ನಿಮ್ಮ ಮನೆಯನ್ನು ಆರಾಮದಾಯಕ ಮತ್ತು ಆಕರ್ಷಕ ವಾಗಿಸೋದು ಅಗತ್ಯವಿದೆ ಮನೆಯ ಪ್ರತಿ ಕೋಣೆಯನ್ನು ಸೈಜ್ ನ ಅಗತ್ಯದ ಅನುಸಾರ , ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಿಬನ್ನಿ ಪ್ರತಿ ಕೊಠಡಿಯ ಗಾತ್ರವನ್ನು ನಿರ್ಧರಿಸುವುದು ಹೇಗೆ ಅಂತ ತಿಳಿಯೋಣ
ಎಲ್ಲಕ್ಕಿಂತ ಮೊದಲು ಬೆಡ್ ರೂಮ್ ನಿಂದ ಆರಂಭಿಸೋಣ. ಅದರ ಗಾತ್ರವನ್ನು ನಿರ್ಧರಿಸುವಾಗ ನಾವು ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು, ಎರಡು ಜನರಿಗೆ ಮಲಗಲು ಡಬಲ್ ಬೆಡ್ಗೆ ಅವಕಾಶ ಕಲ್ಪಿಸುವಷ್ಟು ದೊಡ್ಡ ಕೋಣೆ ಇರಬೇಕು. ಎರಡನೇದು ಪ್ರಮುಖ ವಿಷಯವೆಂದರೆ ಬೀರು/ವಾರ್ಡ್ರೋಬ್ ಮತ್ತು ಡ್ರೆಸ್ಸರ್/ಡ್ರೆಸ್ಸಿಂಗ್ ಟೇಬಲ್ ಇಡೋಕೆ ಮಾರ್ಕ್ ಮಾಡ್ಕೊಳ್ಳಿ.
ಬೆಡ್ ರೂಮ್ ಗೆ , 15 ರಿಂದ 20 ಚದರ ಮೀಟರ್ ಏರಿಯಾ ಬೇಕಾಗುತ್ತದೆ. ಡಬಲ್ ಬೆಡ್ 1.90 ಮೀಟರ್ ಉದ್ದ ಮತ್ತು 1.50 ಮೀಟರ್ ಅಗಲವಿದ್ದರೆ, ನಂತರ ಹಾಸಿಗೆಯ ಎರಡೂ ಬದಿಗಳಲ್ಲಿ ಸರ್ಕ್ಯುಲೇಷನ್ ಗಾಗಿ 60 ಮೀಟರ್ ಮತ್ತು ಹಾಸಿಗೆಯ ಮುಂದೆ 90 ಮೀಟರ್ ಅನ್ನು ಜಾಗ ಇರಿಸಿ
ಪ್ರತಿ ಭಾರತೀಯರ ಮನೆಯಲ್ಲಿ ಲಿವಿಂಗ್ ರೂಮ್ ಬಹುಪಯೋಗಿಯಾಗಿದೆ. ನಮ್ಮ ಮನೆಯ ಪ್ಲಾನ್ ಮಾಡುವಾಗ , ನಾವು ಲಿವಿಂಗ್ ರೂ ಮ್ ಗೆ ಗರಿಷ್ಠ ಪ್ರದೇಶವನ್ನು ನಿಗದಿಪಡಿಸಬೇಕು ಏಕೆಂದರೆ ಅದು ಪೀಠೋಪಕರಣಗಳು, ಟಿವಿ ಇತ್ಯಾದಿಗಳನ್ನು ಹೊಂದಿರುತ್ತದೆ ಮತ್ತು ಒಂದು ಸಮಯದಲ್ಲಿ ಕನಿಷ್ಠ 2 ರಿಂದ 3 ಜನರು ಇರುತ್ತಾರೆ. ಇಲ್ಲಿ ಪೀಠೋಪಕರಣಗಳಲ್ಲದೆ, ಜನರಿಗೆ ಆಚೀಚೆ ಹೋಗಲು ಜಾಗ ಬೇಕಾಗುತ್ತದೆ . ಆದ್ದರಿಂದ,ಲಿವಿಂಗ್ ರೂಮ್ ನ ಪ್ಲಾನ್ ಮಾಡುವಾಗ ಕನಿಷ್ಠ 25 ಚದರ ಮೀಟರ್ ಏರಿಯಾ ಇಡಬೇಕು.
