀರಿನ ಟ್ಯಾಂಕ್‌ಗಳನ್ನು ವಾಟರ್ ಪ್ರೂಫಿಂಗ್ ಮಾಡುವುದರಿಂದ ನಿಮ್ಮ ಗೋಡೆಗಳು ಮತ್ತು ಮಹಡಿಗಳಿಗೆ ನೀರು ನುಗ್ಗಿ ಸಂರಚನೆಯ ಸಮಗ್ರತೆಯನ್ನು ಸಹ  ಹಾಳು ಮಾಡುವುದನ್ನು ತಡೆಯಬಹುದು

foundation.png

ನಿಮ್ಮ ಮನೆ ಮತ್ತು ಕಟ್ಟಡದ ಅಡಿಪಾಯವನ್ನು ವಾಟರ್ ಪ್ರೂಫಿಂಗ್ ಮಾಡುವುದರಿಂದ ವಿನ್ಯಾಸವು ದುರ್ಬಲವಾಗುವುದನ್ನು ತಡೆಯುತ್ತದೆ. ಇದರಿಂದ ನಿಮ್ಮ ಮನೆಯು ಹೆಚ್ಚು ಬಾಳಿಕೆ ಬರುವುದಲ್ಲದೆ, ತೇವಾಂಶ ನಿರೋಧಕವಾಗುತ್ತದೆ.

walls

ನಿಮ್ಮ ಗೋಡೆಗಳನ್ನು ವಾಟರ್ ಪ್ರೂಫಿಂಗ್ ದ್ರಾವಣಗಳಿಂದ ನೀರಿನ ಪಸೆ ಮತ್ತು ತೇವಾಂಶ ನಿರೋಧಕವಾಗಿ ನಿರ್ಮಿಸುವ ಮೂಲಕ, ಅಡಿಪಾಯದಲ್ಲಿರುವ ಕಾಂಕ್ರೀಟ್ ಅನ್ನು ವಾಟರ್‌ಪ್ರೂಫ್‌ ಆಗಿ ಮಾಡಲಾಗುತ್ತದೆ ಮತ್ತು ತೇವಾಂಶದಿಂದ ರಕ್ಷಿಸಲಾಗುತ್ತದೆ.

Roofs

ನಿಮ್ಮ ಮನೆಗಳು ಮತ್ತು ಕಟ್ಟಡಗಳ ಛಾವಣಿಗೆ ವಾಟರ್ ಪ್ರೂಫಿಂಗ್ ಕೆಮಿಕಲ್ಸ್ ಅನ್ನು ಬಳಸುವುದರಿಂದ ಆ ಮನೆಯ ಫ್ರೇಮ್ ಅನ್ನು ಮಳೆ, ಹಿಮ ಮತ್ತು ಮಂಜಿನಿಂದ ಕಾಪಾಡಿಕೊಳ್ಳಬಹುದು.

Balconies

ಬಾಲ್ಕನಿಗಳಿಗೆ ವಾಟರ್ ಪ್ರೂಫಿಂಗ್ ವಸ್ತುಗಳು ಬೇಕಾಗುತ್ತವೆ. ಏಕೆಂದರೆ ಅವು ಮಳೆಗಾಲದಲ್ಲಿ ನೀರು ಬೀಳುವ ಮೊದಲ ಪ್ರದೇಶಗಳಲ್ಲಿ ಒಂದಾಗಿವೆ.

Terrace

ನಿರಂತರ ಮಳೆಗೆ ಒಡ್ಡಿಕೊಂಡಾಗ ನಿಮ್ಮ ಮನೆಗಳು ಮತ್ತು ಕಟ್ಟಡಗಳ ಟೆರೇಸ್ ತೇವ ಮತ್ತು ಹಾನಿಗೊಳಗಾಗಬಹುದು. ವಾಟರ್ ಪ್ರೂಫಿಂಗ್  ದ್ರಾವಣಗಳನ್ನು ಬಳಸುವುದರಿಂದ ನೀರು ಸೋರುವುದನ್ನು ತಡೆಯಬಹುದು.

Basement

ನಿಮ್ಮ ನೆಲಮಾಳಿಗೆಗೆ ನೀರು ಸೋರುವುದರಿಂದ ಲೋಹದ ವಸ್ತುಗಳು ತುಕ್ಕು ಹಿಡಿಯಬಹುದು ಮತ್ತು ಮರದ ವಸ್ತುಗಳು ಕೊಳೆಯಬಹುದು. ವಾಟರ್ ಪ್ರೂಫಿಂಗ್ ವಸ್ತುಗಳನ್ನು ಬಳಸುವುದರಿಂದ ಇದನ್ನು ತಡೆಗಟ್ಟಬಹುದು ಮತ್ತು ಹಾನಿಯನ್ನು ತಪ್ಪಿಸಬಹುದು.

