Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence

ಇಟ್ಟಿಗೆಗಳು V/s. ಬ್ಲಾಕ್‌ಗಳು

ಇಟ್ಟಿಗೆಗಳಿಗೆ ಹೋಲಿಸಿದರೆ ಕಾಂಕ್ರೀಟ್ ಬ್ಲಾಕ್ ಗಳು ಹೆಚ್ಚು ಮಿತವ್ಯಯಕರವಾಗಿರುತ್ತವೆ. ಸಾಮಾನ್ಯವಾಗಿ, ನಿರ್ಮಾಣಕ್ಕೆ ಇಟ್ಟಿಗೆಗಳನ್ನು ಬಳಸಲಾಗುತ್ತದೆ, ಆದರೆ ಕಾಂಕ್ರೀಟ್ ಬ್ಲಾಕ್ ಗಳನ್ನು ಬಳಸುವುದು ಅದಕ್ಕಿಂತ ಉತ್ತಮ

logo

ನೀವು ಪರಿಶೀಲನಾಪಟ್ಟಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು


Step No.1

ಕಾಂಕ್ರೀಟ್‌ ಬ್ಲಾಕ್‌ಗಳ ದೊಡ್ಡ ಗಾತ್ರದ ಕಾರಣ, ಇದಕ್ಕೆ ಕಡಿಮೆ ಜಾಯಿಂಟಿಂಗ್‌ ಮೆಟೀರಿಯಲ್‌ ಅಗತ್ಯವಿರುತ್ತದೆ.

Step No.2

ಕಾಂಕ್ರೀಟ್ ಬಕ್ ಗಳ ನಿಖರವಾದ ಆಕಾರದಿಂದಾಗಿ ವ್ಯಾಸ್ಟ‌ನ ರವವೂ ಕಡಿಮೆಯಾಗಿರುತ್ತದೆ.

Step No.3

ಕಾಂಕ್ರೀಟ್ ಬ್ಲಾಕ್‌ಗಳು ಕಡಿಮೆ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ ಇದರಿಂದಾಗಿ ಗೋಡೆಗಳಲ್ಲಿ ಕಡಿಮೆ ಕೇಳಿ ಬರುತ್ತದೆ.

Step No.4

ಮಣ್ಣಿನ ಇಟ್ಟಿಗೆಗಳನ್ನು ತಯಾರಿಸಲು ಫಲವತ್ತಾದ ಮಣ್ಣನ್ನು ಬಳಸಲಾಗುತ್ತದೆ ಮತ್ತು ಕಟ್ಟಿಗೆಯನ್ನು ಸುಡಲಾಗುತ್ತದೆ, ಆದರೆ ಕಾಂಕ್ರೀಟ್ ಬಕ್‌ಗಳನ್ನು ಮಾಡುವ ಪ್ರಕ್ರಿಯೆಯು ಪರಿಸರ ಸ್ನೇಹಿಯಾಗಿದೆ.

Step No.5

ಇಟ್ಟಿಗೆಗಳಿಗೆ ಹೋಲಿಸಿದರೆ, ಕಾಂಕ್ರೀಟ್ ಬ್ಲಾಕ್‌ಗಳ ದೃಢ ಉತ್ತಮವಾಗಿರುತ್ತದೆ.

ಪರಿಶೀಲನಾಪಟ್ಟಿ ಹಂಚಿಕೊಳ್ಳಿ :


ಸಂಬಂಧಿತ ಪರಿಶೀಲನಾಪಟ್ಟಿ




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....