ನೀವು ನಿಮ್ಮ ಮಕ್ಕಳಿಗಾಗಿ ಪ್ರತ್ಯೇಕ ಕೊಠಡಿಯನ್ನು ತಯಾರಿಸುತ್ತಿದ್ದರೆ, ಅದರಲ್ಲಿ ಒಂದು ಡಬಲ್ ಬೆಡ್ ಅಥವಾ ಎರಡು ಸಿಂಗಲ್ ಬೆಡ್ , ಬೀರು ಮತ್ತು ಸಣ್ಣ ಸ್ಟಡಿ ಟೇಬಲ್ ಇಡಲು ಸ್ಥಳವನ್ನು ಹೊಂದಿರಬೇಕು. ಈ ಕೋಣೆಗೆ ಸುಮಾರು 15 ಚದರ ಮೀಟರ್ ಏರಿಯಾ ಅಗತ್ಯವಿದೆ. ಕೊಠಡಿಗಳು ಮತ್ತುಲಿವಿಂಗ್ ರೂಮ್ ನ ಛಾವಣಿ ಕನಿಷ್ಠ 3 ಮೀಟರ್ ಎತ್ತರವನ್ನು ಹೊಂದಿರುವುದು ಉತ್ತಮ.ನಿಮ್ಮ ಬಾಥ್ ರೂಮ್ಸ್ ಮತ್ತು ವಾಶ್ರೂಮ್ಗಳಲ್ಲಿ, ಒಬ್ಬ ವ್ಯಕ್ತಿಯು ಆರಾಮವಾಗಿ ನಿಲ್ಲಲು ನೀವು ಸಾಕಷ್ಟು ಜಾಗವನ್ನು ಮೀಸಲಿಡಬೇಕು. ಬಾಥ್ ರೂಮ್ ನ ಏರಿಯಾ 4 ರಿಂದ 6 ಚದರ ಮೀಟರ್ ಮತ್ತು ಬಾಥ್ ರೂಮ್ ಛಾಚಾವಣಿಯ ಎತ್ತರ ನೆಲದಿಂದ ಕನಿಷ್ಠ 2.30 ಮೀಟರ್ ಇರಬೇಕು
ಕೊನೆಯದಾಗಿ ಕಿಚನ್ ಗೆ ಬರೋಣ , ನಾವು ಅದನ್ನು ನಾಲ್ಕು ಭಾಗಗಳಾಗಿ ವಿಂಗಡಿಸುತ್ತೇವೆ - ಕುಕಿಂಗ್ ಚಾಪಿಂಗ್ ಏರಿಯಾ ಸಿಂಕ್ ಮತ್ತು ಸ್ಟೋರೇಜ್. ಇದನ್ನು ಮಾಡುವುದರಿಂದ ನೀವು ಕಿಚನ್ ಗೆ ಎಷ್ಟು ಜಾಗ ಬೇಕು ಎಂಬ ನಿಖರ ಕಲ್ಪನೆ ಪಡೆಯಲು ಸಾಧ್ಯವಾಗುತ್ತದೆ. ಕಿಚನ್ ಮತ್ತು ಡೈನಿಂಗ್ ಸೆಕ್ಷನ್ ಗೆ ಒಟ್ಟಿಗೆ 25 ಚದರ ಮೀಟರ್ ಜಾಗ ಬೇಕಾಗುತ್ತದೆ. ಇದರಲ್ಲಿ, 10-12 ಚದರ ಮೀಟರ್ ಅನ್ನು ಕಿಚನ್ ಗೆ ಬಿಟ್ಟು ಉಳಿದ ಜಾಗದಲ್ಲಿ ಡೈನಿಂಗ್ ಏರಿಯಾ ಮಾಡಬಹುದು.ಮನೆ ತಯಾರಿಸುವ ಸಲಹೆಗಳು ನೋಡ್ತಾ ಇರಿ # ಮನೆಯ ಮಾತು , ಅಲ್ಟ್ರಾಟೆಕ್ವತಿಯಿಂದ
ಮನೆ ನಿರ್ಮಾಣ ಮತ್ತು ನಿರ್ಮಾಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಲ್ಟ್ರಾ ಟೆಕ್ ಸಿಮೆಂಟ್ ನ #ಮನೆಯ ಮಾತು ನೋಡ್ತಾ ಇರಿ
#ಹೋಮ್ ಬಿಲ್ಡಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಲ್ಟ್ರಾ ಟೆಕ್ ಸಿಮೆಂಟ್ ನ #ಮನೆಯ ಮಾತು ನೋಡ್ತಾ ಇರಿ !ಮನೆ ಕಟ್ಟುವಾಗ ಇತರ ಸಲಹೆಗಳ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ - https://www.ultratechcement.com/