ಅಲ್ಟ್ರಾಟೆಕ್ ವಾಟರ್ ಪ್ರೂಫಿಂಗ್ ಕೆಮಿಕಲ್ಸ್

ಅಲ್ಟ್ರಾಟೆಕ್‌ನ ವೆದರ್ ಪ್ರೊ ವಾಟರ್ ಪ್ರೂಫಿಂಗ್‌ವು ನಿರ್ಮಾಣದ ಸಮಯದಲ್ಲಿ ಬಳಸಲು ವಿಶೇಷ ತಡೆವರ್ಧಕ ವಾಟರ್ ಪ್ರೂಫಿಂಗ್ ವ್ಯವಸ್ಥೆಯಾಗಿದೆ. ವೆದರ್ ಪ್ರೊ ಸಿಸ್ಟಮ್ ನಿಮ್ಮ ಮನೆಯನ್ನು ತೇವಾಂಶದಿಂದ ಪರಿಣಾಮಕಾರಿಯಾಗಿ ರಕ್ಷಿಸುತ್ತದೆ.ನಮ್ಮ ವೆದರ್ ಪ್ರೊ ವಾಟರ್ ಪ್ರೂಫಿಂಗ್ ಸಿಸ್ಟಮ್ ಎರಡು ಘಟಕಗಳನ್ನು ಹೊಂದಿದೆ:

ಸಾರಾಂಶ/ಉಪಸಂಹಾರ

ನಿಮ್ಮ ಹತ್ತಿರದ ಅಲ್ಟ್ರಾಟೆಕ್ ಹೋಮ್ ಎಕ್ಸ್‌ಪರ್ಟ್ ಸ್ಟೋರ್‌ನಲ್ಲಿ ನೀವು ಅಲ್ಟ್ರಾಟೆಕ್ ವಾಟರ್ ಪ್ರೂಫಿಂಗ್ ಕೆಮಿಕಲ್ಸ್ ಅನ್ನು ಖರೀದಿಸಬಹುದು.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ತೇವಾಂಶವು ಮೇಲ್ಛಾವಣಿ, ಬಾಹ್ಯ ಗೋಡೆಗಳು, ಮಹಡಿಗಳು ಮತ್ತು ಅಡಿಪಾಯದ ಮೂಲಕವೂ ನಿಮ್ಮ ಮನೆಯಲ್ಲಿ ಕಾಣಿಸಿಕೊಳ್ಳಬಹುದು. ಆದ್ದರಿಂದ, ನಿಮ್ಮ ಮನೆಯ ಶಕ್ತಿಯನ್ನು ತೇವದಿಂದ ರಕ್ಷಿಸಲು, ನಿಮ್ಮ ಸಂಪೂರ್ಣ ಮನೆಯನ್ನು ಅಲ್ಟ್ರಾಟೆಕ್ ವೆದರ್ ಪ್ಲಸ್‌ನೊಂದಿಗೆ ನಿರ್ಮಿಸಿ. ಅಲ್ಟ್ರಾಟೆಕ್ ವೆದರ್ ಪ್ಲಸ್ ನೀರನ್ನು ಹಿಮ್ಮೆಟ್ಟಿಸುತ್ತದೆ ಮತ್ತು ಮನೆಗೆ ಪ್ರವೇಶಿಸುವ ತೇವದ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆ.

ನಿಮ್ಮ ಮನೆಯ ಸಂರಚನೆಯಲ್ಲಿ ಕಂಡುಬರುವ ಅನಗತ್ಯ ಆದ್ರತೆಯ ಅಂಶವನ್ನು ತೇವಾಂಶ ಎಂದು ಕರೆಯಲಾಗುತ್ತದೆ. ತೇವವು ನಿಮ್ಮ ಮನೆಯ ಬಲತ್ವದ ದೊಡ್ಡ ಶತ್ರು. ತೇವಾಂಶವು ನಿಮ್ಮ ಮನೆಯನ್ನು ಪ್ರವೇಶಿಸಿದ ನಂತರ ಅದು ವೇಗವಾಗಿ ಹರಡುತ್ತದೆ. ನಿಮ್ಮ ಮನೆಯ ರಚನೆಯನ್ನು ಒಳಗಿನಿಂದ ಟೊಳ್ಳು ಮತ್ತು ದುರ್ಬಲಗೊಳಿಸುತ್ತದೆ. ತೇವವು ನಿಮ್ಮ ಮನೆಯ ಜೀವನವನ್ನು ಕಡಿಮೆ ಮಾಡುತ್ತದೆ ಮತ್ತು ಅಂತಿಮವಾಗಿ ನೀರಿನ ಹರಿಯುವಿಕೆಯಾಗಿ ಬದಲಾಗುತ್ತದೆ.

