Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence

ಕುಶಲಕರ್ಮಿಗಳ (ಶಿಲ್ಪಿಗಳ) ಸುರಕ್ಷತೆಗಾಗಿ ಪ್ರಮುಖ ಮಾರ್ಗಸೂಚಿಗಳು,

ನಿಮ್ಮ ಸೈಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗಾಗಿ ವ್ಯವಸ್ಥೆ ಮಾಡುವುದು ಅವಶ್ಯಕ.

logo

ನೀವು ಪರಿಶೀಲನಾಪಟ್ಟಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು


Step No.1

ಕಾರ್ಮಿಕರ ಸುರಕ್ಷತೆಯ ಬಗ್ಗೆ ನಿಮ್ಮ ಗುತ್ತಿಗೆದಾರರೊಂದಿಗೆ ಚರ್ಚೆ ಸುರಕ್ಷತಾ ಮಾರ್ಗಸೂಚಿಗಳ ಬಗ್ಗೆ ಎಲ್ಲರಿಗೂ ನಿಯಮಿತವಾಗಿ ಆಗಾಗ ತಿಳಿಸಿ.

Step No.2

ನಿಮ್ಮ ಸೈಟ್ನಲ್ಲಿ ಕೇವಲ ಆರೋಗ್ಯವಂತ ಜನರಿಗೆ ಮಾತ್ರ ಕೆಲಸ ಮಾಡಲು ಅನುಮತಿಸಿ ಮತ್ತು ಹೊರಗಿನವರಿಗೆ ನಿಮ್ಮಸೈಟ್‌ ನೊಳಗೆ ಪ್ರವೇಶಿಸಲು ಅನುಮತಿ ನೀಡು.

Step No.3

 ಪ್ರತಿದಿನ ಸೈಟ್‌ನಲ್ಲಿರುವ ಜನರ ಧರ್ಮಲ್ ಚೆಕ್‌ ಅನ್ನು ಮಾಡುವುದು ಅವಗ್ರಕ್ಕೆ ಸ್ಥಳವನ್ನು ತಲುಪಿದ ನಂತರ ಕೈಗಳನ್ನು ಪಡೆಗೊಳಿಸಿದ ನಂತರವೇ ಕಲಯವನ್ನು ಪ್ರಾರಂಭಿಸಬೇಕು ಮತ್ತು ಪ್ರತಿ ಎರಡು ಗಂಟೆಗಳ ಂತರ ಕೈಗಳನ್ನು ತೊಳೆಯಬೇಕು.

Step No.4

ಸೈಟ್‌ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಹೆಲೈಟ್, ಕೈಗವಸು ಮತ್ತು ಮಾಸ್ಕ್ ಅನ್ನು ಧರಿಸಬೇಕು ಎಂಬುದನ್ನು ಗಮನಿ

Step No.5

ಸೈಟ್‌ ನಲ್ಲಿ ದಾಮಾಜಿಕ ಅಂತರದ ನಿಯಮಗಳನ್ನು ಅನುಸರಿಸಲು ಒತ್ತು ನೀಡಿ ಮತ್ತು ಕೈಕುಲುಕಬೇಡಿ ಯಾವಾಗಲು 6 ಅಡಿಗಳ ಅಂತರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ

Step No.6

ತಿನ್ನಲು ಒಂದು ನಿರ್ದಿಷ್ಟ ಸ್ಥಳವನ್ನು ನೀಗುವ ಮತ್ತು ಆಹಾರ ನಾಗಾಮಾಜಿಕ ಅಂತರವನ್ನು ಅನುಸರಿಸ ಪುರು ಅವಶ್ಯಕ ಸೈಟ್ನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.

Step No.7

ಗುಟ್ಕಾ, ತಂಬಾಕು ಮತ್ತು ವಾನ್ ಅಗಿಯುವುದನ್ನು ಮತ್ತು ಸೈಟ್‌ನಲ್ಲಿ ಉಗುಳುವುದನ್ನು ನಿಷೇಧಿಸಿ, ಹಾಗೆಮಾಡಿದಾಗ ಕೊಳೆ ಮತ್ತು ರೋಗಗಳು ಹರಡುವುದಿಲ್ಲ.

Step No.8

ಯಾರಿಗಾದರೂ ಕೆಮ್ಮು, ನೆಗಡಿ ಮತ್ತು ಸ್ವರದ ಲಕ್ಷಣಗಳು ಕಂಡುಬಂದರೆ ಅವರಿಗೆ ಕೆಲಸ ಮಾಡಲು ಬಿಡಬೇಡಿ ಮತ್ತು ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಲು ಹೇಳಿ,

Step No.9

ನಿಮ್ಮ ಸೈಟ್‌ನಲ್ಲಿ ಆಸ್ಪತ್ರೆಯ ಮತ್ತು ತುರ್ತುಸೇವೆಗಳ ಸಂಪರ್ಕ ಸಂಖ್ಯೆಗಳನ್ನು ಒದಗಿ.

ಪರಿಶೀಲನಾಪಟ್ಟಿ ಹಂಚಿಕೊಳ್ಳಿ:


ಸಂಬಂಧಿತ ಪರಿಶೀಲನಾಪಟ್ಟಿ




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....