ಅಲ್ಟ್ರ ಟೆಕ್ ಸಿಮೆಂಟ್ ಭಾರತದ ನಂ ೧ ಸಿಮೆಂಟ್
ಅಲ್ಟ್ರಾಟೆಕ್ ಬಗ್ಗೆ: ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಭಾರತದಲ್ಲಿ ಗ್ರೇ ಸಿಮೆಂಟ್, ರೆಡಿ ಮಿಕ್ಸ್ ಕಾಂಕ್ರೀಟ್ (ಆರ್ ಎಂಸಿ) ಮತ್ತು ವೈಟ್ ಸಿಮೆಂಟ್ ನ ಅತಿದೊಡ್ಡ ಉತ್ಪಾದಕರಾಗಿದ್ದಾರೆ . ಇದು ಜಾಗತಿಕವಾಗಿ ಸಿಮೆಂಟ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅಲ್ಟ್ರಾಟೆಕ್ ಒಂದು ಬ್ರಾಂಡ್ ಆಗಿ 'ಶಕ್ತಿ', 'ವಿಶ್ವಾಸಾರ್ಹತೆ' ಮತ್ತು 'ನಾವೀನ್ಯತೆ' ಯ ಪ್ರತಿರೂಪವಾಗಿದೆ. ಜೊತೆಜೊತೆಗೆ , ಈ ಗುಣಲಕ್ಷಣಗಳು ಎಂಜಿನಿಯರ್ಗಳಿಗೆ ತಮ್ಮ ಕಲ್ಪನೆಯ ಮಿತಿಯನ್ನು ವಿಸ್ತರಿಸಲು ಹೊಸ ಭಾರತವನ್ನು ವ್ಯಾಖ್ಯಾನಿಸುವ ಮನೆಗಳು, ಕಟ್ಟಡಗಳು ಮತ್ತು ರಚನೆಗಳನ್ನು ರಚಿಸಲು ಪ್ರೇರೇಪಿಸುತ್ತದೆ.
ಲಿವಿಂಗ್ ರೂಮ್ ನ ಸೈಜ್ |ಬೆಡ್ ರೂಮ್ ನ ಸೈಜ್ | ಕೋಣೆಯ/ಕೊಠಡಿಯ ಸೈಜ್ | ಕಟ್ಟಡ ಸಾಮಗ್ರಿಗಳು | ಮನೆ ನಿರ್ಮಾಣ ಸಲಹೆಗಳು | ಬಿಲ್ಡ್ ಆ ಹೌಸ್
ಅಲ್ಟ್ರಾಟೆಕ್ ಜೊತೆ ಇಲ್ಲಿ ಸೇರಿ:
ನಮ್ಮ ಚಾನಲ್ ನ ಚಂದಾದಾರರಾಗಿ : https://bit.ly/32SHGQ4
ಅಲ್ಟ್ರಾಟೆಕ್ನೊಂದಿಗೆ ಸಂಪರ್ಕಿಸಿ: ಫೇಸ್ಬುಕ್ - https://www.facebook.com/UltraTechCementLimited
ಟ್ವಿಟರ್ - https://twitter.com/ultratechcement
ಲಿಂಕ್ಡ್ಇನ್ -- https://www.linkedin.com/company/ultr...
ಹೋಮ್ಬಿಲ್ಡಿಂಗ್ನಲ್ಲಿ ಇಂತಹ ಹೆಚ್ಚಿನ ವೀಡಿಯೊಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ: https://bit.ly/3hQC8gm
#SizeOfLivingRoom #BedroomSize #RoomSizes #BuildingMaterials #HomeBuildingTips #Buildahouse
ಲಿವಿಂಗ್ ರೂಮ್ ನ ಸೈಜ್ |ಬೆಡ್ ರೂಮ್ ನ ಸೈಜ್ | ಕೋಣೆಯ/ಕೊಠಡಿಯ ಸೈಜ್ | ಕಟ್ಟಡ ಸಾಮಗ್ರಿಗಳು | ಮನೆ ನಿರ್ಮಾಣ ಸಲಹೆಗಳು | ಬಿಲ್ಡ್ ಆ ಹೌಸ್