ಮನೆಯ ಯಾವುದೇ ಭಾಗದಿಂದ ತೇವಾಂಶವು ಪ್ರವೇಶಿಸಬಹುದು. ಇದು ಚಾವಣಿಯ ಮತ್ತು ಗೋಡೆಗಳ ಮೂಲಕ ಪ್ರವೇಶಿಸಬಹುದು ಮತ್ತು ಮನೆಯಾದ್ಯಂತ ವೇಗವಾಗಿ ಹರಡಬಹುದು. ಇದು ಮನೆಯ ಅಡಿಪಾಯದಿಂದಲೂ ಪ್ರವೇಶಿಸಬಹುದು, ಮತ್ತು ನಂತರ ಗೋಡೆಗಳ ಮೂಲಕ ಹರಡಬಹುದು

ತೇವಾಂಶವು ಕಬ್ಬಿಣದ ಸವೆತ ಮತ್ತು ಆರ್ಸಿಸಿಯಲ್ಲಿ ಬಿರುಕುಗಳ ರಚನೆಗೆ ಕಾರಣವಾಗುತ್ತದೆ. ಇದು ಸಂರಚನೆಯ ಬಲವನ್ನು ತಗ್ಗಿಸುತ್ತದೆ. ಇದು ಮನೆಯ ರಚನೆಯನ್ನು ಟೊಳ್ಳು ಮಾಡುತ್ತದೆ ಮತ್ತು ಒಳಗಿನಿಂದ ದುರ್ಬಲಗೊಳಿಸುತ್ತದೆ, ಅಂತಿಮವಾಗಿ ಅದರ ಬಾಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ದುರದೃಷ್ಟವಶಾತ್, ತೇವವು ಗೋಚರಿಸುವ ಹೊತ್ತಿಗೆ, ಅಷ್ಟರಲ್ಲೇ ಹಾನಿ ಈಗಾಗಲೇ ಉಂಟಾಗಿರುತ್ತದೆ!

ಈ ತೇವಾಂಶ ಎಂಬುದು ಗುಣಪಡಿಸಲಾಗದ ಕಾಯಿಲೆ ಇದ್ದಂತೆ. ಇದು ನಿಮ್ಮ ಮನೆಯನ್ನು ಒಳಗಿನಿಂದ ಟೊಳ್ಳು ಮತ್ತು ದುರ್ಬಲಗೊಳಿಸುತ್ತದೆ. ಒದ್ದೆಯಾದ ನಂತರ, ಅದನ್ನು ತೊಡೆದುಹಾಕಲು ಅಸಾಧ್ಯ. ವಾಟರ್ ಪ್ರೂಫಿಂಗ್ ಕೋಟ್, ಪೇಂಟ್ ಅಥವಾ ಡಿಸ್ಟೆಂಪರ್‌‌ನ ತೆಳುವಾದ ಪದರದಿಂದ ಬೇಗನೆ ಮೇಲ್ಮೈ ಪೊರೆ ಉದುರುತ್ತದೆ. ಅಲ್ಲದೆ, ತೇವಾಂಶದ ವಿರುದ್ಧ ದೀರ್ಘಕಾಲೀನ ರಕ್ಷಣೆಯನ್ನು ನೀಡುವುದಿಲ್ಲ. ದುಬಾರಿ ಮತ್ತು ಅನಾನುಕೂಲವಾಗಿರುವುದರ ಜೊತಗೆ, ಮರುಸ್ಥಾಪನೆ ಮತ್ತು ಪುನಃ ಬಣ್ಣ ಬಳಿಯುವುದು ನಿಮಗೆ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ. ಆದ್ದರಿಂದ, ನಿಮ್ಮ ಮನೆಯ ಬಲವನ್ನು ತೇವಾಂಶದಿಂದ ರಕ್ಷಿಸಲು ಮೊದಲೇ ತಡೆಗಟ್ಟುವ ಪರಿಹಾರವನ್ನು ಬಳಸುವುದು ವಿವೇಕಯುತ ನಡೆಯಾಗಿದೆ.

Loading....